Advertisements

ಜಗಮಲ್ಲ ಸಿನಿಮಾದಲ್ಲಿ ಬಾಲ ನಟಿಯಾಗಿ ಮಿಂಚಿದ ಈ ನಟಿ ಯಾರು! ಈಗ‌ ಹೇಗಿದ್ದಾರೆ, ಸಿನಿಮಾದಲ್ಲಿ ಇವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಬಾಲ್ಯದಲ್ಲಿ ನಟನೆ ಮಾಡಿ ಕೆಲವು ನಟಿಯರು ಚಿತ್ರ ರಂಗದಿಂದ ದೂರ‌ ಉಳಿದಿದ್ದರೆ ಮತ್ತೆ ಕೆಲವು ನಟಿಯರು ಇಂದಿಗೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ ಇನ್ನೂ ಬಾಲ್ಯದಲ್ಲಿ ಯಶಸ್ಸು ಪಡೆದು ಇದೀಗ ಸಿನಿಮಾ‌ ನಟಿಯಾಗಿ ಕೂಡ‌ ಯಶಸ್ಸನ್ನು ಪಡೆದಿದ್ದಾರೆ ಅದೇರೀತಿ ಬಾಲ್ಯದಲ್ಲಿ ಹಲವಾರು ಸಿನಿಮಾ ಹಾಗು ಜಾಹಿರಾತಿನಲ್ಲಿ ನಟನೆ ಮಾಡಿದ ನಟಿ ಇದೀಗ ಚಿತ್ರರಂಗದ ಖ್ಯಾತ ನಟಿಯಾಗಿ ಹೋರ ಹೊಮ್ಮಿದ್ದಾರೆ.. ಹೌದು ಅವರ‌ ಹೆಸರು ಅನಿಕ ಸುರೇಂದ್ರನ್ ಇವರು ಬೇಬಿ ಅನಿಕ ಎಂದೇ ಪ್ರಸಿದ್ಧಿ ಪಡೆದಿದ್ದರು ಬಾಲ್ಯದಲ್ಲಿಯೇ ಬಣ್ಣದ ಲೋಕಕ್ಕೆ ಹತ್ತಿರವಾಗಿದ ಈ‌ ನಟಿ ಇದೀಗ ಮಲೆಯಾಳಂ ಹಾಗು ತಮಿಳು ಚಿತ್ರ ರಂಗದಲ್ಲಿ

Advertisements
Advertisements

ಖ್ಯಾತ ನಟಿಯಾಗಿ ಹೋರ ಹೊಮ್ಮಿದ್ದಾರೆ ಇನ್ನೂ ಇದೀಗ ಇವರು ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದು ಸಾಕಷ್ಟು ಅಭಿಮಾನಿ ಬಳಗವನ್ನ ಕೂಡ ಒಂದಿದ್ದಾರೆ ಬಾಲ್ಯದಲ್ಲಿ ಅನೇಕ ಜಾಹಿರಾತುಗಳು ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದ ಇವರು ಈಗ‌ ಸಾಕಷ್ಟು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.. ನಟಿ ಅನಿಕ ಸುರೇಂದ್ರನ್ ಅವರು 27 ನವೆಂಬರ್‌ 2004 ರಲಿ ಕೇರಳದ ಮಂಜೇರಿಯಲ್ಲಿ ಜನಿಸಿದರು ಅನಿಕ ಸುರೇಂದ್ರನ್ ಅವರು ಬಾಲ್ಯದಲ್ಲಿಯೇ ಬಣ್ಣವನ್ನ ಹಚ್ಚಿದ್ದವರು ಹೌದು ಇವರು ಕೇವಲ 8 ತಿಂಗಳ ಹುಡುಗಿ ಆಗಿದಾಗ ಅನಿಕ ಅವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು.. ನಂತರ ಅವರು ಇಂದು‌ವರೆ ವರ್ಷದವರು ಆದಾಗ ಚೊಟ್ಟಾ ಮುಂಬೈ ಎನ್ನುವ ಸಿನಿಮಾದಲ್ಲಿ ಬಾಲ ನಟಿಯಾಗಿ ನಟನೆ ಮಾಡುವ ಮೂಲಕ ಚಿತ್ರ

ರಂಗಕ್ಕೆ ಪಾದಾರ್ಪಣೆ ಮಾಡಿದರು.. ಅನಂತರ ಅವರು ಕಧಾ ತುಡಾರುನ್ನು, ನಾಲ್ಕು ಸ್ನೇಹಿತರು, ರೇಸ್, ಬಾವುಟಿಯುಡೆ ನಮತಿಲ್, ಈಗೆ ಸಾಕಷ್ಟು ಮಲೆಯಾಳಂ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಯೆನ್ನೈ ಅರಿಂಧಾಲ್ ಎನ್ನುವ ಸಿನೆಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ದಿ ಗ್ರೇಟ್ ಫಾದರ್, ವಿಶ್ವಸಂ, ಮಿರುಥಾನ್, ಸೇರಿದಂತೆ ಹಲವು ಸಂಗೀತ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಅನಿಕ ಸುರೇಂದ್ರನ್ ಅವರು ಜೀವನದ ಬಣ್ಣಗಳು, ರಾಣಿ, ಮಾ, ಸೇರಿದಂತೆ ವೆಬ್ ಸೀರಿಸ್ ನಲ್ಲಿ ಕೂಡ ನಟನೆ ಮಾಡಿದ್ದಾರೆ. ಇನ್ನೂ‌ ಈಗೆ ಮಲೆಯಾಳಂ ಹಾಗು ತಮಿಳು ಚಿತ್ರರಂಗದಲ್ಲಿ

ನಟಿಯಾಗಿ ಗುರುತಿಸಿಕೊಂಡಿರುವ ಅನಿಕ ಸುರೇಂದ್ರನ್ ಅವರು ಒಂದು ಸಿನಿಮಾದಲ್ಲಿ ನಟನೆ ಮಾಡಲು ಸುಮಾರು ಮೂರು ಲಕ್ಷ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ ಎನ್ನುವ ಮಾಹಿತಿ ಕೆಲವು ಮೂಲಗಳಿಂದ ತಿಳಿದು ಬಂದಿದೆ.. ಹೌದು ಬಾಲ್ಯದಲ್ಲೇ ಬಣ್ಣದ ಲೋಕದಲ್ಲಿ ಬೆಳೆದು ಬಂದ ಅನಿಕ ಸುರೇಂದ್ರನ್ ಅವರು ಇದೀಗ ಮಾಮಾನಿತನ್ ಎಂಬ ಸಿನಿಮಾದಲ್ಲಿ ತೊಡಗಿದ್ದು ಈ ಚಿತ್ರ ಮುಂದಿನ ದಿನಗಳಲ್ಲಿ ತೆರೆಯಮೇಲೆ ಬರಲಿದೆ ಎಂದು ತಿಳಿದು ಬಂದಿದೆ.. ಇನ್ನೂ‌ ಅನಿಕ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..