ನಮಸ್ತೆ ಸ್ನೇಹಿತರೆ,ಕನ್ನಡಿಗರ ಮನೆ ಮಾತಾಗಿರುವಂತಹ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿ’ಧನರಾಗಿ ಇಂದಿಗೆ ನಾಲ್ಕು ತಿಂಗಳು ಕಳೆದಿದ್ದೆ.. ಅಭಿಮಾನಿಗಳು ದೇವ ಪಕ್ಕದಲ್ಲಿ ಅಪ್ಪು ಪೋಟೋವನ್ನ ಇಟ್ಡಿ ಅಭಿಮಾನದಿಂದ ಪ್ರತಿದಿನ ಆರಾಧನೆ ಮಾಡುತ್ತಿದ್ದಾರೆ..
[widget id=”custom_html-2″]
ಪುನೀತ್ ರಾಜ್ಕುಮಾರ್ ಅವರ ನಾಲ್ಕನೇ ತಿಂಗಳ ಪು’ಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಇಂದು ಅಪ್ಪು ಸ’ಮಾಧಿಯ ಬಳಿ ದೊಡ್ಮನೆ ಕುಟುಂಬದವರು ಹಾಗು ಪತ್ನಿ ಅಶ್ವಿನಿ ಹಾಗು ಮಕ್ಕಳು ಬಂದು ಅಪ್ಪುಗೆ ಇಷ್ಟವಾದ ಹಲವಾರು ರೀತಿಯ ತಿಂಡಿಗಳನ್ನ ಇಟ್ಟು ಪೂಜೆಯನ್ನ ಸಲ್ಲಿಸಿದ್ದಾರೆ.. ಇನ್ನು ಪುನೀತ್ ರಾಜ್ಕುಮಾರ್ ಅಂದ್ರೆ ನಟಿ ಅಮೂಲ್ಯ ಅವರಿಗೆ ತುಂಬಾನೇ ಪ್ರೀತಿಯ..
[widget id=”custom_html-2″]
[widget id=”custom_html-2″]

[widget id=”custom_html-2″]
ಚಿಕ್ಕವಯಸ್ಸಿನಲ್ಲೇ ಅಪ್ಪು ಅಭಿಮಾನಿ ಆಗಿದ್ದರು ನಟಿ ಅಮೂಲ್ಯ.. ಕಳೆದ ತಿಂಗಳು ಅಷ್ಟೇ ಅಪ್ಪು ಅವರ ಮನೆಗೆ ಬೇಟಿ ಕೊಟ್ಟ ಅಶ್ವಿನಿ ಮೇಡಂ ಅವರನ್ನ ಸ’ಮಾಧಾನಕರ ಮಾತುಗಳನ್ನ ಹೇಳಿದ್ದರು ನಟಿ ಅಮೂಲ್ಯ.. ಅಪ್ಪು ಪತ್ನಿ ಅಶ್ವಿನಿ ಅವರು ಕೂಡ ತುಂಬು ಗರ್ಭಿಣಿ ಅಮೂಲ್ಯ ಅವರಿಗೆ ಅರಿಶಿಣ ಕುಂಕುಮ ಕೊಟ್ಟು ಈ ಸಮಯದಲ್ಲಿ ನಿನ್ನ ಆರೋಗ್ಯ ಚನ್ನಾಗಿ ನೋಡಿಕೋ ಎನ್ನುವ ಮಾತು ಹೇಳಿ ಕಳುಹಿಸಿದರು.. ಆದ್ರೆ ಅಪ್ಪು ನಿ’ಧನರಾಗಿ ನಾಲ್ಕು ತಿಂಗಳು ತುಂಬಿದ ಕಾರಣದಿಂದ ತುಂಬು ಗರ್ಭಿಣಿ ಆಗಿರುವುದರಿಂದ ಅಮೂಲ್ಯ ಅವರು ಇಂದು ಅಪ್ಪು ಸ’ಮಾಧಿಯ ಬಳಿ ಬಂದು ಸ’ಮಾಧಿಗೆ ಪೂಜೆಯನ್ನ ಸಲ್ಲಿಸಿದ್ದಾರೆ.. ಅಪ್ಪು ಅವರನ್ನ ನೆನೆದು ಕಣ್ಣೀರಿಟ್ಟಿದ್ದಾರೆ ನಟಿ ಅಮೂಲ್ಯ..
[widget id=”custom_html-2″]

ಇನ್ನು ನಟಿ ಅಮೂಲ್ಯಗೆ ಮೊದಲಿನಿಂದಲೂ ಕೂಡ ಪುನೀತ್ ರಾಜ್ಕುಮಾರ್ ಅವರು ಅಂದ್ರೆ ಬಹಳಷ್ಟು ಪ್ರೀತಿ ಅಭಿಮಾನ.. ಅಪ್ಪು ಇ’ನ್ನಿಲ್ಲ ಎನ್ನುವ ನೋ’ವು ಇದ್ದರೂ ರಾಜರತ್ನ ಅಪ್ಪು ಅವರ ಆಶೀರ್ವಾದಕ್ಕಾಗಿ ಕಂಠೀರವ ಸ್ಟೂಡಿಯೋ ಬಳಿ ಇರುವ ಅಪ್ಪು ಸ’ಮಾಧಿಯ ಬಳಿ ಬಂದಿದ್ದಾರೆ.. ಅಪ್ಪು ಹೆಸರು ಕೇಳಿದ್ರು ಒಂದು ಎನರ್ಜಿ ಜೋಶ್ ಇದಂತೆ.. ಅಪ್ಪು ಸರ್ ಆಶೀರ್ವಾದ ಸಿಕ್ಕಿತು ಅಂತ ಭಾ’ವುಕರಾಗಿ ಕಣ್ಣೀರಿಟ್ಟಿದ್ದಾರೆ ನಟಿ ಅಮೂಲ್ಯ..
[widget id=”custom_html-2″]