Advertisements

32 ವರ್ಷ ವಯಸ್ಸಾದರೂ ಇನ್ನೂ ಮದುವೆ ಆಗದೆ ಇರುವುದಕ್ಕೆ ಕಾರಣ ತಿಳಿಸಿ ಕ’ಣ್ಣೀರಿಟ್ಟ ಆ್ಯಂಕರ್ ಅನುಶ್ರೀ! ಹೇಳಿದ್ದೇನು ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಲೋಕ ಖಂಡಂತಹ ಖ್ಯಾತ ಹಾಗು ನಂಬರ್ ಒನ್ ಸ್ಥಾನ ಪಡೆದು ಫೇಮಸ್ ಆಗಿರುವ ನಿರೂಪಕಿ ಅಂದ್ರೆ ಅದು ಅನುಶ್ರೀ ಅವರು.. ಹೌದು ನಟಿ‌ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲಾ ಜನಪ್ರಿಯತೆ ಪಡೆದಿದ್ದಾರೆ.. ಎಂಬುದು ಈಗಾಗಲೇ ಎಲ್ಲರಿಗೂ ಕೂಡ ತಿಳಿದಿದೆ.. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೇಯೇ ಹಲವಾರು ಕಾರ್ಯಕ್ರಮಗಳನ್ನ ಅದ್ಭುತವಾಗಿ ನಿರೂಪಣೆ ಮಾಡಿರುವ ಮಂಗಳೂರಿನ ಬೇಡಗಿ ಅನುಶ್ರೀ ಅವರು.

[widget id=”custom_html-2″]

. ಕನ್ನಡದ ಬಹು ಬೇಡಿಕೆಯ ಹಾಗು ದುಬಾರಿಯಾ ಸಂಭಾವನೆ ಪಡೆಯುವ ನಿರೂಪಕಿ ಎಂದು ಹೇಳಿದ್ರೆ ತಪ್ಪಾಗಲಾರದು.. ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಈಗೆ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳ ಹಲವು ಸೀಸನ್ ಗಳನ್ನು ಅನುಶ್ರೀ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದು ಸಧ್ಯ ಜೀ ಕನ್ನಡ ವಾಹಿನಿಯಲ್ಲಿ ನಿರತರಾಗಿದ್ದಾರೆ.. ಅನುಶ್ರೀ ಅವರಿಗೆ ಯಶಸ್ಸು ಎಂಬುದು ಒಂದೇ ಬಾರಿಗೆ ಸಿಕ್ಕಿಲ್ಲ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ತಾವು ಹುಟ್ಟಿ ಬೆಳೆದ ಊರಾದ ಮಂಗಳೂರಿನಿಂದ ಬಂದು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅನುಶ್ರೀ ಅವರ ಜೀವನದ ಜರ್ನಿ ತುಂಬಾನೇ ಕಷ್ಟಕರವಾದದ್ದು.. ಬರಿ ನಿರೂಪಣೆ ಮಾಡಿಕೊಂಡೆ ದಶಕಗಳನ್ನ ಕಳೆದಿರುವ ಅವರು ಮೂರು ನಾಲ್ಕು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ.. ಇವರ ಜನಪ್ರಿಯತೆ ಯಾವ ಸಿನಿಮಾ ಕಲಾವಿದರಿಗೂ ಕೂಡ ಕಡಿಮೆ ಇಲ್ಲ ಅಂತ ಹೇಳಬಹುದು.. ಅಲ್ಲದೆ ಕನ್ನಡದಲ್ಲಿ ನಿರೂಪಕಿ ಅಂದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅನುಶ್ರೀ ಅವರು ನೆನಪಾಗುತ್ತಾರೆ.. ಪಟ ಪಟ ಎಂದು ಮಾತಾನಾಡುತ್ತಾ ಎಲ್ಲಾ ಎಲ್ಲರು ಮುಖದಲ್ಲಿ ನಗು ತರಿಸುವ ಅನುಶ್ರೀ ಅವರ ಅವರ ಜೀವನದಲ್ಲಿ ಕೂಡ ಕಣ್ಣೀರಿನ ಕಥೆ ಇದ್ದು.. ಈ. ಬಗ್ಗೆ ಹಲವು ಬಾರಿ ಸ್ವತಃ ಅನುಶ್ರೀ ಅವರೆ ಕೆಲವು ಕಾರ್ಯಕ್ರಮದಲ್ಲಿ ತಮ್ಮ ಜೀವನದ ಆರಂಭದ ದಿನಗಳ ಬಗ್ಗೆ ಹೇಳ್ಳಿಕೊಂಡಿದ್ದಾರೆ.. ಮಂಗಳೂರಿನ ಈ ಬೇಡಗಿಗೆ ತನ್ನ ಕುಟುಂಬಕ್ಕೆ ಏನಾದರೂ ಸಹಾಯ ಆಗುವಂತೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು,

[widget id=”custom_html-2″]

ಅದನ್ನ ಆಸೆ ಎನುವುದಕ್ಕೆ ಹೆಚ್ಚಾಗಿ ಅನಿವಾರ್ಯತೆ ಇತ್ತು.. ಮೊದಲು ಮಂಗಳೂರಿನ ಖಾಸಗಿ ಒಂದರಲ್ಲಿ ನಿರೂಪಣೆ ಮಾಡುತ್ತಿದ್ದ ಅನುಶ್ರೀ, ಬೆಂಗಳೂರಿಗೆ ಬಂದ ಅನುಶ್ರೀ ಮೊದಲು ‘ಡಿಮ್ಯಾಡಪ್ಪೂ ಡಿಮ್ಯಾಡೋ’ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಅನುಶ್ರೀ ಅವರು ನನಗೆ ಚಾನೆಲ್ ದೊಡ್ಡ ಮೊತ್ತದಲ್ಲಿ ಹಣ ನೀಡಲಿದೆ ಇನ್ಯಾವುದೇ ರೀತಿಯಲ್ಲಿ ತೊಂದರೆ ಆಗೋದಿಲ್ಲ ಎಂದು ಭಾವಿಸಿದ್ದರು.. ಆದರೆ ಪ್ರತಿ ಸಂಚಿಕೆಗೆ ಕೇವಲ 250 ರೂಪಾಯಿ ಎಂದಾಗ ಬೇರೆ ಯಾವುದೇ ಪಾರ್ಟ್ ಟೈಮ್ಸ್ ಕೆಲಸ ಮಾಡದೆ ವಿ’ಧಿ ಇರಲಿಲ್ಲ.. ಈಗಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ಅವರು ನಿರೂಪಣೆ ಮಾಡಿದ್ದು ನಂತರ ಸಾಲು ಸಾಲು ರಿಯಾಲಿಟಿ ಕಾರ್ಯಕ್ರಮಗಳು ಕಾಮಿಡಿ ಕಾರ್ಯಕ್ರಮಗಳು ಹಾಗು ಲೈವ್ ಇವೆಂಟ್ ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಮೂಲಕ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅನುಶ್ರೀ ಅವರು..

[widget id=”custom_html-2″]

ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಸದಾಕಾಲ ಸುದ್ದಿಯಲ್ಲಿ ಇರುವ ಅನುಶ್ರೀ ಅವರು ಯಾವಾಗ ಮದುವೆ ಆಗುತ್ತಾರೆ ಎಂಬ ಕುತೂಹಲ ಹಲವರಿಗೆ ಇದೇ.. ಆದ್ರೆ ಈ ರೀತಿಯಾಗಿ ಮದುವೆ ಎಂಬ ಪ್ರಶ್ನೆ ಕೇಳಿದ್ರೆ ಸಾಕು ಅನುಶ್ರೀ ಈ ಪ್ರಶ್ನೆಯಿಂದ ದೂರ ಉಳಿಯುವುದಕ್ಕೆ ಪ್ರಯತ್ನ ಮಾಡುತ್ತಾರೆ.. ಹೌದು ಸದ್ಯ ಅನುಶ್ರೀ ಅವರ ವಯಸ್ಸು 30 ದಾಟಿದರೂ ಕೂಡ ಇನ್ನು ಮದುವೆ ಬಗ್ಗೆ ಯೋಚನೆ ಮಾಡುತ್ತಿಲ್ಲ.. ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಎಂದು ಅಂದು ಕೊಂಡಿರುವ ಅವರು ಸಾಧನೆ ಮಾಡಿಯೇ ಮದುವೆ ಆಗುತ್ತೇನೆ‌ ಎಂದಿದ್ದಾರೆ.. ಅಷ್ಟೇ ಅಲ್ಲದೆ ತನ್ನ ತಮ್ಮನ ಜೀವನವನ್ನ ಮೊದಲು ಸರಿ ಮಾಡಬೇಕು ಎಂದು ಪಣ ತೊಟ್ಟಿದ್ದು ಈ ಎಲ್ಲಾ ಕಾರಣಗಳಿಂದ ಅನುಶ್ರೀ ಸದ್ಯಕ್ಕೆ ಮದುವೆ ವಿಚಾರದ ಬಗ್ಗೆ ನೋ ಅಂತ ಹೇಳಿದ್ದಾರೆ.. ಇನ್ನು ಅನುಶ್ರೀ ಅವರು ಮೊದಲಿನಿಂದಲೂ ಕೂಡ ತಾಯಿಯ ಹಾರೈಕೆಯಿಂದ ಬೆಳೆದು ಬಂದಿರುವುದರಿಂದ ಇತ್ತೀಚೆಗಷ್ಟೇ ತಾಯಿಯ ಸಲುವಾಗಿ ಹೊಸ ಮನೆ ಒಂದನ್ನ ಕಟ್ಟಿ ಕೊಟ್ಟಿದ್ದಾರೆ.. ಮನೆಯನ್ನ ತಾಯಿಯ ಅಭಿರುಚಿಗೆ ಅನುಗುಣವಾಗಿ ಆಧುನಿಕ ಶೈಲಿಯಲ್ಲಿ ಕಟ್ಟಿಸಿದ್ದಾರೆ.. ಅನುಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]