Advertisements

ಕಿರುತೆರೆ ಶೋಗಳಲ್ಲಿ ಮಿಂಚುತ್ತಿರುವ ಮಾಸ್ಟರ್ ಆನಂದ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮಾಸ್ಟರ್ ಆನಂದ್ ಕನ್ನಡ‌ದ ಪ್ರತಿಭಾವಂತ ನಟ ಇವರು ಬಾಲ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ಆದ ಇವರು ಜೀವನದಲ್ಲಿ ಅವರು ಏಳು ಬಿಳುಗಳನ್ನ ಕಂಡು ಆಟ ಬಿಡದೆ ಕೊನೆಗೆ ಜಯಶಾಲಿ ಆಗಿದ್ದಾರೆ.‌. ಗರಿ ಗಣೇಶಾ, ಮುತ್ತಿನ, ಕಿಂದರಿಜೋಗಿ, ಈಗೆ ಕನ್ನಡದಲ್ಲಿ ಇವರು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿ ದೊಡ್ಡ ಸ್ಟಾರ್ ಆಗಿ ಮೂಲ ಮಿಂಚಿದರು ಮಾಸ್ಟರ್ ಆನಂದ್ ಅವರು ತಮ್ಮ‌ ಜೀವನದಲ್ಲಿ ಒಬ್ಬ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದರು. ಅದರೆ ಸಿನಿಮಾ ರಂಗದಲ್ಲಿ ಯಶಸ್ಸು ದೊಡ್ಡ ಹೆಸರು ಮಾಡಿದ ಕಾರಣ ತಮ್ಮ‌ ತಂದೆಯ ಸಲಹೆಯಂತೆ ತಮ್ಮನ್ನು ತಾವು ಚಿತ್ರ ರಂಗದಲ್ಲಿ ತೊಡಗಿಸಿಕೊಂಡರು..

Advertisements
Advertisements

ಜನವರಿ 04/1984‌ರಲ್ಲಿ‌ ಜನಿಸಿದ ಮಾಸ್ಟರ್ ಆನಂದ್ ಅವರು 2010 ರಲ್ಲಿ ಯಶಸ್ವಿನಿ ಅವರನ್ನು ಮದುವೆಯಾಗಿ ಸುಂದರವಾದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.. ಇನ್ನೂ ನೀವು ಈ ಪೋಟೋದಲ್ಲಿ ನೋಡಬಹುದು ಮಾಸ್ಟರ್ ಆನಂದ್ ಅವರು ಕಟ್ಟಿಸಿದ ಮನೆ ಹೇಗಿದೆ ಎಂದು.. ಇವರು ತಮ್ಮ ಅಭಿರುಚಿ ಮತ್ತು ತಮ್ಮ ಆಲೋಚನೆಗೆ ತಕ್ಕಂತೆ ಬೆಂಗಳೂರಿನಲ್ಲಿ ಸುಂದರವಾದ ಮನೆಯನ್ನು ಕಟ್ಟಿಕೊಡಿರವ ಆನಂದ್ ಅವರು ತಮ್ಮ ಕುಟುಂಬಕ್ಕೆ ಹೆಚ್ಚು ಸಮಯವನ್ನ ನೀಡುತ್ತಾರೆ ಸಿನಿಮಾಗಳಲ್ಲಿ ಬಾಲ ನಟರಾಗಿ ಮಿಂಚಿದ ಅದೆಷ್ಟೋ ನಟರು ನಟನೆಯಿಂದ ದೂರ ಉಳಿದಿದ್ದಾರೆ.. ಕಾರಣ ಸಿನಿಮಾದಲ್ಲಿಸರಿಯಾದ ಅವಕಾಶಗಳು ಸಿಗದೆ ಇರುವುದು ಮಾಸ್ಟರ್ ಆನಂದ್ ಅವರಿಗೂ‌ ಅದೇರೀತಿ ಆಯಿತು ಇವರಿಗೆ ಸಿನಿಮಾದಲ್ಲಿ ಅವಕಾಶಗಳು ಸರಿಯಾಗಿ ಸಿಗಲಿಲ್ಲ

ಆದರೆ ಈಗ ಕಿರುತೆರೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಹಾಗು ಚಾತುರ್ಯವನ್ನು ತೋರಿಸಿ ಕಿರುತೆರೆಯಲ್ಲಿ ದೊಡ್ಡ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದರು. ‌ ಡ್ಯಾನ್ಸಿಂಗ್ ಸ್ಟಾರ್, ಬಿಗ್ ಬಾಸ್, ಡ್ರಾಮಾ ಜೂನಿಯರ್, ಕಾಮಿಡಿ ಖಿಲಾಡಿಗಳು, ಈಗೆ ಹಲವಾರು ಶೋಗಳಲ್ಲಿ ಆ್ಯಂಕರ್ ಆಗಿ ತಮ್ಮ‌ ಪ್ರತಿಭೆ ಚಾತುರ್ಯವನ್ನು ತೋರಿಸಿ ಮಿಂಚಿದರು.. ತಮ್ಮ ಬೇಡಿಕೆಯನ್ನ ತಾವೇ ಸೃಷ್ಟಿಸಿಕೊಂಡರು ಈಗ ಕಿರುತೆರೆಯಲ್ಲಿ ತಮ್ಮ‌ ಮಾತಿನ ಚಾತುರ್ಯದಿಂದ ಮಿಂಚುತ್ತಿದ್ದಾರೆ ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.‌. ಸ್ನೇಹಿತರೆ ನಟ ಹಾಗು ಅದ್ಭುತವಾಗಿ ಆ್ಯಂಕರ್ ಮಾಡುತ್ತಿರುವ ಮಾಸ್ಟರ್ ಆನಂದ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..