Advertisements

ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಈ ಖ್ಯಾತ ನಟಿ! ಮದುವೆಯಾದ ನಂತರ ಈ ನಟಿಯ ಜೀವನದಲ್ಲಿ ನಡೆದ ನ’ರಕಯಾ’ತನೆ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ನಟಿ‌ ಯಾರೆಂದರೆ ಅವರು ನಮ್ಮ‌ ನಿಮ್ಮೆಲ್ಲರ ನೆಚ್ಚಿನ ನಟಿ‌ ಅನು ಪ್ರಭಾಕರ್ ಅವರು.. ಹೌದು ಸ್ನೇಹಿತರೆ ತುಂಬಾ ಜನರಿಗೆ ಈ ಬಗ್ಗೆ ಕೇಲವು ಮಾಹಿತಿ ತಿಳಿದಿಲ್ಲ.. ಇವರು ಜನಿಸಿದ್ದು 1980 ರಲ್ಲಿ ಮದುವೆಯಾಗಿದ್ದು 2002 ರಲ್ಲಿ.. ಆ ಸಮಯದಲ್ಲಿ ಅನು ಪ್ರಭಾಕರ್ ಅವರು‌ ತುಂಬಾನೇ ಹುತ್ತುಂಗದಲ್ಲಿ‌ ಇದ್ದರು.. ಅಂದಿನ ಕಾಲದಲ್ಲಿ ಬಹು ಬೇಡಿಕೆ ಹೊಂದಿದ್ದ ನಟಿ ಅಂದ್ರೆ ಅದು ಅನು ಪ್ರಭಾಕರ್ ಅವರು.. 2000 ಇಸವಿಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಅನು ಪ್ರಭಾಕರ್ ಅವರಿಗೆ ತುಂಬಾನೇ ಬೇಡಿಕೆ ಇತ್ತು.. ಅಷ್ಟೇ ಅಲ್ಲದೆ ಸಾಲು ಸಾಲಾಗಿ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದರು. ಒಂದೇ ವರ್ಷದಲ್ಲಿ ಸುಮಾರು 4‌ರಿಂದ 5 ಸಿನಿಮಾಗಳು ತೆರೆಯಮೇಲೆ ಪ್ರದರ್ಶನವಾಗುತ್ತಿತ್ತು..

Advertisements
Advertisements

ಅಷ್ಟರ ಮಟ್ಟಿಗೆ ಫೇಮಸ್ ಆದಂತಹವರು ಅನು ಪ್ರಭಾಕರ್ ಅವರು‌. ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆಯನ್ನ ಹಂಚಿಕೊಂಡಿದ್ದು ಅನು ಅವರಿಗೆ ಸಿಕ್ಕ ಅದೃಷ್ಟ ಅಂತಾನೇ ಹೇಳಬಹುದು.. ಇನ್ನೂ ಅನು ಪ್ರಭಾಕರ್ ಅವರ ತಾಯಿ ಕೂಡ ತುಂಬಾ ಫೇಮಸ್ ನಟಿ‌ ಕೂಡ. ಇವರ ತಾಯಿಯ ಹೆಸರು ಗಾಯತ್ರೀ ಅಂತಾ. ಹಲವಾರು ಸಿನಿಮಾಗಳಲ್ಲಿ ಹಾಗು ಧಾರಾವಾಹಿಯಲ್ಲಿ‌ ಇವರ ತಾಯಿ ನಟನೆ ಮಾಡಿದ್ದಾರೆ.. ಬಾಲ್ಯದಲ್ಲಿಯೇ ಬಣ್ಣ ಹಚ್ಚಲು ಶುರು ಮಾಡಿದ್ದರು ಅನು ಪ್ರಭಾಕರ್ ಅವರು.. ಹತ್ತು ವರ್ಷ ವಯಸ್ಸು ಇರುವಾಗಲೇ ಇವರು ಬಾಲ ನಟಿಯಾಗಿ ನಟನೆ ಮಾಡಿದ್ದರು.. ನಂತರ ಇವರಿಗೆ 19 ವರ್ಷ ವಯಸ್ಸಾದಾಗ ಹೀರೊಯಿನ್ ಆಗಿ ಬಣ್ಣ ಹಚ್ಚಿದರು.. ಎಲ್ಲರಿಗೂ ಕೂಡ ತಿಳಿದಿರುವ ಹಾಗೆ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರನ್ನ

2002ನೇ ಇಸವಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಅನು ಪಭಾಕರ್ ಅವರು. ಅದರೆ 12 ವರ್ಷಗಳ ಕಾಲ ದಾಂಪತ್ಯ ಜೀವನದ ಬಳಿಕ ವಿಚ್ಛೇದನವನ್ನ ಪಡೆದುಕೊಂಡರು ಒಂದಷ್ಟು ಮನಸ್ಥಾಪ ಭಿನ್ನಾಭಿಪ್ರಾಯ ಇಬ್ಬರ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ. ಜೊತೆಗೆ ಸಿನಿಮಾ ಕೆರಿಯರ್ ಕೂಡ ಇತ್ತು ಈ ಎಲ್ಲದರ ಕಡೆ ಗಮನ ಹರಿಸ ಬೇಕಾಗಿತ್ತು. ಮತ್ತೊಂದು ಕಡೆ ಕುಟುಂಬದ ಜವಾಬ್ದಾರಿ ಗಂಡನ ಜವಾಬ್ದಾರಿ ಮತ್ತು ಸಿನಿಮಾ ಮದುವೆಯಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು ಅನು ಪ್ರಭಾಕರ್ ಅವರು ಈಗಾಗಿ‌ ಕುಟುಂಬದ ಕಡೆ ಹೆಚ್ಚಾಗಿ ಗಮನ ಹರಿಸಲು ಸಾಧ್ಯವಾಗಲಿಲ್ಲ.. 2003 ರಲ್ಲಿ ವಿಷ್ಣುವರ್ಧನ್ ಅವರ ಜೊತೆ ಹೃದಯವಂತ ಸಿನಿಮಾದಲ್ಲಿ ನಟನೆ ಮಾಡಿ‌ ಸೂಪರ್ ಹಿಟ್ ಆದರೂ. ಇನ್ನೂ ರಮೇಶ್ ಮತ್ತು ಅನು ಪ್ರಭಾಕರ್ ಹಿಟ್‌ಪೇರ್ ಇವರಿಬ್ಬರೂ ಅನೇಕ‌ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ..

ಇಷ್ಟೊಂದು ಕಷ್ಟಗಳನ್ನು ಅನುಭವಿಸಿದ ಅನು ಪ್ರಭಾಕರ್ ಅವರು ಈಗ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.. ಇವರಿಗೆ ಒಬ್ಬಳು ಮುದ್ದಾದ ಮಗಳಿಂದು ಮಗಳ ಹೆಸರು ನಂದನ ಅಂತ. ಈಗ‌ ಅನು ಅವರಿಗೆ ತಮ್ಮ ಮಗಳೆ ಪ್ರಪಂಚ ಈಗಲೂ ಕೂಡ ಒಂದು ಎರಡು ಸಿನಿಮಾಗಳಲ್ಲಿ ನಟನೆ ಮಾಡುತ್ತಿರುತ್ತಾರೆ ಅಷ್ಟೇ ಅಲ್ಲದೆ ವಾಯ್ಸ್ ಡಬಿಂಗ್ ಕೂಡ ನೀಡುತ್ತಾರೆ. ಸದ್ಯಕ್ಕೆ ಅನು ಪ್ರಭಾಕರ್ ಅವರಿಗೆ 40 ವರ್ಷ ವಯಸ್ಸಾಗಿದ್ದು ಈಗ‌ ಇವರಿಗೆ ನಾಲ್ಕು ವರ್ಷ ವಯಸ್ಸಿನ ಒಬ್ಬ ಮಗಳು ಕೂಡ ಇದ್ದಾಳೆ. ಸಿನಿಮಾದಲ್ಲಿ ಇವರು ಮಾಡುವ ನಟನೆ ಯಾರು ಕೂಡ ಮರೆಯಲು ಸಾಧ್ಯವಿಲ್ಲ 200‌0 ಇಸವಿಯಲ್ಲಿ ಅತಿಹೆಚ್ಚು ಸಂಭಾವನೆ‌ ಪಡೆಯುತ್ತಿದ್ದ ನಟಿ ಯಾರೆಂದರೆ ಅದು ಅನು ಪ್ರಭಾಕರ್ ಅಂತಾನೇ ಹೇಳಬಹುದು.. ಸ್ನೇಹಿತರೆ ಅನುಪ್ರಭಾಕರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..