ನಮಸ್ತೆ ಸ್ನೇಹಿತರೆ, ನಾಳೆ ತುಂಬಾನೇ ಮಹತ್ವವಾದ ದಿನ, ತುಂಬಾನೇ ಟೆಕ್ಷನ್ ನಿಂದ ಅಶ್ವಿನಿ ಮೇಡಂ ಅವರು ಅವರು ದೇವರ ಮೊರೆ ಹೋಗಿದ್ದಾರೆ.. ಮನೆಯಲ್ಲಿ ಇರುವಂತಹ ದೇವರಿಗೆ ಪೂಜೆಯನ್ನ ಸಲ್ಲಿಸಿದ್ದಾರೆ ಅದಕ್ಕೆ ಕಾರಣ ಕೂಡ ಉಂಟು.. ಹೌದು ನಾಳೆ ಎನ್ನಪ್ಪ ಅಂದ್ರೆ ಅಪ್ಪು ಕೊನೆಯ ಬಾರಿಗೆ ನಟನೆ ಮಾಡಿದ ಜೇಮ್ಸ್ ಸಿನಿಮಾದ ಟೀಸರ್ 11 ಗಂಟೆಗೆ ರೀಲಿಸ್ ಆಗಲಿದೆ.. ಅದಕ್ಕಾಗಿ ಇಡೀ ಕರುನಾಡು ಹಾಗು ಚಿತ್ರ ತಂಡದವರು ಕುಟುಂಬಸ್ಥರು ಆ ಒಂದು ಟೀಸರ್ ಅನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.. ಈ ಸಿನಿಮಾ ಟೀಸರ್ ಮೇಲೆ ತುಂಬಾನೇ ನಿರೀಕ್ಷೆಗಳು ಇವೇ.. ಅಪ್ಪು ಅವರನ್ನ ಮತ್ತೆ ನಾವು ತೆರೆಯಮೇಲೆ ನೋಡಬಹುದು.. ಇದರ ಜೊತೆಗೆ ಮಾರ್ಜ 17 ರಂದು ಸಿನಿಮಾ ರೀಲಿಸ್ ಆಗಲಿದೆ ಅಂತ ಜೇಮ್ಸ್ ಚಿತ್ರದ ತಂಡದವರು ಮಾಹಿತಿಯನ್ನ ರಿವಿಲ್ ಮಾಡಿದ್ದಾರೆ..

ಜೇಮ್ಸ್ ಸಿನಿಮಾ ತುಂಬಾನೇ ಅದ್ಭುತವಾಗಿ ಮೂಡಿಬಂದಿದೆ ಎಲ್ಲರೂ ಕೂಡ ಈ ಸಿನಿಮಾಕ್ಕೆ ಪ್ರೋತ್ಸಾಹ ನೀಡಿ ಎಂದು ಅಶ್ವಿನಿ ಮೇಡಂ ಅವರು ಎಲ್ಲರಲ್ಲೂ ಕೇಳಿದ್ರು.. ಇನ್ನು ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಚೆನ್ನಾಗಿ ಓಡಲಿ ಯಶಸ್ಸು ಸಾಧಿಸಲಿ ಅಂತ ಅಶ್ವಿನಿ ಮೇಡಂ ಅವರು ದೇವರ ಮೊರೆ ಹೋಗಿದ್ದಾರೆ, ಪ್ರಾರ್ಥನೆ ಮಾಡ್ಕೊಂಡಿದ್ದಾರೆ.. ಜೇಮ್ಸ್ ಸಿನಿಮಾದ ಟೀಸರ್ ನಾಳೆ ಕುಟುಂಬಸ್ಥರ ಸಂಮುಕದಲ್ಲಿ ಹಾಗು ಚಿತ್ರ ತಂಡದವರ ಸಂಮುಕದಲ್ಲಿ ಬಿಡುಗಡೆ ಆಗಲಿದೆ.. ಈ ಸಿನಿಮಾದಲ್ಲಿ ಅಪ್ಪು ಅವರ ಪಾತ್ರ ಹಾಗು ಅವರ ಲೂಕ್ಸ್ ಹೇಗಿರುತ್ತದೆ ಎಂಟ್ರಿ ಹೇಗಿರುತ್ತದೆ ಅಂತ ಕಾದುನೋಡಬೇಕಾಗಿದೆ.. ನೀವು ಕೂಡ ಜೇಮ್ಸ್ ಸಿನಿಮಾದ ಟೀಸರ್ ಮತ್ತು ಸಿನಿಮಾವನ್ನ ವೀಕ್ಷಣೆ ಮಾಡುತ್ತೀರಾ? ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ.. ಇನ್ನು ಈ ಒಂದು ಕಾರಣದಿಂದ ಅಶ್ವಿನಿ ಮೇಡಂ ಅವರು ತುಂಬಾನೇ ಟೆಕ್ಷನ್ ಆಗಿದ್ದಾರೆ..

ಅವರು ಪ್ರೋಡ್ಯೂಸ್ ಮಾಡ್ತಿಲ್ಲ, ಆದ್ರೂ ಕೂಡ ಸಿನಿಮಾ ಟೀಸರ್ ನೋಡಿದಾಗ ಅಭಿಮಾನಿಗಳ ಕಾಮೆಂಟ್ ಯಾವರೀತಿ ಇರುತ್ತದೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ ಆಲ್ವಾ.. ಯಾಕೆಂದ್ರೆ ಈ ಸಿನಿಮಾ ಅಪ್ಪು ಅವರ ಜೀವನದ ಕೊನೆಯ ಸಿನಿಮಾ ಇದು.. ಯಾಕೆಂದ್ರೆ ಇದರ ಬಗ್ಗೆ ಅಶ್ವಿನಿ ಮೇಡಂ ಅವರನ್ನೇ ಎಲ್ಲರೂ ಪ್ರಶ್ನೆ ಮಾಡೋದು.. ಅದಕ್ಕಾಗಿ ಅಶ್ವಿನಿ ಮೇಡಂ ಅವರಿಗೂ ಕೂಡ ಸ್ವಲ್ಪ ಟೆಕ್ಷನ್ ಇದೇ.. ಅಭಿಮಾನಿಗಳು ಅಪ್ಪು ಕೊಟ್ಟ ಈ ಸಿನಿಮ ನ್ನ ಸ್ವೀಕರಿಸುವುದರಲ್ಲಿ ಇನ್ನೊಂದು ಮಾತಿಲ್ಲ… ಸ್ನೇಹಿತರೆ ನೀವು ಕೂಡ ಜೇಮ್ಸ್ ಸಿನಿಮಾದ ಟೀಸರ್ ಅನ್ನ ಯಶಸ್ಸು ಮಾಡಲು ಇಷ್ಟ ಪಡ್ತೀರಾ.. ಆಗಿದ್ರೆ Yes ಅಂತ ಕಾಮೆಂಟ್ ಮಾಡಿ…