ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆ ಕಳೆದ ವರ್ಷ ಕೋ’ರೋನ ವಿಚಾರಕ್ಕೆ ಸಂಬಂಧಪಟ್ಟ ಸುದ್ದಿ ಹೆಚ್ಚು ಸದ್ದು ಮಾಡಿತು ಆದರೆ ಈ ಕೋ’ರೋನ ಕಾರಣದಿಂದ ಕನ್ನಡದ ಹಲವು ಕಿರುತೆರೆಯ ಕಲಾವಿದರ ಮದುವೆಯ ವಿಚಾರವೂ ಕೂಡ ಸುದ್ದಿಯಾಗಿತ್ತು.. ಇನ್ನು ಈ ಕೋ’ರೋನ ಕಾರಣದಿಂದ ಸಿಂಪಲ್ ಆಗಿ ಮದುವೆ ಮಾಡಿಕೊಂಡು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಅಲ್ಲದೆ ಕೆಲವರು ಮಗುವಿನ ಸಿಹಿ ಸುದ್ದಿಯನ್ನು ಕೂಡ ನೀಡಿದ್ದಾರೆ.. ಇನ್ನು ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದು ಪ್ರೇಮಿಗಳ ದಿನದಂದೇ ಅದ್ಧೂರಿಯಾಗಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಲಿದೆ ಎಂದು ತಿಳಿದು ಬಂದಿದೆ.. ಆದರೆ ಕಳೆದ ವರ್ಷ ಅನೇಕ ಕಲಾವಿದರು ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು,
[widget id=”custom_html-2″]

ಅದರಲ್ಲಿ.. ಚಂದನ್ ನಿವೇದಿತಾ, ನಿಖಿಲ್ ರೇವತಿ, ಮಯೂರಿ ಅರುಣ್, ಶಿಲ್ಪಾ ದರ್ಶಕ್, ನಟ ಅಜಯ್ ರಾವ್, ಇನ್ನು ಈಗೆ ಅನೇಕ ಕಲಾವಿದರು ಕೋ’ರೋನ ಸಮಯದಲ್ಲಿ ಸಿಂಪಲ್ ಆಗಿ ಮದುವೆಯಾಗಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇದೀಗ ಕನ್ನಡದ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸಿದ ನಟಿ ಪ್ರಿಯಾಂಕಾ ರವರು ಅಮೇರಿಕಾದ ಬ್ಯಾಂಕ್ ವೊಂದರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಸಂತೋಷದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ನಟಿ ಪ್ರಿಯಾಂಕಾ ರವರು ಮೂಲಕ ಉತ್ತರ ಕರ್ನಾಟಕದವರು.. ಇನ್ನು ಮೂಲಕ ಉತ್ತರ ಭಾರತದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಅಲ್ಲದೆ ಇದೇ ಫೆಬ್ರವರಿ ೧೪ ರಂದು ಪ್ರೇಮಿಗಳ ದಿನದಂದು ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿಸಿದ್ದಾರೆ..

ನಟಿ ಪ್ರಿಯಾಂಕಾ ರವರು ತಾವು ಮದುವೆಯಾಗುವ ಹುಡುಗನ ಬಗ್ಗೆ ಈ ರೀತಿಯಾಗಿ ತಿಳಿಸಿದ್ದಾರೆ.. ‘ನಾನು ಮದುವೆಯಾಗುತ್ತಿರುವ ಹುಡುಗ ತುಂಬಾನೇ ಒಳ್ಳೆಯವರು, ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮೂಲತಃ ಇವರು ಲಂಡನ್ನಲ್ಲಿ ಇದ್ದರು, ಆ ಸಮಯದಲ್ಲಿ ಅವರು ನನ್ನನ್ನು ಧಾರವಾಹಿ ಮೂಲಕ ನೋಡಿದರು.. ನಾನು ಮನಸಾರೆ ಧಾರಾವಾಹಿಯಲ್ಲಿ ಬಹಳ ಅಳ್ತೀನಿ ಅನ್ನೋ ಕಾರಣಕ್ಕೆ ಇತ್ತೀಚೆಗೆ ಅವರು ನನ್ನ ಧಾರಾವಾಹಿ ನೋಡೋದಿಲ್ಲ ಎಂದು ತಿಳಿಸಿದ್ದಾರೆ.. ಇನ್ನು ನಟಿ ಪ್ರಿಯಾಂಕಾ ರವರ ಮುಂದಿನ ದಿನಗಳಲ್ಲಿ ಅವರ ದಾಂಪತ್ಯ ಜೀವನ ಸುಖವಾಗಿರಲ್ಲಿ ಎಂದು ಹಾರೈಸೋಣ..