Advertisements

ಪತ್ನಿ ಜೊತೆ ಪುನೀತ್ ಮನೆಗೆ ಬೇಟಿ ಕೊಟ್ಟ ಅರ್ಜುನ್ ಸರ್ಜಾ! ಅಶ್ವಿನಿ ಮೇಡಂಗೆ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ನಮ್ಮನೆಲ್ಲ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ದೈವ ದಿನರಾಗಿ ಇಂದಿಗೆ ಮೂರು ತಿಂಗಳಿಗಿಂತ ಅಧಿಕ ಆಗಿದ್ರು, ಕೂಡ ಅಭಿಮಾನಿಗಳು ಹಾಗು ಸಮಾನ್ಯ ಜನರಲ್ಲಿ ಇಂದಿಗೂ ಅವರ ಸಾ’ವನ್ನ ಮರೆಯಲು ಆಗುತ್ತಿಲ್ಲ.. ಪ್ರತಿದಿನ ಅಪ್ಪ ಅವರ ಸ’ಮಾಧಿಯನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೂಡಿಯೋ ಬಳಿ ಬಂದು ಸ’ಮಾಧಿಗೆ ಪೂಜೆಯನ್ನ ಸಲ್ಲಿಸಿ ಅಂತಿಮವಾಗಿ ಅಪ್ಪು ದರ್ಶನವನ್ನ ಪಡೆಯುತ್ತಿದ್ದಾರೆ..

[widget id=”custom_html-2″]

ಇನ್ನು ಈ ಒಂದು ಸಂಧರ್ಭದಲ್ಲಿ ಅನೇಕ ಸ್ಟಾರ್ ನಟ ನಟಿಯರು ಹಾಗು ರಾಜಕೀಯ ವ್ಯಕ್ತಿಗಳು ಕೂಡ ದೊಡ್ಮನೆ ಕುಟುಂಬದವರ ಮನೆಗೆ ಹೋಗಿ ಅವರಿಗೆ ಸ’ಮಾಧಾನಕರ ಮಾತುಗಳನ್ನ ಹೇಳಿ ಧೈರ್ಯವನ್ನ ತುಂಬಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆದ್ರೆ ಇದೀಗ ನಟ ಅರ್ಜುನ್ ಸರ್ಜಾ ಹಾಗು ಪತ್ನಿ ನಿವೇದಿತಾ ಅವರು ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ.. ಹೌದು ನಟ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರನ್ನ ಕಳೆದುಕೊಂಡ ನೋ’ವು ಎಂದಿಗೂ ಕೊನೆ ಆಗುವಂಥದ್ದಲ್ಲ.. ಅಪ್ಪು ನೆನಪು ಪ್ರತಿದಿನ ಎಲ್ಲೆಡೆ ಕಾಡುತ್ತಲೇ ಇರುತ್ತದೆ.. ಇಂದಿಗೂ ಅವರ ನಿವಾಸಕ್ಕೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.. ಪುನೀತ್​ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಅನೇಕರು ಸಾಂತ್ವನ ಹೇಳುತ್ತಿದ್ದಾರೆ. ಇಂದು ಖ್ಯಾತ ನಟ ಅರ್ಜುನ್​ ಸರ್ಜಾ ಹಾಗೂ ಅವರ ಪತ್ನಿ ನಿವೇದಿತಾ ಅವರು ಪುನೀತ್ ಅವರ ಮನೆಗೆ ಭೇಟಿ ನೀಡಿದ್ದಾರೆ.. ಹೌದು ಈ ವೇಳೆ ಅಪ್ಪು ಜೊತೆಗಿನ ಒಡನಾಟವನ್ನು ಅರ್ಜುನ್​ ಸರ್ಜಾ ನೆನಪಿಸಿಕೊಂಡಿದ್ದಾರೆ.. ‘ಪುನೀತ್ ನಿ’ಧನರಾಗಿ ಮೂರು ತಿಂಗಳು ಆಯ್ತು.. ಈ ಹಿಂದೆ ನಾನು ಬಂದು ಹೋಗಿದ್ದೆ.. ಆದರೆ ನನ್ನ ಹೆಂಡತಿ ಬಂದಿರಲಿಲ್ಲ..

[widget id=”custom_html-2″]

ಅಪ್ಪು ಅವರಿಗೆ ನನ್ನ ಹೆಂಡತಿ ತುಂಬಾ ಕ್ಲೋಸ್​.. ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಬೆಳೆದವರು.. ಹಾಗಾಗಿ ಪತ್ನಿ ಜೊತೆ ಬಂದು ಪುನೀತ್​ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದೇನೆ.. ಅಪ್ಪು ಬಗ್ಗೆ ಎಷ್ಟು ಹೇಳಿದರೂ ಅದು ಕಮ್ಮಿನೇ.. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹುಡುಗನನ್ನು ಎಷ್ಟು ಬಾರಿ ನೆನಪು ಮಾಡಿಕೊಂಡರೂ ಅದು ಕಮ್ಮಿ ಅನಿಸುತ್ತದೆ.. ಅಪ್ಪು ನಿ’ಧನದ ಬಳಿಕ ಬದುಕು ಡಿಪ್ರೆಸ್​ ಆಯಿತು.. ನಮಗೆ ಹೀಗಾಗಿರುವಾಗ ಅವರ ಕುಟುಂಬಕ್ಕೆ ಎಷ್ಟು ನೋ:ವಾಗಿರುತ್ತದೆ ಎಂಬುದನ್ನು ನಾವು ಊಹಿಸುವುದು ತುಂಬಾನೇ ಕಷ್ಟ.. ಕಷ್ಟದಲ್ಲಿ ನಾವಿದ್ದೇವೆ ಅಂತ ಹೇಳಬಹುದು.. ಇನ್ನೇನೂ ಹೇಳಲು ಸಾಧ್ಯವಿಲ್ಲ’ ಎಂದು ಅರ್ಜುನ್​ ಸರ್ಜಾ ಹೇಳಿದ್ದಾರೆ.. ಅರ್ಜುನ್ ಸರ್ಜಾ ಅವರ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ…

[widget id=”custom_html-2″]