Advertisements

ಪುನೀತ್ ನಿ’ಧನರಾಗಿ ತಿಂಗಳು ಕಳೆದ ಬಳಿಕ ಮುದ್ದಾದ ಮಗುವಿನ ಜೊತೆ ಖುಷಿಯಲ್ಲಿ ಕಾಣಿಸಿಕೊಂಡ ಅಶ್ವಿನಿ ಪುನೀತ್! ಸುಂದರವಾದ ಕ್ಷಣಗಳು!

Cinema

ನಮಸ್ತೆ ಬಂಧುಗಳೆ, ನಮಗೆಲ್ಲ ಗೊತ್ತಿರುವ ಹಾಗೆ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಸುಮಾರು ಮೂರು ತಿಂಗಳು ಕಳೆಯುತ್ತಾ ಬಂದಿರು ಅವರ ನೆನಪು ಮಾತ್ರ ಸಾವಿರ ವರ್ಷ ಕಳೆದರು ಮಾಸೋದಿಲ್ಲ.. ಯಾಕೆಂದ್ರೆ ಅತಿ ಚಿಕ್ಕ ವಯಸ್ಸಿನಲ್ಲೇ ತಂದೆಗಿಂತೆ ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದ ಕನ್ನಡ ಏಕೈಕ ನಟ ಪುನೀತ್ ಅವರು.. ಅಷ್ಟೇ ಅಲ್ಲದೇ ಜೀವನದಲ್ಲಿ ಕಷ್ಟಪಟ್ಟು ದುಡಿದ ಹಣವನ್ನೇಲ್ಲ ಸಮಜಾಮುಖಿ ಕೆಲಸಕ್ಕೆ ಬಳಸಿಕೊಂಡು ಕಷ್ಟದಲ್ಲಿ ಇರುವವರಿಗೆ,

[widget id=”custom_html-2″]

ಅವರು ಕೇಳುವ ಮೊದಲೇ ಸಹಾಯವನ್ನ ಮಾಡ್ತೀದ್ರೂ.. ಆದ್ರೆ ಅಪ್ಪು ನಿ’ಧನಾನಂತರ ಜನರಿಗೆ ಒಂದು ಒಳ್ಳೆಯ ಪಾಠವನ್ನ ಕಲಿಸಿ ಹೋಗಿದ್ದಾರೆ.. ಹೌದು ಮನುಷ್ಯನ ಜೀವನದಲ್ಲಿ ಹಣ ಅಂತಸ್ತು ಶ್ರೀಮಂತಿಗೆ ಮುಖ್ಯವಲ್ಲ, ಪ್ರೀತಿ ವಿಶ್ವಾಸ ಹಾಗು ಕಷ್ಟದಲ್ಲಿ ಇರುವವರಿಗೆ ಕೈಲಾದಷ್ಟು ಸಹಾಯ ಮಾಡುವ ಒಳ್ಳೆಯ ಗುಣ ಎಂದು ಜಗತ್ತಿಗೆ ತೋರಿಸಿ ಕೊಟ್ಟಂತಹ ವ್ಯಕ್ತಿ ಅಪ್ಪು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆದ್ರೆ ಜೀವನದಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದ ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಕಹಿ ಸುದ್ದಿ ಮಾತ್ರ ಯಾರಿಂದಲೂ ಇಂದಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ.. ಇನ್ನು ಅಭಿಮಾನಿ ಪ್ರೀತಿಯ ಹಾಗು ಆರಾಧ್ಯ ದೈವ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಅಪ್ಪು ಅವರ ಅಗಲಿಕೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ‌ ಎಂಟ್ರಿ ಕೊಟ್ಟಿದ್ದರು.. ಹೌದು ಅಶ್ವಿನಿ ಮೇಡಂ ಅವರು ಸೋಶಿಯಲ್ ಮೀಡಿಯಾ ಮೂಲಕ ಅಪ್ಪು ಅವರ ಜೇಮ್ಸ್ ಸಿನಿಮಾ ಮತ್ತು PRK ಸಂಸ್ಥೆಯ ಹೊಸ ಚಿತ್ರಗಳ ಚಿತ್ರಗಳ ಬಗ್ಗೆ ಮಾಹಿತಿಯನ್ನ ಅಭಿಮಾನಿಗ ಬಳಿ ಹಂಚಿಕೊಳ್ಳುತ್ತಿದ್ದಾರೆ.. ಇನ್ನು ಪುನೀತ್ ರಾಜ್ ಕುಮಾರ್ ಅವರು ತೀರಿಕೊಂಡಾಗಿನಿಂದ ಅಶ್ವಿನಿ ಅವರು ಮುಖದಲ್ಲಿ ನಗುವೇ ನೊಡಿರದ ಅಭಿಮಾನಿಗಳು ಈಗ ತುಂಬಾನೇ ಖುಷಿಯಾಗಿದ್ದಾರೆ.. ಹೌದು ಅಶ್ವಿನಿ ಅವರು ಮುದ್ದಾದ ಮಗುವೊಂದನ್ನ ಎತ್ತಿಕೊಂಡು ಮುದ್ದಾಡಿದ್ದು, ಮೊಖದಲ್ಲಿ ಮಂದಹಾಸ ಬೀರಿತ್ತು ಮಗುವಿನ ಜೊತೆಗೆ ಸಂತೋಷದಿಂದ ನಗುತ್ತಿರುವ ಫೋಟೋ ಒಂದು,

[widget id=”custom_html-2″]

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಅಷ್ಟಕ್ಕೂ ಈ ಮಗು ಯಾರದ್ದು ಗೊತ್ತಾ? ಹೌದು ಅಪ್ಪು ನಿಧನಾನಂತರ ಅನೇಕರು ಅಶ್ವಿನಿ ಮೇಡಂ ಮನೆಗೆ‌ ಬೇಟಿ ನೀಡಿ ಅವರಿಗೆ ಸಮಾಧಾನಕರ ಮಾತುಗಳನ್ನ ಹೇಳಿದ್ರು.. ಇನ್ನು ಇದೇ ಸಂದರ್ಭದಲ್ಲಿ ಅಪ್ಪು ಮನೆಗೆ ಬೇಟಿ ನೀಡಿದ ಒಬ್ಬರು ತಮ್ಮ ಜೊತೆಗೆ ಮಗುವನ್ನ ಕರೆದುಕೊಂಡು ಬಂದಿದ್ದರು.. ಆ ಮಗುವನ್ನು ಅಶ್ವಿನಿ ಅವರು ಎತ್ತಿಕೊಂಡು ಮುದ್ದಾಡಿದ್ದಾರೆ. ಮಗುವಿಗೆ ಎತ್ತಿಕೊಂಡು ಮುದ್ದಾಡುತ್ತಾ ನಗುತ್ತಿದ್ದರು.. ಆ ಸಂತೋಷದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಇದೀಗ ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಅಗಿದೆ.. ಇದನ್ನು ನೋಡಿದ ಅಭಿಮಾನಿಗಳು ಕೂಡ ತುಂಬಾನೇ ಖುಷಿಪಟ್ಟಿದ್ದಾರೆ. ಜೊತೆಗೆ ಮೇಡಂ ಖುಷಿಯಾಗಿದ್ರೆ ಅಪ್ಪು ಆತ್ಮ ಖುಷಿಯಾಗಿರುತ್ತೆ ಬಾಸ್ ಕುಟುಂಬಕ್ಕೆ ಭಗವಂತನಲ್ಲಿ ಸದಾ ಪ್ರಾರ್ಥಿಸುತ್ತೇವೆ, ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ..

[widget id=”custom_html-2″]