Advertisements

ತಮ್ಮ ಜೀವನದ ನೋ’ವಿನ ಸಂಗತಿಯನ್ನು ಹಂಚಿಕೊಂಡ ಮಜಾ ಟಾಕೀಸ್ ಹಾಸ್ಯ ನಟಿ ಅಪರ್ಣ.!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ ಎಂದರೆ ಅದು ನಟಿ ಅಪರ್ಣ, ಇವರು ೧೯೭೩ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.. ಇವರಿಗೆ ಈಗ ೨೭ ವರ್ಷ, ನಟಿ ಅಪರ್ಣ ರವರು ೧೯೮೪ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮ’ಸಣ’ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.. ಅಪರ್ಣರವರು ೧೦ ವರ್ಷಗಳ ಕಾಲ ಡಿಡಿ ಚಂದನದಲ್ಲಿ ಟಿವಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು..‌ ಅದೆ ಸಮಯದಲ್ಲಿ ರೇಡಿಯೋ ಜಾಕಿಯಲ್ಲಿ ಕೂಡ ಕೆಲಸ ಮಾಡಿದ್ದಾರೆ..

Advertisements
Advertisements

ನಟಿ ಅಪರ್ಣ ರವರು ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದರು‌ ಅಪರ್ಣರವರ ಪತಿಯ ಹೆಸರು ನಾಗರಾಜು ಇವರು ಒಂದು ಖಾಸಗಿ ಕಂಪನಿಯ ಕೆಲಸ ಮಾಡುತ್ತಿದ್ದಾರೆ, ಇನ್ನು ನಟಿ ಅಪರ್ಣ ನಾಗರಾಜು ರವರು ಅನ್ಯೋನ್ಯತೆಯಿಂದ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ, ಇನ್ನು ಅಪರ್ಣ ಅವರು ಫೇಮಸ್ ಆಗಲು ಮುಖ್ಯ ಕಾರಣ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಮೂಲಕ ಫೇಮಸ್ ಆದರೂ, ಆದರೆ ಮಜಾ ಟಾಕೀಸ್ ಗೆ ಬರುವ ಮೊದಲು ಇವರನ್ನು ಯಾರು ಸಹಾ ಗುರುತಿಸುತ್ತಿರಲಿಲ್ಲ, ಆದರೆ ಮಜಾ ಟಾಕೀಸ್ ಗೆ ಬಂದ ನಂತರ ಅಪರ್ಣರವರ ಅಭಿನಯದಿಂದ ಅವರನ್ನು ಪ್ರತಿಯೊಬ್ಬರು ಕೂಡ ಗುರುತಿಸುತ್ತಿದ್ದಾರೆ..

ಇನ್ನು ನಟಿ ಅಪರ್ಣ ರವರ ಜೀವನದಲ್ಲಿ ಒಂದು ನೋ’ವಿನ ಸಂಗತಿ ಕೂಡ ಇದೆ, ಅದು ಎನೆಂದರೆ ಅಪರ್ಣ ರವರಿಗೆ ಮಕ್ಕಳಲ್ಲಿ ಎನ್ನುವ ಕೊ’ರಗಿದೆ ತಮ್ಮ ಜೀವನದಲ್ಲಿ ಎಷ್ಟೇ ನೋ’ವಿದರು ಕ್ಯಾಮರಾ ಮುಂದೆ ಬಂದು ಅಭಿಮಾನಿಗಳಿಗೆ ಹಾಗು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ತಮ್ಮ ಜೀವನದ ನೋ’ವನ್ನು ಮರೆಯುತ್ತಿದ್ದಾರೆ.. ಅಪರ್ಣ ರವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..