Advertisements

ಇಂದು ದರ್ಶನ್ ಅವರಿಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯ ತಿಳಿದ ಅಶ್ವಿನಿ ಮೇಡಂ!

Cinema

ನಮಸ್ತೆ ಸ್ನೇಹಿತರೆ, ಇಂದು ನಮ್ಮೆಲ್ಲರ ಜೊತೆ ಅಪ್ಪು ಇದ್ದಿದ್ದರೆ ದರ್ಶನ್ ಅವರಿಗೆ ಕರೆ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯವನ್ನ ತಿಳಿಸುತ್ತಿದ್ದರು.. ಯಾಕಂದ್ರೆ ಇವತ್ತು ದರ್ಶನ್ ಅವರ ಹುಟ್ಟು ಹಬ್ಬ.. ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ.. ಇಂದು ದರ್ಶನ್ ಅವರ ಮನೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ..

[widget id=”custom_html-2″]

ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ವುಡ್ ಸ್ನೇಹಿತರೆಲ್ಲರೂ ಕೂಡ ದರ್ಶನ್ ಅವರಿಗೆ ಕರೆ ಮಾಡಿ ಶುಭಾಶಯವನ್ನ ತಿಳಿಸಿದ್ದಾರೆ.. ಸಾಕಷ್ಟು ಕಾಲವಿದರು ಅಂದ್ರೆ ಸ್ಯಾಂಡಲ್ವುಡ್ನ ಸ್ಟಾರ್ ಗಳ್ಳೇಲ್ಲಾ ಡಿ ಬಾಸ್ ಅವರ ಮನೆಗೆ ಖುದ್ದಾಗಿ ಭೇಟಿ ಮಾಡಿ ಶುಭಾಶಯವನ್ನ ತಿಳಿಸಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ಈ ಒಂದು ಸಂಧರ್ಭದಲ್ಲಿ ಅಪ್ಪು ಅವರು ಇದ್ದಿದ್ದರೆ ಅದೇರೀತಿ ಶುಭಾಶಯವನ್ನ ಮಾಡ್ತೀದ್ರು. ಅಲ್ಲದೆ ಸ್ಟೇಟಸ್ ನಲ್ಲಿ‌ ಪೋಟೋ ಕೂಡ ಹಾಕುತ್ತಿದ್ದರು.. ಇಬ್ಬರು ಒಟ್ಟಿಗೆ ಪೋಟೋ ಕೂಡ ತೆಗೆಸಿಕೊಳ್ಳುತ್ತಿದ್ದರು.. ಆದ್ರೆ ಈ ವರ್ಷ ಅಪ್ಪು ಅವರು ಶುಭಾಶಯವನ್ನ ತಿಳಿಸಲು ಆಗುತ್ತಿಲ್ಲ.. ಆದರೆ ಪತ್ನಿ ಅಶ್ವಿನಿ ಅವರು ಖುದ್ದಾಗಿ ಡಿ ಬಾಸ್ ದರ್ಶನ್ ಅವರಿಗೆ ಶುಭಾಶಯವನ್ನ ತಿಳಿಸಿದ್ದಾರೆ.. ಹೌದು ದರ್ಶನ್ ಅವರಿಗೆ ಕರೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯವನ್ನ ತಿಳಿಸಿದ್ದಾರೆ.. ಇನ್ನು ದರ್ಶನ್ ಅವರು ಇವತ್ತು ತುಂಬಾನೇ ಬ್ಯುಸಿಯಾಗಿದ್ದಾರೆ.. ಯಾರ ಕೈಗೂ ಸಿಗೋದಿಲ್ಲ.. ಅಂತದ್ರಲ್ಲೂ ಕೂಡ ಅಶ್ವಿನಿ ಮೇಡಂ ಅವರ ಕರೆಯನ್ನ ಸ್ವೀಕರಿಸಿದ ಧನ್ಯವಾದವನ್ನ ತಿಳಿಸಿದ್ದಾರೆ.. ನಿಜಕ್ಕೂ ಇಂದು ದರ್ಶನ್ ಅವರ ಅಭಿಮಾನಿಗಳ ಜನಸಂಖ್ಯೆ ನೋಡಿದ್ರೇ ಆಶ್ಚರ್ಯ ಆಗುತ್ತದೆ.. ಅಷ್ಟರ ಮಟ್ಟಿಗೆ ಅಭಿಮಾನಿಗಳು ಸೇರಿದಾರೆ..

[widget id=”custom_html-2″]

ಇದೊಂದು ರೀತಿ ಜಾತ್ರೆ ಅಂತಾನೇ ಅನಿಸುತ್ತದೆ.. ಅಷ್ಟರ ಮಟ್ಟಿಗೆ ಅಭಿಮಾನಿಗಳು ಜಮಾಯಿಸಿದ್ದಾರೆ.. ಟೈಟ್ ಸೆಕ್ಯೂರಿಟಿ ಕೂಡ ಉಂಟು.. ಎಲ್ಲಾ ಕಡೆ ಪೋಲಿಸ್ ಬಿಗಿ ಭದ್ರತಾ ಕೂಡ ಉಂಟು ಅಷ್ಟರ ಮಟ್ಟಿಗೆ ಜನ ಸಮೂಹ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಅವರ ಮನೆಯ ಮುಂದೆ ಸೇರಿದ್ದಾರೆ.. ಈ ಸಮಯದಲ್ಲಿ ಅಪ್ಪ ಅವರನ್ನ ಪ್ರತಿಯೊಬ್ಬರು ಕೂಡ ಮಿಸ್ ಮಾಡ್ಕೋಳ್ಳುತ್ತಿದ್ದಾರೆ.. ದರ್ಶನ್ ಅವರು ಕೂಡ ಕಳೆದ ಬಾರಿ ಭೇಟಿ ಮಾಡಿದ್ರು.. ಮನೆಯವರಿಗೆ ಧೈರ್ಯವನ್ನ ತುಂಬಿದ್ರು ಸಾಂತ್ವನ ತಿಳಿಸಿದ್ದರು.. ಇನ್ನು ಶಿವಣ್ಣ ಮತ್ತು ರಾಘಣ್ಣ ಕೂಡ ಡಿ ಬಾಸ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ.. ಪ್ರತಿಯೊಬ್ಬರು ಕೂಡ ದರ್ಶನ್ ಅವರಿಗೆ ಶುಭಾಶಯವನ್ನ ತಿಳಿಸುತ್ತಿದ್ದಾರೆ..