Advertisements

ಇಂದು ಅಪ್ಪು ಮನೆಗೆ‌ ವಿಶೇಷದ ವ್ಯಕ್ತಿ ಬಂದು ಅಪ್ಪು ಫೋಟೋಗೆ ಸ್ಪೆಷಲ್ ಪೂಜೆ! ನೋಡಿ ಸಂತೋಷ ಪಟ್ಟ ಅಶ್ವಿನಿ ಮೇಡಂ..

Cinema

ನಮಸ್ತೆ ಸ್ನೇಹಿತರೆ, ಅಪ್ಪು ಅವರ ಪೋಟೋಗೆ ಪೂಜೆಯನ್ನ ಸಲ್ಲಿಸಲು ಇದು ಅಶ್ವಿನಿ ಮೇಡಂ ಅಂದ್ರೆ ಅಪ್ಪು ಬಾಸ್ ಮನೆಗೆ ಯಾರ್ ಬಂದಿದ್ದಾರೆ ಗೊತ್ತಾ? ಅಶ್ವಿನಿ ಮೇಡಂ ಬಹಳಷ್ಟು ಸಂತೋಷ ಪಟ್ಟಿದ್ದಾರೆ.. ಅವರನ್ನ ಮಾತಾನಾಡಿಸಲು ರಾಘಣ್ಣ ಮತ್ತು ಶಿವಣ್ಣ ಕೂಡ ಬಂದಿದ್ದಾರೆ.. ಅಷ್ಟಕ್ಕೂ ಅವರು ಬೇರೆ ಯಾರು ಅಲ್ಲ.. ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ.. ಹೌದು ಅಪ್ಪು ಅವರು ನಿ’ಧನರಾದ ಸಮಯದಲ್ಲಿ ಅರ್ಜುನ್ ಸರ್ಜಾ ಅವರು ಬರಲು ಸಾದ್ಯಾವಾಗಲಿಲ್ಲ.

[widget id=”custom_html-2″]

ಧ್ರುವ ಸರ್ಜಾ ಅವರು ಮಾತ್ರ ಕೊನೆಯ ತನಕ ಇದ್ರು.. ಆದ್ರೆ ಅರ್ಜುನ್ ಸರ್ಜಾ ಅವರು ಇವತ್ತು ಬೇಟಿ ನೀಡಿದ್ದಾರೆ.. ಶಿವಣ್ಣ ಮನೆಗೂ ಕೂಡ ಬೇಟಿ ನೀಡಿದರು.. ನಂತರ ಅಪ್ಪು ಅವರ ಮನೆಗೂ ಭೇಟಿ ನೀಡಿ ಪೂಜೆಯನ್ನ ಸಲ್ಲಿಸಿದ್ದಾರೆ.. ಅಪ್ಪು ಪೋಟೋವನ್ನ ಮುಟ್ಟಿ ನಮಸ್ಕರಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅದೇರೀತಿ ಡಾ// ರಾಜ್‍ಕುಮಾರ್ ಪೋಟೋವನ್ನ ಮುಟ್ಟಿ ನಮಸ್ಕರಿಸಿದ್ದಾರೆ.. ಅರ್ಜುನ್ ಸರ್ಜಾ ಅವರ ಪತ್ನಿ ಅಪ್ಪು ಅವರಿಗೆ ತುಂಬಾನೇ ಕ್ಲೋಸ್‌ ಆಗಿದ್ರಂತೆ.. ಇದನ್ನ ತುಂಬಾ ಬೇಸರದಿಂದ ಮಾದ್ಯಮದ ಮುಂದೆ ತಿಳಿಸಿದ್ದಾರೆ.. ಇಂತಹಾ ಒಳ್ಳೆಯ ವ್ಯಕ್ತಿತ್ವ ಇರುವಂತಹ ವ್ಯಕ್ತಿ ನಮಗೆ ಸಿಗುವುದು ತುಂಬಾನೇ ಕಷ್ಟ.. ಎಲ್ಲರ ಜೊತೆಗೆ ತುಂಬಾ ಅನ್ಯೋನ್ಯವಾಗಿ ಹಾಗು ತುಂಬಾನೇ ಪ್ರೀತಿಯಿಂದ ಮಾತಾನಾಡಿಸುತ್ತಿದಂತಹ ವ್ಯಕ್ತಿ ನಮ್ಮ ಅಪ್ಪು ಅವರು… ಆಗಾಗ ಇಬ್ಬರು ಕೂಡ ಬೇಟಿ ಆಗುತ್ತಿದ್ವೀ.. ಕೆಲವೊಂದಿಷ್ಟು ಸಿನಿಮಾದ ಕುರಿತಾಗಿ ಇಬ್ಬರು ಒಟ್ಟಿಗೆ ಕುಳಿತು ಚರ್ಚೆಗಳನ್ನ ಮಾಡ್ತೀದ್ವೀ.. ಅವರ ಹೊಸ ಹೊಸ ಕಾನ್ಸೆಪ್ಟ್ ಗಳು ಸ್ಟೋರಿಗಳು ನನಗೆ ತುಂಬಾನೇ ಇಷ್ಟ ಆಗುತ್ತಿತ್ತು.. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನ ತಂದಿದ್ದಾರೆ..

[widget id=”custom_html-2″]

ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನ ಕೊಡುತ್ತಿದ್ದರು.. ಇನ್ನು ಈ ರೀತಿಯ ವ್ಯಕ್ತಿ ನಮಗೆ ಸಿಗೋದು ತುಂಬಾನೇ ಅಪರೂಪದ.. ಇಡೀ ಕರುನಾಡು ಅಪ್ಪು ಅವರನ್ನ ಮಿಸ್ ಮಾಡ್ಕೊಂಳ್ತೀದ್ದಾರೆ.. ಅದರಲ್ಲಿ ನಾವು ಕೂಡ ಒಬ್ಬರು.. ಅಶ್ವಿನಿ ಮೇಡಂ ಅವರನ್ನ ನೋಡಿದ್ರೇ ಬಹಳಷ್ಟು ದುಃಖ ಆಗುತ್ತದೆ.. ಆದ್ರೆ ಏನ್ ಮಾಡೋಕ್ಕೆ ಆಗಲ್ಲ ವಿ’ಧಿಯ ಆಟನೇ ಬೇರೆ.. ಧೈರ್ಯ ತಗೊಂಡು ಮುಂದಿನ ಕೆಲಸವನ್ನ ನೋಡಲೇಬೇಕು.. ಅಪ್ಪು ಮಾಡಿತ್ತಿದಂತಹ ಕೆಲಸವನ್ನ ಅಶ್ವಿನಿ ಮೇಡಂ ಅವರು ನೋಡಿಕೊಂಡು ಹೋಗುತ್ತಿದ್ದಾರೆ.. ನಿಜಕ್ಕೂ ಇದು ಸಂತೋಷ ಪಡುವಂತಹ ವಿಚಾರ.. ಅವರ ಧೈರ್ಯವನ್ನ ಮೇಚಲೇಬೇಕು.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]