Advertisements

ಕನ್ನಡದ ಈ ಖ್ಯಾತ ನಟ ಯಾರು ಗೊತ್ತೇ? ಇವರ ಪತ್ನಿ ಹೇಗಿದ್ದಾರೆ! ಮಗಳು ಕೂಡ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಈ ಖ್ಯಾತ ಹಿರಿಯ ನಟನನ್ನ ಮರೆಯಲು ಯಾರಿಂದಲೂ ಸಾಧ್ಯವಿಲ್ಲ.. ಯಾಕೆಂದ್ರೆ ಅಷ್ಟರ ಮಟ್ಟಿಗೆ ಕಿರುತೆಯಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದವರು.. ಪೋಷಕ ಪಾತ್ರದಲ್ಲಿ ಸಿಕ್ಕಪಟ್ಟೆ ಮಿಂಚಿದ್ದಾರೆ.. ಸುಮಾರು ಮೂರು ದಶಕಗಳಿಂದ ನಟನೆಯನ್ನ ಮಾಡ್ಕೊಂಡು ಬಂದಿದ್ದಾರೆ.. ಈಗಲೂ ಕೂಡ ಕಿರುತೆಯ ಸೀರಿಯಲ್ ಗಳಲ್ಲಿ ಸಕ್ರಿಯರಾಗಿದ್ದಾರೆ.. ಇನ್ನು ಹತ್ತಿರದಿಂದ ಹೇಳಬೇಕು ಅಂದ್ರೆ ಕಲಸ್ಸ್ ಮಾಹಿತಿಯನ್ನು ಪ್ರಸಾರವಾಗುತ್ತಿರುವ ದೊರೆಸಾನಿ ಸೀರಿಯಲ್ ನಲ್ಲಿ ಕೂಡ ಇವರನ್ನ ನೋಡಿರುತ್ತೀರಾ.. ಇವರ ನಿಜವಾದ ಹೆಸರು ಅನಂತವೇಲು.. ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಂಬಲ್ ಪೊಲಿಟಿಷನ್ ವೆಬ್ ಸೀರೀಸ್ ಕೂಡ ಬಂತ್ತು ಅದರಲ್ಲೂ ಪ್ರಮುಖ ಪಾತ್ರದಲ್ಲಿ ಅನಂತವೇಲು ಕಾಣಿಸಿಕೊಂಡಿದ್ದಾರೆ.. ಹಿರಿಯ ನಟ ಅದ್ಭುತವಾದ ಕಲಾವಿದ ಅನೇಕ ವರ್ಷಗಳಿಂದ ನಟನೆಯನ್ನ ಮಾಡ್ಕೊಂಡು ಬಂದಿದ್ದಾರೆ.. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ..

Advertisements
Advertisements

ಈ ಒಂದು ವೆಬ್‌ ಸೀರೀಸ್ ನಲ್ಲಿ ಗೌರ್ನರ್ ಪಾತ್ರವನ್ನ ನಿಭಾಯಿಸಿದ್ದಾರೆ.. ಈ ಒಂದು ವೆಬ್ ಸೀರೀಸ್ ನಲ್ಲಿ ಅದ್ಭುತವಾದ ಪಾತ್ರ ಇವರಿಗೆ ಸಿಕ್ಕಿದೆ..‌ ಇನ್ನು ಈಗಾಗಲೇ ಸೂಪರ್ ಹಿಟ್ ಆಗಿದೆ ಈ ವೆಬ್ ಸೀರೀಸ್.. ಈ ಎಲ್ಲರು ಕೂಡ ತುಂಬಾನೇ ಇಷ್ಟ ಪಟ್ಟು ಈ ಒಂದು ವೆಬ್‌ ಸೀರೀಸ್ ಅನ್ನ ನೋಡ್ತೀದ್ದಾರೆ.. ಇನ್ನು ಇವರ ಮಗಳು ಖ್ಯಾತ ಕಿರುತೆರೆಯ ನಟಿ ಹೆಸರು ಅರ್ಚನಾ ಅಂತ.. ಕನ್ನಡ ಮತ್ತು ತಮಿಳು ಸೀರಿಯಲ್ ನಲ್ಲಿ ಕೂಡ ತುಂಬಾನೇ ಮಿಂಚಿದ್ದಾರೆ.. ತಂದೆಯ ರೀತಿಯೇ ಮಗಳು ಕೂಡ ತುಂಬಾನೇ ಅದ್ಭುತವಾದ ನಟನೆಯನ್ನ ಮಾಡ್ತೀದ್ದಾರೆ.. ಸಾಕಷ್ಟು ಹೆಸರನ್ನ ಮಾಡಿದ್ದಾರೆ.. ಅಷ್ಟೇ ಸಂಪಾದನೆ ಕೂಡ ಮಾಡ್ತೀದ್ದಾರೆ.. ‌ತಂದೆ ಎಷ್ಟು ಫೇಮಸ್ ಆಗಿದ್ದಾರೋ ಅದೇರೀತಿ ಮಗಳು ಕೂಡ ಕಿರುತೆರೆಯಲ್ಲಿ ತುಂಬಾನೇ ಫೇಮಸ್.. ಪ್ರತಿದಿನ ಶೂಟಿಂಗ್ ಅಂತ ಬ್ಯುಸಿಯಾಗಿರುತ್ತಾರೆ.. ಒಂದಲ್ಲ ಒಂದು ಆಫರ್ ಗಳು ಇವರಿಗೆ ಸಿಗುತ್ತಲೇ ಇರುತ್ತದೆ.. ಕಿರುತೆಯ ಕಾಯಂ ನಟಿ ಆಗಿದ್ದಾರೆ ಅರ್ಚನಾಅನಂತು ಅವರು.. ಈ ನಟನ ನಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..