Advertisements

ಇವರೆ ನೋಡಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ಮ’ರಣ‌ ಹೊಂದಿದ‌ ನಟ ನಟಿಯರು.!

Cinema

ನಮಸ್ತೆ ಸ್ನೇಹಿತರೆ, ಬಹುಶಃ ಸಂಚಾರಿ ವಿಜಯ್ ಅವರಿಗೆ ಬಂದ ಸಾ’ವು ಮತ್ತೆ ಯಾರಿಗೂ ಬರಬಾರದು ಅನಿಸುತ್ತದೆ. ‌ ಹೌದು ಒಂದೇ ಒಂದು ಹೆಲ್ಮೆಟ್ ಧರಿಸಿದರೆ ಇವತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರನ್ನ ಸ್ಯಾಂಡಲ್ವುಡ್ ಕಳೆದುಕೊಳ್ಳುತ್ತಿರಲಿಲ್ಲ.. ಒಂದೇ ಒಂದು ಅಜಾಗರೂಕತೆಯಿಂದ ಇಂದು‌ ಸಂಚಾರಿ ವಿಜಯ್ ಅವರು ಇಲ್ಲದಂತೆ ಮಾಡಿದ್ದೆ..‌ ಬೈಕ್ ಅನ್ನು ಜೋರಾಗಿ ಓಡಿಸಿದೆ ಕಾರಣವಾಯಿತೊ‌ ಅಥವಾ ಹೆಲ್ಮೆಟ್ ಧರಿಸದೆ ಇರುವುದೇ ಕಾರಣವಾಯಿತೋ ಗೊತ್ತಿಲ್ಲ ಆದರೆ ಸಂಚಾರಿ ವಿಜಯ್ ಇ’ನ್ನಿಲ್ಲವಾಗಿದ್ದಾರೆ..ವೈದ್ಯರು ಸಹ ಅದೇ ಮತ್ತನ್ನ ಹೇಳಿದರು ಇವರು ಹೆಲ್ಮೆಟ್ ಧರಿಸಿದರೆ ಸಣ್ಣಪುಟ್ಟ ಕಾ’ಯಗಳು ಆಗಿ ವಿಜಯ್ ಅವರು ಬದುಕಿರುತ್ತಿದ್ದರು ಅಂತ. ಇನ್ನು ಇದೇರೀತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಈಗೆ ರಸ್ತೆಯ

Advertisements
Advertisements

ಅ’ಪಘಾತವಾಗಿ ಮಾನಸಿಕ ತೊಂದರೆ ಇನ್ನು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆದಂತಹ ದು’ರಂತದಲ್ಲಿ ಹಲವು ಸೆಲೆಬ್ರಿಟಿಗಳು ಸಾ’ವನ್ನಪ್ಪಿದಾರೆ ಆಗಿದ್ರೆ ಬಹಳ ಚಿಕ್ಕ ವಯಸ್ಸಿನಲ್ಲೇ ಅನೇಕ ಕಾರಣಗಳಿಂದ ಇ’ಹಲೋಕ ತ್ಯ’ಜಿಸಿದ ಆ ಸೆಲೆಬ್ರಿಟಿಗಳು ಯಾರು ಅಂತ ಈ ವೀಡಿಯೋದಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಸ್ಟಾರ್ ನಟರು ಕಾರಣಾಂತರಗಳಿಂದ ಇ’ಹಲೋಕ ತ್ಯ’ಜಿಸಿದ್ದಾರೆ ಅದರಲ್ಲಿ ಮೊದಲು ನಟಿ ಕಲ್ಪನ ಅವರು ಇವರು ಕೇವಲ 35 ವರ್ಷಕ್ಕೆ ತಮ್ಮ ವೈದ್ಯಕೀಯ ಕಾರಣದಿಂದ ಆ’ತ್ಮಹ’ತ್ಯೆ ಮಾಡಿಕೊಂಡು ಇ’ಹಲೋಕ ತ್ಯ’ಜಿಸಿದರು, ಇನ್ನು ಸಿನಿಮಾದಲ್ಲಿ ಇವರು ಮಾತನಾಡುವುದನ್ನು ನೋಡಿ ಬಜಾರಿ ಮಂಜುಳಾ ಎಂದು ಖ್ಯಾತಿ ಪಡೆದ ಇವರು ಕೂಡ 31 ‌ವರ್ಷ‌ ವಯಸ್ಸಿನಲ್ಲಿ ಒಂದು ಕ್ಯಾ’ಸ್ ಸಿ’ಲಿಂಡರ್ ಸ್ಪೋ’ಟ ಕೊಂಡು‌ ನಿ’ಧನರಾದರು.. ಇನ್ನೂ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಆಗ ತಾನೇ ಕನ್ನಡ ಚಿತ್ರರಂಗದಲ್ಲಿ

ಬಹು ದೊಡ್ಡ ಮಟ್ಟದಲ್ಲಿ ಚೇತರಿಕೆಯನ್ನು ಕಂಡು ತುಂಬಾ ಒಳ್ಳೆಯ ಚಿತ್ರಗಳನ್ನು ಕನ್ನಡ ಸಿನಿಮಾ ರಂಗಕ್ಕೆ ನೀಡುತ್ತಿದ್ದರು ಇವರು ಕೂಡ ಕೇವಲ 35 ವರ್ಷ ವಯಸ್ಸಿಗೆ ರಸ್ತೆಯಲ್ಲಿ ಕಾರ್ ಅ’ಪಘಾ’ತದಿಂದ ಸಾ’ವನ್ನಪ್ಪಿದರು.. ಇನ್ನು ನಟ ಸುನಿಲ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾಗಿ ಗುರುತಿಸಿಕೊಂಡವರು ಆದ್ರೆ ಸುನಿಲ್ ಅವರು ಕೂಡ ಕೇವಲ 30‌ ವರ್ಷಕ್ಕೆ ಕಾರ್ ಅ’ಪಘಾ’ತದಲ್ಲಿ ನಿ’ಧನರಾಗಿದ್ದರು. ಸಿಲ್ಕ್ ಸ್ಮಿತಾ ಅವರು ಕೂಡ‌ 35 ವರ್ಷಕ್ಕೆ ಆ’ತ್ಮಹ’ತ್ಯೆ ಮಾಡಿಕೊಂಡರು. ನಟಿ ಸೌಂದರ್ಯ ಅವರ ಕೂಡ ವಿಮಾನ ಅ’ಪಘಾ’ತದಲ್ಲಿ 32 ವರ್ಷಕ್ಕೆ ಕನ್ನಡ ಚಿತ್ರರಂಗಕ್ಕೆ ಬಾರಿ ಆ’ಘಾತವನ್ನು ಕೊಟ್ಟು ಇ’ಹಲೋಕವನ್ನು ತ್ಯೆಜಿಸಿ ಹೋಗುತ್ತಾರೆ..‌ ನಟ ಉದಯ್ 32 ವರ್ಷಕ್ಕೆ ಹಾಗು ಅನಿಲ್ ಕೂಡ 33 ವರ್ಷಕ್ಕೆ ಈ ಇಬ್ಬರು ಉದ್ಯೋನ್ಮುಖ ನಟರು ಕೂಡ ದುನಿಯಾ ವಿಜಯ್ ಅಭಿನಯದ ಮಾಸ್ತಿ ಗೂಡಿ ಸಿನಿಮಾದ ಚಿತ್ರೀಕರಣ ದು’ರಂತದಲ್ಲಿ ಸಾ’ವನ್ನಪ್ಪುತ್ತಾರೆ ಇವರ ಸಾ’ವನ್ನ ಇನ್ನೂ ಕೂಡ‌ ಕನ್ನಡದ ಅಭಿನಿಗಳು ಮರೆತಿಲ್ಲ..

ಇನ್ನೂ ಕಿರುತೆರೆಯ ನಟಿ ರಚನ ಕೂಡ ಕೇವಲ 23 ವರ್ಷ ವಯಸ್ಸಿಗೆ ಅ’ಪಘಾತದಲ್ಲಿ ಸಾ’ವನ್ನಪ್ಪುತ್ತಾರೆ. ಮೈಕಲ್ ಮಧು ಅವರು ಕೂಡ 50 ವರ್ಷಕ್ಕೆ ಹೃ’ದಯಾಘಾ’ತದಿಂದ ಇವರು ಕೂಡ ನಿ’ಧನರಾಗಿದ್ದರು. ಇನ್ನು ಮೆಬಿನ ಮೈಕಲ್ ಅವರು‌ ಕೂಡ ‌22 ವರ್ಷ ವಯಸ್ಸಿಗೆ ರಸ್ತೆಯ ಅ’ಪಘಾ’ತದಿಂದ ಸಾ’ವನ್ನಪ್ಪಿದಾರೆ.. ಇತ್ತೀಚಿನ ದಿನಗಳಲ್ಲಿ ಬುಲೆಟ್ ಪ್ರಕಾಶ್ ಅವರು ಕೂಡ 44 ವರ್ಷ ವಯಸ್ಸಿಗೆ ಬಹು ಅಂಗಾಂಗ ವೈ’ಫಲ್ಯದಿಂದ ನಿ’ಧನರಾಗಿದ್ದರು.. ಇನ್ನು ಕಳೆದ ವರ್ಷ ಚಿರಂಜೀವಿ ಸರ್ಜಾ ಅವರು ಕೇವಲ 35 ವರ್ಷಕ್ಕೆ ಹೃ’ದಯಾಘಾ’ತದಿಂದ ಸಾ’ವನ್ನಪ್ಪಿದರು ಇನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಂಚಾರಿ ವಿಜಯ್ ಅವರು ಕೂಡ 38 ವರ್ಷ ವಯಸ್ಸಿಗೆ ರಸ್ತೆಯ ಅ’ಪಘಾ’ತದಲ್ಲಿ ನಿ’ಧನರಾಗಿದ್ದು ನಿಜಕ್ಕೂ ಇದೆಲ್ಲ ಕನ್ನಡ ಚಿತ್ರರಂಗಕ್ಕೆ ತುಂಬಲಾಗದಷ್ಟು ನಷ್ಟ ಅಂತಾನೇ ಹೇಳಬಹುದು.. ಸ್ನೇಹಿತರೆ ನೀವು ಯಾವ ನಟರನ್ನ ಹೆಚ್ಚು ಮಿಸ್ ಮಾಡಿಕೊಂಡಿದ್ದೀರಾ ಎಂದು ಕಾಮೆಂಟ್ ಮಾಡಿ ತಿಳಿಸಿ..