Advertisements

ಅರ್ಜುನ್ ಸರ್ಜಾ ಅವರ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆಗೆ ಮೇಘನ ರಾಜ್ ಬಂದಿರಲಿಲ್ಲ ಕಾರಣವೇನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ನಟ ಅರ್ಜುನ್ ಸರ್ಜಾ ಅವರು ತಮಿಳು ನಾಡಿನಲ್ಲಿ ತಮ್ಮ‌ ಪಾಮ್ ಹೌಸ್‌ ನಲ್ಲಿ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಲೋಕಾರ್ಪಣೆ ಕುಂಭಾಭಿಷೇಕ ನೆರವೂ ನೆರವೇರಿಸಿದ್ದಾರೆ.. ಇನ್ನೂ ತನ್ನ ಆರಾಧ್ಯ ದೈವಾ ಆಂಜನೇಯ ಸ್ವಾಮಿ ದೇವರ ಗುಡಿ ಕಟ್ಟಿಸ ಬೇಕು ಎಂದು ಅರ್ಜುನ್ ಸರ್ಜಾ ಅವರು ಸಂಕಲ್ಪ ಮಾಡಿದ್ದು ಕಳೆದ ಕೆಲಸವು ವರ್ಷಗಳಿಂದ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು.. ಇನ್ನೂ ಸಂದರ್ಭದಲ್ಲಿ ಚಿರು ಅವರ ಮದುವೆ ಧ್ರುವ ಅವರ ಮದುವೆ ಈಗೆ‌ ಸಾಲು ಸಾಲು ಶುಭ ಸಮಾರಂಭಗಳು ಕೂಡ ನೆರವೇರಿದವು ಅದರೆ ಕಳೆದ ವರ್ಷ ಆ ಕುಟುಂಬಕ್ಕೆ ಎಂದು ಅರಗಿಸಿ ಕೊಳ್ಳಲು ಆಗದ ನೋವು ಎದುರಾಗಿದ್ದು

Advertisements
Advertisements

ಚಿರು‌ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು ಇನ್ನೂ ಚಿರು ಇಲ್ಲದ ಸಮಯದಲ್ಲಿ ಮತ್ತೆ ಇದೀಗ‌‌ ದೇವಸ್ಥಾನದ ಕಡಿಮೆ ಕೆಲಸಗಳು ಸಂಪೂರ್ಣ ಕೊಂಡಿದ್ದ ಕಾರಣ ಕುಂಭಾಭಿಷೇಕ ಮಾಡುವ ಮೂಲಕ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗಿದೆ ಇನ್ನೂ ದೇವಸ್ಥಾನದ ಪೂರ್ಜಾ ಕಾರ್ಯಗಳನ್ನ ನಟ ಅರ್ಜುನ್ ಸರ್ಜಾ ಅವರು‌ ಸೋದರ ಅಳಿಯ ಧ್ರುವ ಸರ್ಜಾ ಅವರು ಅರ್ಜುನ್ ಸರ್ಜಾ ಅವರ ಸಹೋದರ ಕಿಶೋರ್ ಸರ್ಜಾ ಅವರು ನೆರವೇರಿಸಿದ್ದಾರೆ. ಇನ್ನೂ ಈ‌ ಸಮಯದಲ್ಲಿ ಚಿರು ಸರ್ಜಾ ಅವರು‌ ಇದ್ದಿದ್ದರೆ ಅವರು‌ ಸಹ ಈ ಎಲ್ಲಾ ಕಾರ್ಯಗಳಲ್ಲಿ ಬಾಗಿ ಆಗಬೇಕು ಎಂದು ಪೂಜಾ ಸಮಯದಲ್ಲಿ ಸರ್ಜಾ ಕುಟುಂಬ ಚಿರು ಅವರನ್ನು ನೆನೆದು ಕಣ್ಣೀರಿಟ್ಟ..

ಇನ್ನೂ ಕಾರ್ಯಕ್ರಮದಲ್ಲಿ ಮೇಘನ ರಾಜ್ ಹಾಗು ಜೂನಿಯರ್ ಚಿರು ಕಾಣಿಸಿಕೊಂಡಿಲ್ಲ ಎಂದು ಹಲವಾರು ಅಭಿಮಾನಿಗಳು ಕಾಮೆಂಟ್ ಕೂಡ ಮಾಡಿದ್ದರು.. ಇನ್ನೂ ಮೇಘನ ರಾಜ್ ಹಾಗು ಜೂನಿಯರ್ ಚಿರು ದೇವಸ್ಥಾನದ ಉದ್ಘಾಟನೆಯಲ್ಲಿ ಪಾಲ್ಗೊಂಡಿರಲಿಲ್ಲ ಇದಕ್ಕೆ ಕಾರಣವು ಇದೇ ಎಲ್ಕರಗೂ‌ ತಿಳಿದಿರುವಂತೆ ಚಿರು ಇಲ್ಲದ ಬಳಿಕ ಹಲವು ತಿಂಗಳಿ ನಂತರ ಮೇಘನ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ನಂಬಿಕೆಯಲ್ಲಿ ಇದ್ದಾರೆ ಆದರೆ ನೋವಿನ ಮೇಲೆ ನೋವು ಎಂಬಂತೆ ಮಗು ಜನಿಸಿದ ಎರಡೆ ತಿಂಗಳಲ್ಲಿ ಮೇಘನ ರಾಜ್ ಹಾಗು ಮಗು ಸೇರಿದಂತೆ ಸುಂದರಾಜ್ ಅವರ ಸಂಪೂರ್ಣ ಕುಟುಂಬಕ್ಕೆ ಕೋರೋನ ಪಾಸಿಟಿವ್ ಆಗಿತ್ತು ಸದ್ಯ ಅದರಿಂದ ಚೇತರಿಕೆ ಕಂಡುಕೊಂಡು ಮೇಘನ ರಾಜ್ ಅವರು ಅಂದಿನಿಂದ ಮತ್ತಷ್ಟು ಮುನ್ನೆಚ್ಚರಿಕ ವಹಿಸಿದ್ದಾರೆ..

ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆಗೆ ಹೋಗದಿರಲ್ಲು ಸಹ ಕೊರೋನಾನೆ ಕಾರಣ ಅಂತ ಹೇಳಲಾಗುತ್ತಿದೆ.. ಬೆಂಗಳೂರಿನಿಂದ ಚೆನೈಗೆ ತೆರಳ ಬೇಕಾದ ಕಾರಣದಿಂದ ಮೇಘನ ರಾಜ್ ಮತ್ತು ಮಗು ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಹೇಳಲಾಗುತ್ತಿದೆ ಈ ಬಗ್ಗೆ ಧ್ರುವ ಸರ್ಜಾ ಅವರೆ ತಿಳಿಸಿದ್ದಾರೆ ಜೂನಿಯರ್ ಚಿರು ಜೊತೆಗೆ ವೀಡಿಯೋ ಕಾಲ್ ನಲ್ಲಿ ಮಾತನಾಡಿದ ಅರ್ಜುನ್ ಸರ್ಜಾ ಅವರು ಪೋಟೋವನ್ನು ಹಚ್ಚಿಕೊಂಡಿದ್ದು ಕೋರೋನ ಕಾರಣದಿಂದ ಜೂನಿಯರ್ ಚಿರುಗೂ ದೇವರ ಕಾರ್ಯದಲ್ಲಿ ಪಾಲ್ಗೊಂಳ್ಳಲು ಆಗಲಿಲ್ಲ ಅದೇ ಕಾರಣಕ್ಕೆ ಈಗ‌ ದೇವಸ್ಥಾನದ ಲೈವ್ ವೀಡಿಯೋ ಮಾಡುತ್ತಿರುವೆ ಲವ್‌ ಯೂ ಕಂದ ಅಂತ ವೀಡಿಯೋ ಕಾಲ್ ಮೂಲಕ ಜೂನಿಯರ್ ಚಿರುವಿಗೆ ತಮ್ಮ‌ ಕನಸಿನ ದೇವಸ್ಥಾನವನ್ನ ಸಂಪೂರ್ಣವಾಗಿ ತೋರಿಸಿದ್ದಾರೆ..