Advertisements

ತಂದೆಯ ಅ’ಗಲಿಕೆಯ ಬೆನ್ನಲ್ಲೇ ಮಹತ್ವದ ನಿರ್ಧಾರ ಮಾಡಿದ ಅಶ್ವಿನಿ ಪುನೀತ್! ಇಲ್ಲದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಕರುನಾಡಿನ ಮನೆ ಮಗ, ಆದ್ರೆ ಅಪ್ಪುವಿನ ಅ’ಗಲಿಕೆಯ ನೋ’ವನ್ನ ಇನ್ನು ಯಾರಿಂದಲೂ ಮರೆಯಲು ಆಗುತ್ತಿಲ್ಲ.. ಅವರಿಲ್ಲ ಎಂಬ ಸತ್ಯವನ್ನ ಅನೇಕರಿಗೆ ಇಂದಿಗೂ ಕೂಡ ಹರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಆದ್ರೆ ಇನ್ನೊಂದು ಕಡೆ 20 ವರ್ಷಗಳ ಕಾಲ ಜೊತೆಯಾಗಿ ಇದ್ದು, ಒಟ್ಟಿಗೆ ಜೀವನ ನಡೆಸಿದ ಅಶ್ವಿನಿ ಮೇಡಂ ಅವರ ಪರಿಸ್ಥಿತಿ ನಿಜಕ್ಕೂ ಹೇಳಲಾಗುತ್ತಿರಲಿಲ್ಲ.. ಇನ್ನು ಅದೇ ನೋ’ವಿನಲ್ಲಿ ಇರುವ ಸಂಧರ್ಭದಲ್ಲಿ ಇದೀಗ ಅಶ್ವಿನಿ ಮೇಡಂ ಅವರು ತಮ್ಮ ತಂದೆಯನ್ನ ಕಳೆದುಕೊಂಡಿದ್ದು..

[widget id=”custom_html-2″]

ನಿಜಕ್ಕೂ ಆದಾಗಲ್ಲೇ ನೊಂದಿರುವ ಮನಸಿನ ಮೇಲೆ ಮತ್ತಷ್ಟು ನೋ’ವು ಆಗುತ್ತಿದೆ.. ಆದ್ರೆ ತಂದೆಯ ಅ’ಗಲಿಕೆಯ ದಿನವೇ ಅಶ್ವಿನಿ ಪುನೀತ್ ಅವರು ಮಹಾತ್ಮದ ನಿರ್ಧಾರ ಮಾಡಿದ್ದು.. ನಿಜಕ್ಕೂ ಅವರ ದೊಡ್ಡ ಗುಣ ತೋರುವಂತೆ ಇದೇ.. ಹೌದು ಪುನೀತ್ ರಾಜ್ ಅವರು ನಿ’ಧನರಾದ ಬಳಿಕೆ ಅವರ ಕಣ್ಣುಗಳನ್ನ ದಾನವಾಗಿ ನೀಡಿದ ನಂತರ ಅದರಿಂದಾಗಿ ಕೆಲವೊಂದಿಷ್ಟು ಜನರಿಗೆ ಆ ಕಣ್ಣುಗಳಿಂದ ಪ್ರಪಂಚವನ್ನ ನೋಡುವ ಅವಕಾಶ ಸಿಕ್ಕಿತು.. ‌

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈಗ ಅದೇರೀತಿ ಅಶ್ವಿನಿ ಮೇಡಂ ಅವರು ತಮ್ಮ ತಂದೆಯ ಕಣ್ಣುಗಳನ್ನ ದಾನವಾಗಿ ನೀಡಿದ ನಿರ್ಧಾರ ಮಾಡಿದ್ದಾರೆ.. ನೆನ್ನೆಯೇ ತಂದೆಯಾದ ರೇವನಾಥ್ ಅವರ ಕಣ್ಣುಗಳನ್ನ ದಾನ ಮಾಡಲಾಗಿದ್ದು.. ಇಂದು ಅಥವಾ ನಾಳೆ ಕಣ್ಣಿನ ಅವಶ್ಯಕತೆ ಇರುವ ಮತ್ತಿಬ್ಬರಿಗೆ ನೀಡಲಾಗುವುದು.. ಅಂದು ಅಳಿಯ ಪುನೀತ್ ರಾಜ್ ಅವರ ಕಣ್ಣುಗಳಿಂದ ನಾಲ್ಕು ಜನರಿಗೆ ಅವರ ಕಣ್ಣುಗಳನ್ನ ಕೊಟ್ಟು ಅವರ ಜೀವನದಲ್ಲಿ ಮತ್ತೆ ಬೆಳಕು ಮೂಡುವಂತೆ ಮಾಡಲಾಯಿತು.. ಇಂದು ತನ್ನ ಅಶ್ವಿನಿ ಮೇಡಂ ಅವರು ತಂದೆಯ ಕಣ್ಣುಗಳನ್ನ ದಾನ ಮಾಡುವ ಮೂಲಕ ಮತ್ತಿಬ್ಬರಿಗೆ ಬೆಳಕಾದರು.. ಅಶ್ವಿನಿ ಅವರು ಈ ನೋ’ವಿನ ಸಮಯದಲ್ಲಿ ಕೂಡ, ಅದರಿಂದ ಮತ್ತೊಬ್ಬರ ಜೀವನಕ್ಕೆ ಬೆಳಕಾಗಲಿ ಎಂದು ಆಲೋಚನೆ ಮಾಡಿ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅಂತ ತಿಳಿದು ಬಂದಿದೆ.. ಇನ್ನು ಮುಂದೆಯಾದರು ಅಶ್ವಿನಿ ಮೇಡಂ ಅವರಿಗೆ ಯಾವುದೇ ನೋ’ವು ಬಾರದೆ ಇರಲ್ಲಿ ಈ ನೋ’ವುಗಳನ್ನ ತಡೆದುಕೊಂಡು ಮಕ್ಕಳುಗೋಸ್ಕರ ಗಟ್ಟಿಯಾಗಿ ನಿಲ್ಲುವ ಶಕ್ತಿ ಅ ದೇವರು ನೀಡಲಿ ಎಂದು ಹಾರೈಸೋಣ..

[widget id=”custom_html-2″]