Advertisements

ಅಪ್ಪು ನಿ’ಧನರಾಗಿ ನಾಲ್ಕು ತಿಂಗಳು ಕಳೆದು ಬಳಿಕ ಮೊದಲ ಬಾರಿಗೆ ಅಶ್ವಿನಿ ಬಗ್ಗೆ ದರ್ಶನ್ ಹೇಳಿದ್ದು ಕೇಳಿ ಕಣ್ಣೀರಿಟ್ಟ ಅಶ್ವಿನಿ.!

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ನಮ್ಮೆಲ್ಲರ ಪ್ರೀತಿಯ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಇಂದಿಗೆ ನಾಲ್ಕು ತಿಂಗಳು ಕಳೆದಿದ್ದೆ.. ಆದ್ರೆ ಅವರು ಇ’ನ್ನಿಲ್ಲ ಎನ್ನುವ ನೆನಪು ಮಾತ್ರ ಇಂದಿಗೂ ಕೂಡ ಮರೆಯಲು ಆಗುತ್ತಿಲ್ಲ.. ಈಗಲೂ ಕೂಡ ಅಪ್ಪು ಅವರ ಸ’ಮಾಧಿಯ ಅಂ’ತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಕಂಠೀರವ ಸ್ಟೂಡಿಯೋ ಬಳಿ ಕಾಲ್ನಡಿಗೆಯಲ್ಲಿ ದೂರದ ಊರುಗಳಿಂದ ಜನರು ಬರುತ್ತಿದ್ದಾರೆ..

[widget id=”custom_html-2″]

ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರು ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಬಗ್ಗೆ ಅಚ್ಚರಿಯಾಗಿ ಮಾತಾಡಿದ್ದು ದರ್ಶನ್ ಹೇಳಿದ ಮಾತು ಕೇಳಿ ವೇದಿಕೆಯ ಮೇಲೆ ಅಪ್ಪು ವನ್ನ‌ ನೆನೆದು ಅಶ್ವಿನಿ ಮೇಡಂ ಅವರು ಕಣ್ಣೀರಿಟ್ಟಿದ್ದಾರೆ.. ಆಗಿದ್ರೆ ದರ್ಶನ್ ವೇದಿಕೆಯ ಮೇಲೆ ಅಶ್ವಿನಿ ಮೇಡಂ ಬಗ್ಗೆ ಹೇಳಿದ್ದೇನು ನೋಡೋಣ ಬನ್ನಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ನಮ್ಮಗೆಲ್ಲ ಗೊತ್ತಿರುವಂತೆ ನೆನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿಯ 13 ನೇ ಬೆಂಗಳೂರಿನ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಕಾರ್ಯಕ್ರಮದ ಉದ್ಘಾಟನೆ ನಡೆದಿತ್ತು.. ಈ ಒಂದು ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಫೇಮಸ್ ನಟ ದರ್ಶನ್ ಹಾಗು ಕರುನಾಡಿನ ಯುವರತ್ನ ಪುನೀತ್ ರಾಜ್ ಅವರ ಪತ್ನಿ ಅಶ್ವಿನಿ ಮೇಡಂ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಇನ್ನು ವೇದಿಕೆಯ ಮೇಲೆ ದರ್ಶನ್ ಅವರನ್ನ ಮಾತಾನಾಡಲು ಕರೆದಾಗ ಅಪ್ಪು ಪತ್ನಿ ಅಶ್ವಿನಿ ಮೇಡಂ ಅವರ ಮುಖವನ್ನ ನೋಡಿ ಅವರ ಬಗ್ಗೆ ಮಾತಾಡಿದ್ದು ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಇವತ್ತು ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷದ ವಿಷಯ ಅವರು ಬಹಳ ಸ್ಟಾಂಗ್ ಲೇಡಿ.. ಪುನೀತ್ ಸರ್ ಅವರ ಎಲ್ಲಾ ಕಾರ್ಯಗಳನ್ನ ಪತ್ನಿ ಅಶ್ವಿನಿ ಅವರು ಧೈರ್ಯದಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ..

[widget id=”custom_html-2″]

ಅವರಿಗೆ ನನ್ನ ಬೆಂಬಲ ಸರ್ಪೋಟ್ ಸದಾಕಾಲ ಇರುತ್ತದೆ..‌ ಅವರ ಕುಟುಂಬಕ್ಕೆ ಅಪ್ಪು ನಿ’ಧನದ ದುಃಖ ಬರಿಸುವಂತ‌ ಶಕ್ತಿ ಆ ದೇವರು ನೀಡಲಿ ಎಂದು ಅಶ್ವಿನಿ ಮೇಡಂ ಅವರ ಬಗ್ಗೆ ಮಾತಾನಾಡಿದ್ದಾರೆ ಡಿ ಬಾಸ್ ದರ್ಶನ್.. ಇನ್ನು ದರ್ಶನ್ ಅವರು ಅಪ್ಪು ಬಗ್ಗೆ ಮಾತಾನಾಡುವ ಸಂದರ್ಭದಲ್ಲಿ ಅಶ್ವಿನಿ ಅವರು ಅಪ್ಪು ಅವರನ್ನ ನೆನೆದು ಕಣ್ಣೀರಿಟ್ಟಿದ್ದಾರೆ.. ಇನ್ನು ಅಪ್ಪು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾ ಇನ್ನೇನು ಕೆಲವೇ ದಿನದಲ್ಲಿ ಬಿಡುಗಡೆ ಆಗಲು ಸಜ್ಜಾಗಿದ್ದು.. ಅಭಿಮಾನಿಗಳು ಈ ಸಿನಿಮಾವನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.. ನೀವು ಕೂಡ ಜೇಮ್ಸ್ ಸಿನಿಮಾವನ್ನ ಮೊದಲ ದಿನವೇ ನೋಡ್ರೀರಾ? ಕಾಮೆಂಟ್ ಮಾಡಿ..

[widget id=”custom_html-2″]