ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ದೈವದಿನರಾಗಿ ಸುಮಾರು ಮೂರು ತಿಂಗಳು ಕರೆದಿದ್ದರು ಅವರ ನೆನಪು ಹಾಗು ಅವರು ಯಾರಿಗೂ ಗೊತ್ತಾಗದಂತೆ ಮಾಡುತ್ತಿದ್ದಂತಹ ಸಮಾಜಮುಖಿ ಕಾರ್ಯಗಳು ಎಂದೆಂದಿಗೂ ಅಜರಾಮರ.. ಇದೀಗ ಅಪ್ಪು ಅವರು ಬಡ ಮಕ್ಕಳ ಕಲ್ಯಾಣಕ್ಕಾಗಿ ನಿರ್ಮಾಣ ಮಾಡಿದ ಶಕ್ತಿ ಧಾಮಕ್ಕೆ ಮೂರು ತಿಂಗಳು ಕಳೆದ ಬಳಿಕ ಅಶ್ವಿನಿ ಮೇಡಂ ಬೇಟಿ ನೀಡಿದ್ದಾರೆ.. ಹೌದು ಕರ್ನಾಟಕದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಇನ್ನಿಲ್ಲವಾಗಿ ದಿನಗಳು ಕಳೆದು ಹೋಗಿದೆ.. ಆದ್ರೆ ಈ ಕ್ಷಣಕ್ಕೂ ಅವರು ಇಲ್ಲ ಅನ್ನೋ ಕಹಿ ಸತ್ಯವನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ..

ಅಪ್ಪು ಅವರು ಮಾಡಿದ ಸಹಾಯಗಳು ಮತ್ತೆ ಒಳ್ಳೆಯ ಉದಾಹರಣೆ ಕೆಲಸಗಳಿಂದ ಅವರು ಸದಾಕಾಲ ಅಮರ ಆಗಿರುತ್ತಾರೆ.. ಇನ್ನು ಮೈಸೂರಿನ ಶಕ್ತಿ ಧಾಮದಲ್ಲಿ ಸುಮಾರು 1800 ಹೆಣ್ಣು ಮಕ್ಕಳಿಗೆ ಆಸರೆಯನ್ನ ನೀಡಲಾಗಿದೆ.. ಅವರ ಸಂಪೂರ್ಣ ವಿದ್ಯಾಭ್ಯಾಸ ಊಟ ವಸತಿ ಶಾಲೆ ಎಲ್ಲವನ್ನೂ ದೊಡ್ಮನೆ ಕುಟುಂಬ ನೋಡಿಕೊಳ್ಳುತ್ತಿತ್ತು.. ಡಾ// ರಾಜ್ಕುಮಾರ್ ಮತ್ತು ಪಾರ್ವತಮ್ಮ ಇನ್ನಿಲ್ಲವಾದ ನಂತಯ ಪುನೀತ್ ರಾಜ್ಕುಮಾರ್ ಅವರೆ ಮುಂದೆ ನಿಂತು ಇದನ್ನೆಲ್ಲ ತುಂಬಾನೇ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು.. ಇದೀಗ ಆ ಸಂಪೂರ್ಣ ಜವಬ್ದಾರಿಯನ್ನ ಅಶ್ವಿನಿ ಪುನೀತ್ ಮತ್ತು ಶಿವಣ್ಣ ಅವರು ತೆಗೆಸಿಕೊಂಡಿದ್ದಾರೆ.. ಇದೀಗ ಪುನೀತ್ ರಾಜ್ಕುಮಾರ್ ಅವರು ಇಲ್ಲವಾದ ನಂತರ ಮೈಸೂರಿನಲ್ಲಿ ಇರುವಂತಹ ಶಕ್ತಿಧಾಮಕ್ಕೆ

ಬೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಲ್ಲಿನ ಮಕ್ಕಳಿಗೆ ಸಿಹಿ ತಿಂಡಿಗಳು ಹಾಗು ಮಕ್ಕಳಿಗೆ ಹೊಸ ಬಟ್ಟೆಗಳನ್ನ ನೀಡಿದ್ದಾರೆ.. ಇದರ ಜೊತೆಗೆ ಮಕ್ಕಳ ಜೊತೆ ಸುಮಾರು ಮೂರು ಗಂಟೆಗಳ ಕಾಲ ಮಕ್ಕಳೊಂದಿಗೆ ಸಮಯವನ್ನ ಕಳೆದಿದ್ದಾರೆ.. ಇಷ್ಟೇ ಅಲ್ಲದೇ ಶಕ್ತಿ ಧಾಮಕ್ಕೆ ಬಂದ ಅಶ್ವಿನಿ ಮೇಡಂ ಅವರು ಪುನೀತ್ ರಾಜ್ಕುಮಾರ್ ಅವರನ್ನ ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.. ಇನ್ನು ಶಕ್ತಿ ಧಾಮದಲ್ಲಿ ಇದ್ದ ಎಲ್ಲಾ ಮಕ್ಕಳು ಅಪ್ಪು ಅವರ ಪೋಟೋಗೆ ಪೂಜೆ ಕೂಡ ಮಾಡಿದ್ದಾರೆ.. ನೀವು ಕೂಡ ಅಪ್ಪು ಅವರನ್ನ ಮಿಸ್ ಮಾಡ್ಕೊಳ್ತಿದ್ರೆ I miss you Appu ಅಂತ ಕಾಮೆಂಟ್ ಮಾಡಿ… ಶೇರ್ ಮಾಡಿ..