Advertisements

ನಾಳೆ ಮನೆಗೆ ಬಂದು ನಿಮ್ಮ ಹಣವನ್ನ ತೆಗೆದುಕೊಂಡು ಹೋಗಿ ಎಂದು ಶಿವಣ್ಣ ಹೇಳಿದ್ದಕ್ಕೆ ಅಶ್ವಿನಿ ಮೇಡಂ ಹೇಳಿದ್ದೇನು ನೋಡಿ!

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ಅಭಿಮಾನಿಗಳ ಪ್ರೀತಿ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿ’ಧನಾನಂತರ ಅವರು ಮಾಡಿದಂತಹ ಅನೇಕ ಒಳ್ಳೆಯ ಸಮಾಜಮುಖಿ ಕೆಲಸಗಳು ಇಂದಿಗೂ ಕೂಡ ಬೆಳಕಿಗೆ ಬರುತ್ತಿದೆ.. ಅಪ್ಪು ಮಾಡಿದ ದಾನ ಧರ್ಮಗಳು ಎಲ್ಲವೂ ಕೂಡ ಅವರು ಹೋದ ನಂತರ ಬೆಳಕಿಗೆ ಬಂದಿವೆ.. ಪುನೀತ್ ರಾಜ್ ತಮ್ಮ ಜೀವನದಲ್ಲಿ ಕಷ್ಟ ಪಟ್ಟು ಸಂಪಾದನೆ ಮಾಡಿದ ಕೋಟ್ಯಾಂತರ ರೂಪಾಯಿ ಹಣವನ್ನು ಕಷ್ಟದಲ್ಲಿ ಇರುವಂತಹ ಬಡವರಿಗೆ,

[widget id=”custom_html-2″]

ನಿರ್ಗತಿಕರಿಗೆ, ಅನಾಥರಿಗೆ, ವೃದ್ಧರಿಗೆ, ಅಂದರಿಗೆ ಈಗೆ ಸಾವಿರಾರು ಜನರಿಗೆ ಅವರು ಕೇಳುವ ಮುನ್ನವೇ ಸಹಾಯವನ್ನ ಮಾಡಿದ್ರು ಪುನೀತ್ ರಾಜ್‍ಕುಮಾರ್ ಅವರು.. ಇನ್ನು ಪುನೀತ್ ಅವರು ತಮ್ಮ ವ್ಯವಹಾರದಲ್ಲಿ ಅದರಲ್ಲೂ ಹಣಕಾಸಿನ ವಿಚಾರದಲ್ಲಿ ತುಂಬಾನೇ ಕಟ್ಟುನಿಟ್ಟಾಗಿ ಇದಂತಹ ವ್ಯಕ್ತಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಸಿನಿಮಾ ಕುರಿತಾಗಲ್ಲಿ ಅಥವಾ ಬೇರೆ ಯಾವುದೇ ಕುರಿತಾಗಲ್ಲಿ ಯಾವುದೇ ಹಣಕಾಸಿನ ವ್ಯವಹಾರವಾಗಲಿ ಅಪ್ಪು ಅವರು ಪ್ರತಿದಿನ ತಮ್ಮ ಡೈರಿಯಲ್ಲಿ ಎಲ್ಲಾ ವಿಚಾರವನ್ನು ಕೂಡ ಬರೆಯುತ್ತಿದ್ದರು.. ಹೌದು ಅದೇ ರೀತಿಯಾಗಿ ಕನ್ನಡದ ಫೇಮಸ್ ನಿರ್ಮಾಪಕರು ಒಬ್ಬರ ಬಳಿ ಸಿನಿಮಾಗೆ ಎಂದು ಮೊದಲೇ 2.5 ಕೋಟಿ ರೂಪಾಯಿ ಹಣವನ್ನ ಪಡೆದುಕೊಂಡಿದ್ದ ಅಪ್ಪು ಅದನ್ನ ಕೂಡ ತಮ್ಮ ಡೈರಿಯಲ್ಲಿ ಅಪ್ಪು ಬರೆದಿದ್ದರು.. ಅಷ್ಟೇ ಅಲ್ಲದೆ. ತಮ್ಮ ‌PRK ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವ ಕೆಲ ನೌಕರರಿಗೆ ಹಾಗು ಕೆಲ ಸ್ನೇಹಿತರಿಗೆ ಹಣವನ್ನ ಕೊಡಬೇಕು ಎನ್ನುವ ವಿಚಾರವನ್ನ ತಮ್ಮ ಡೈರಿಯಲ್ಲಿ ಅಪ್ಪು ಬರೆದಿದ್ದರು.. ಅಶ್ವಿನಿ ಅವರು ಅಪ್ಪು ಡೈರಿಯಲ್ಲಿ ಬರೆದಿರುವುದನ್ನ ನೋಡಿ ನಿರ್ಮಾಪಕರನ್ನು ಮನೆಗೆ ಕರೆದು ಅಪ್ಪು ಪಡೆದಿದ್ದ 2.5 ಕೋಟಿ ಹಣವನ್ನ ವಾಪಸ್ ಕೊಟ್ಟು ದೊಡ್ಡ ತನವನ್ನ ಮೆರೆದಿದ್ದಾರೆ..

[widget id=”custom_html-2″]

ಇನ್ನು ಯಾರಿಗೆಲ್ಲ ಹಣವನ್ನ ಕೊಡಬೇಕು ಎಂದು ಶಿವಣ್ಣ ಅಪ್ಪು ಡೈರಿಯನ್ನ ನೋಡಿ ಅವರಿಗೆಲ್ಲ ಸ್ವತಃ ಅವರೆ ಕರೆಮಾಡಿ ಮನೆಗೆ ಬಂದು ಹಣವನ್ನ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.. ತಾವು ಎಷ್ಟೇ ನೋ’ವಿನಲ್ಲಿ ಇದ್ದರು ಕೂಡ ಬೇರೆಯವರ ಕಷ್ಟದ ಬಗ್ಗೆ ಯೋಚನೆ ಮಾಡುವ ದೊಡ್ಮನೆ ಅವರ ಈ ಒಳ್ಳೆಯ ಗುಣವನ್ನ ಕಂಡು ಅಭಿಮಾನಿ ದೇವರುಗಳು ಅಪಾರವಾದ ಮೆಚ್ಚುಗೆಯನ್ನ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.. ನಿಮ್ಮ ಗೂ ಕೂಡ ಶಿವಣ್ಣ ಹಾಗು ಅಶ್ವಿನಿ ಪುನೀತ್ ಅವರ ಈ ದೊಡ್ಡ ಗುಣದ ಬಗೆಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]