Advertisements

ಲಾಕ್ ಡೌನ್ ಸಮಯದಲ್ಲಿ 80 ವರ್ಷದ ಈ ಅಜ್ಜ ಪೊಲೀಸರನ್ನು ಮನೆಗೆ‌ ಕರೆಸಿಕೊಂಡು ಮಾಡಿದ್ದೇನು ಗೊತ್ತಾ? ಅಜ್ಜ ಮಾಡಿದ ಕೆಲಸ ನೋಡಿ ಆಶ್ಚರ್ಯ ಪಟ್ಟ ಪೊಲೀಸರು..

Kannada Mahiti

ನಮಸ್ತೆ ಸ್ನೇಹಿತರೆ, ಈ ಕೋ’ರೋನ ಮ’ಹಾಮಾರಿ ಇಡೀ ರಾಜ್ಯಾದ್ಯಂತ ವ್ಯಾಪಿಸಿದ್ದು ಇದರಿಂದಾಗಿ ರಾಜ್ಯದ ಜನತೆ ಸಂಕಷ್ಟದಲ್ಲಿ ಸಿಲುಕ್ಕುವಂತೆ ಮಾಡಿದೆ.. ಇನ್ನೂ ಈ ಕೋ’ರೋನದಿಂದ ನಮ್ಮ ಭಾರತ ದೇಶದಲ್ಲಿ 80% ನಷ್ಟು ಈ ಸೊಂಕು ತಗುಲಿರುವುದು.. ಈ ಕೋ’ರೋನ ವೈ’ರಸ್ ನಿಂದಾಗಿ ಸಾ’ವನ್ನಪ್ಪುತ್ತಿರುವುದು 50 ವರ್ಷ ವಯಸ್ಸಿನ ವ್ಯಕ್ತಿಗಳು ಈ ವೈ’ರಸ್ ನಿಂದಾಗಿ ಸಾ’ವನ್ನಪ್ಪುತ್ತಿದ್ದಾರೆ.. ಆದರೆ ಈ ಮಹಾಮಾರಿ ಕೋ’ರೋನ ಎರಡನೇ ಅಲೆ ಇರುವ ಕಾರಣ ಸುಮಾರು 80 ವರ್ಷ ವಯಸ್ಸಿನ ಅಜ್ಜ ಪೊಲೀಸ್ ಅಧಿಕಾರಿಗಳನ್ನ ತನ್ನ ಮನೆಗೆ ಕರೆಸಿಕೊಂಡು ಮಾಡಿದ್ದೇನು ಗೊತ್ತಾ?.. ಆಗ ಅಜ್ಜನ ಮನೆಗೆ ಬಂದ ಪೊಲೀಸರಿಗೆ ಒಂದು ದೊಡ್ಡ ಆಶ್ಚರ್ಯವೇ ಕಾದಿತ್ತು.. ಹೌದು ಸ್ನೇಹಿತರೆ ಈ ಕೋ’ರೋನ ವೈ’ರಸ್ ದೇಶದಲ್ಲಿ ಕಾಣಿಸಿಕೊಂಡಾಗಿನಿಂದಲು ಸರ್ಕಾರಕ್ಕೆ ಹಲವಾರು ಜನರು ತಮ್ಮ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಹಾಗು ಸೆಲೆಬ್ರಿಟಿಗಳು ಇನ್ನೂ ನಮ್ಮ ಸಮಾನ್ಯ ಜನರು ಕೂಡ ದೇಶದ ರಕ್ಷಣೆಗಾಗಿ ತಮ್ಮ ಬಳಿ ಇದ್ದ ಹಣವನ್ನು ಸಿಎಮ್ ಫಂಡ್ ಗೆ ಸಹಾಯವಾಗಿ ನೀಡುತ್ತಿದ್ದಾರೆ.. ಇಂಪೋಸಿಸ್ ಸಂಸ್ಥೆಯಿಂದ ಸುಧಾಮೂರ್ತಿ ಅವರು ಕೂಡ ನೂರು ಕೋಟಿ, ವಿಪ್ರೊ ಕಂಪನಿಯವರು ಸಾವಿರ ಕೋಟಿ, ರತನ್ ಟಾಟಾ ಅವರು ಐನೂರು ಕೋಟಿಯಷ್ಟು ಹಣವನ್ನ ಸರ್ಕಾರಕ್ಕೆ ದೇಣಿಗೆಯಾಗಿ ನೀಡುತ್ತಿದ್ದಾರೆ.. ಇಷ್ಟೇ ಅಲ್ಲದೇ ಸಾಮಾನ್ಯ ಜನರು ಕೂಡ ಸಿಎಮ್ ಫಂಡ್ ಗೆ ದೇಣಿಗೆಯಾಗಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.. ಅದರಲ್ಲಿ ಕೆಲವು ಜನರು ಬಡವರಿಗೆ ಊಟದ ವ್ಯವಸ್ಥೆಗಾಗಿ ಅಕ್ಕಿ ಬೇಳೆ ತರಕಾರಿ ಈಗ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ..

[widget id=”custom_html-2″]

ಇನ್ನೂ ಈ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಪೊಲೀಸ್ ಅಧಿಕಾರಿಗಳು ಸಿಟಿಯಲ್ಲಿ ಸಂಚಾರ ಮಾಡುತ್ತಿರುವ ಸಮಯದಲ್ಲಿ ಸುಭಾಷ್ ಚಂದ್ರ ಬ್ಯಾನರ್ಜಿ ಎನ್ನುವ 80 ವರ್ಷ ವಯಸ್ಸಿನ ಅಜ್ಜ ರಸ್ತೆಯಲ್ಲಿ ಹೋಗುತ್ತಿದ್ದ ಪೊಲೀಸರನ್ನು ತನ್ನ ಮನೆಗೆ ಕರೆಯುತ್ತಾರೆ.. ಆಗ ಪೊಲೀಸರು ಇವರಿಗೆ ಏನೋ ಸಹಾಯ ಬೇಕಾಗಿದೆ ಎಂದು ತಿಳಿದು ಆ ಅಜ್ಜನ ಮನೆಗೆ ಹೋಗಿ ಏನಾಯಿತು ತಾತ ನಿಮ್ಮ ಆರೋಗ್ಯದಿಂದ ಏನಾದರೂ ಸಮಸ್ಯೆ ಆಗಿದೆಯಾ.. ಅಥವಾ ನಿಮಗೆ ಏನಾದರೂ ಸಹಾಯ ಬೇಕಾ ಎಂದು ಆ ಅಜ್ಜನನ್ನು ಕೇಳಿದಾಗ.. ಆಗ 80 ವರ್ಷ ವಯಸ್ಸಾಗಿದ ತಾತ ಪೊಲೀಸರಿಗೆ ಒಂದು ಚಕ್ ಅನ್ನು  ಕೊಡುತ್ತಾರೆ, ಚಕ್ ಕೊಟ್ಟು ತಾತ ಈ ರೀತಿ ಹೇಳಿದರು ನಾನು ಸರ್ಕಾರಕ್ಕೆ ಸಹಾಯ ಮಾಡಬೇಕು ಅದಕ್ಕಾಗಿ ಈ ಚಕ್ ಅನ್ನ ನಿಮಗೆ ನಿಮಗೆ ನೀಡುತ್ತಿದ್ದೇನೆ..

[widget id=”custom_html-2″]

ಆದರೆ‌ ನನಗೆ ಆನ್ಲೈನ್ ಮೂಲಕ ಹಣವನ್ನು ಕಳುಹಿಸಲು ಬರುವುದಿಲ್ಲ ಅದಕ್ಕೆ ನಾನು ಈ ಹತ್ತು ಸಾವಿರ ರೂಪಾಯಿ ಚಕ್ ಅನ್ನು ನಿಮಗೆ ಕೊಡುತ್ತಿದ್ದೇನೆ ಈ ಹಣವನ್ನು ಮುಖ್ಯ ಮಂತ್ರಿ ಪರಿಹಾರ‌ ನಿಧಿಗೆ ನೀವೇ ಕೊಟ್ಟು ಬಿಡಿ ಎಂದು ಅಜ್ಜ ಪೊಲೀಸರಿಗೆ ಹೇಳುತ್ತಾರೆ.. ಆದರ ಆ ತಾತ ಕೂಡ ಸರ್ಕಾರಿ ಕೆಲಸದಲ್ಲಿ ಇದ್ದರೂ ಮತ್ತು ಈಗ ಕೆಲಸದಿಂದ ನಿವೃತ್ತಿ ಪಡೆದು 20‌ವರ್ಷ ಕಳೆದಿದೆ ಮತ್ತು ಅಜ್ಜನಿಗೆ ತಿಂಗಳಿಗೆ ಒಮ್ಮೆ ಬರುತ್ತಿದ್ದ ಪೆನ್ಷನ್ ಹಣದಿಂದ ಜೀವನ ಮಾಡುತ್ತಿದ್ದರು.. ರಸ್ತೆಗೆ ಇಳಿದು‌ ಸಹಾಯ ಮಾಡೋಣ ಎಂದರೆ ನನಗೆ ಶಕ್ತಿ ಇಲ್ಲ ಅದಕ್ಕೆ ನನ್ನ ಬಳಿ ಇದ್ದ ಹಣವನ್ನು ಈ ರೀತಿ ಸಹಾಯ ಮಾಡುತ್ತಿದ್ದೇನೆ ಎಂದು ಅಜ್ಜ ಹೇಳಿದರು.. ಈ ವಯಸ್ಸಿನಲ್ಲೂ ಕೂಡ ದೇಶದ ಬಗ್ಗೆ ಅಭಿಮಾನ ಬೆಳಸಿಕೊಂಡು ತನ್ನ ಕೈಲಾದಷ್ಟು ಹಣವನ್ನು ಸಹಾಯ ಮಾಡಿದ ಈ ತಾತನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..