Advertisements

ಸರಿಗಮಪ ಸೀಸನ್ ೨೭ ಮುಗಿದ ಮೇಲೆ ಅನು ಶ್ರೀಗೆ ಶಾಕ್ ಕೊಟ್ಟ ಪೋಲೀಸರು! ಅಷ್ಟಕ್ಕೂ ಅಲ್ಲಿ ನಡೆದಿದ್ದು ಎನ್ನು ಗೊತ್ತಾ..?

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಎಂದರೆ ಅದು ಸರಿಗಮಪ ರಿಯಾಲಿಟಿ ಶೋ, ಅಲ್ಲದೆ ಈ ಶೋ ಟಿ ಆರ್ ಪಿ ಯಲ್ಲಿ ಕೂಡ ಮೊದಲ ಸ್ಥಾನ ಪಡೆದಿದೆ.. ಇನ್ನು ಈ ಕಾರ್ಯವನ್ನು ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರಿಂದ ಕೂಡ ಇಷ್ಟ ಪಟ್ಟು ಈ ಕಾರ್ಯಕ್ರಮವನ್ನು ನೋಡುತ್ತಾರೆ, ಇತ್ತೀಚೆಗಷ್ಟೇ ನಡೆದ ಸರಿಗಮಪ ಸೀಸನ್ ೧೭ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದ ಅಲ್ಲಿನ ಜನರೆ ಸಾಕ್ಷಿ.. ಇನ್ನು ಸರಿಗಮಪದಲ್ಲಿ‌ ತಮ್ಮ ನೆಚ್ಚಿನ ನಿರೂಪಕಿಯಾಗಿರುವ ಅನುಶ್ರೀ ರವರನ್ನು ನೋಡಲು ಅನೇಕ ಜನರು ಈ‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.. ಆದರೆ ಈ ಒಂದು ಸರಿಗಮಪ ಸೀಸನ್ ೧೭ ಆಡಿಶನ್ ಸಮಯದಲ್ಲಿ ಒಂದು ದೊಡ್ಡ ತೊಂದರೆಯಾಗಿದ್ದು, ಈ ಸರಿಗಮಪ ಕಾರ್ಯಕ್ರಮದ ಆಯೋಜಕರ ವಿರುದ್ಧ, ವಾಹಿನಿ ವಿರುದ್ಧ, ಹಾಗು ನಿರೂಪಕಿ ಮತ್ತು ನಿರೂಪಕರ ವಿರುದ್ಧ, ಪೋಲಿಸ್ ಕೇ’ಸ್ ದಾಖಲಾಗಿದೆ.. ಅಷ್ಟಕ್ಕೂ ಅಲ್ಲಿ ನಡೆದ ತಪ್ಪಾದರು ಎನ್ನು?

Advertisements
Advertisements

ಹೌದು ಸರಿಗಮಪದ ಪ್ರಸಿದ್ಧ ನಿರೂಪಕಿಯಾದ ಅನುಶ್ರೀ ರವರ ಮೇಲೆ ಇತ್ತೀಚೆಗಷ್ಟೇ ದೊಡ್ಡ ಪೋಲಿಸ್ ಕೇ’ಸ್ ದಾಖಲಾಗಿತ್ತು, ಮಾ’ದಕ ಜಾಲದಲ್ಲಿ ಸಿಲುಕಿ ಅರೆಸ್ಟ್ ಹಾಗಿದ್ದಾರೆ ಎಂಬ ಸುದ್ದಿ ಕೂಡ ಹರಡಿತು, ಆದರೆ ಅನು ಶ್ರೀ ರವರು ಈ ವಿಚಾರದ ಬಗ್ಗೆ ತಾವೇ ಕೂದ್ದಾಗಿ ಮೀಡಿಯಾದ ಮುಂದೆ ಬಂದು ಮಾಹಿತಿ ನೀಡಿದ್ದರು, ಆದರೆ ಈ ಕೇ’ಸ್ ಬಗ್ಗೆ ಯಾವುದೇ ವಿಷಯ ಕೂಡ ಬಂದಿರಲಿಲ್ಲ ಅಷ್ಟಕ್ಕೂ ಈ ಕೇ’ಸ್ ಎನ್ನಲಾಯಿತು ಎಲ್ಲಿಗೆ ಬಂದಿದೆ ಎಂಬುದರ ಬಗ್ಗೆ ಇಂದಿಗೂ ಕೂಡ ಮಾಹಿತಿ ಸಿಕ್ಕಿಲ್ಲ, ಆದರೆ ಅನುಶ್ರೀ ನಿರೂಪಣೆ ಮಾಡುತ್ತಿದ್ದ ಸರಿಗಮಪ ವಿರುದ್ಧ ಪೋಲಿಸ್ ಕೇ’ಸ್ ದಾಖಲಾಗಿದೆ, ಕೋ’ರೋನಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸಂಘಟಕರ ವಿರುದ್ಧ ಎಫ್ಐಆರ್ ಕೇ’ಸ್ ದಾಖಲಾಗಿದೆ,

ಬೆಂಗಳೂರಿನ ಬ್ಯಾಟರಾಯನಾಪುರದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಅಲ್ಲಿಗೆ ಕೇವಲ ನೂರು ಜನರಿಗೆ ಮಾತ್ರ ಅವಕಾಶ ನೀಡಲಾಯಿತು, ಅದರೆ ಈ ಕಾರ್ಯ ಕ್ರಮದಲ್ಲಿ ನೂರಕ್ಕಿಂತ ಹೆಚ್ಚಿನ ಜನರು‌ ಸೇರಿದಲ್ಲದೆ, ಅಲ್ಲಿ ಯಾರೊಬ್ಬರೂ ಕೂಡ ಮಾಸ್ಕ್ ಧರಿಸಿರಲಿಲ್ಲ ಸಮಾಜಿಕ ಅಂತರ ಕೂಡ ಒಂದಿರಲಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.. ಇದ್ದಿಗ ಈ ಕೇ’ಸ್ ಕೋರ್ಟ್ ನಲ್ಲಿದ್ದು ಒಂದು ವೇಳೆ ಕೋರ್ಟ್ ಕಡೆಯಿಂದ ಆದೇಶ ಬಂದರೆ ಅನುಶ್ರೀ ಆಯೋಜಕರು ಸೇರಿದಂತೆ ಎಲ್ಲರೂ ಕೂಡ ಅರೆಸ್ಟ್ ಹಾಗಲ್ಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..