Advertisements

ಮಹಿಳೆ ಮರೆತು ಹೋದ ಹಣ, ಚಿನ್ನ, ಹಾಗು ಎಟಿಎಮ್ ಕಾರ್ಡ್ ಇದ್ದ ಬ್ಯಾಗ್ ಅನ್ನು ತೆಗೆದುಕೊಂಡು ಆಟೋ‌‌ ಡ್ರೈವರ್ ಮಹಿಳೆಗೆ ಮಾಡಿದ್ದೇನು ಗೊತ್ತಾ.? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಯಾರಿಗಾದರೂ ಹಣ ಸಿಕ್ಕಿದ್ರೇ ಸಾಕು ಅದನ್ನು ಯಾರಾದರೂ ನೋಡುತ್ತಾರೆ ಅಂತ ಬೇಗನೆ ತಮ್ಮ ಜೇಬಿನಲ್ಲಿ ಹಾಕಿಕೋಳುತ್ತಾರೆ, ಅದರಲ್ಲೂ ದೊಡ್ಡ ಮೊತ್ತದ ಹಣ ಸಿಕ್ಕಿದರೆ ಸಾಕು ನಮ್ಮ ಜೀವನವೇ ಬದಲಾಯಿತು ಎನ್ನುವ ಹಾಗೆ ಆ ಹಣವನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಕೊಳ್ಳುತ್ತಾರೆ.. ಆದರೆ ಈ ವ್ಯಕ್ತಿಗೆ ಆ ರೀತಿ ಮಾಡದೆ ತನ್ನ ಆಟದಲ್ಲಿ ಪ್ರಯಾಣಿಕರು ಮರೆತು ಹೋಗಿದ ಪರ್ಸ್ ಅನ್ನ ಮತ್ತೆ ತನ್ನ ಆಟೋದಲ್ಲಿ ಪ್ರಯಾಣಿಸಿದ ಆ ಪ್ರಯಾಣಿಕರ ಮನೆಗೆ ಹೋಗಿ ವಾಪಸ್ ಕೋಟಿದ್ದಾರೆ.. ಸ್ನೇಹಿತರೆ ನಾವು ಸಾಮಾನ್ಯವಾಗಿ ಆಟೋ ಚಾಲಕರು ಎಂದರೆ ಮೊದಲಿಗೆ ನೆನಪಾಗುವುದು ಮೀಟರ್ ಮೇಲೆ ಎರಡು ಪಟ್ಟು ಹಣವನ್ನು ಪಡೆಯುತ್ತಾರೆ ಎಂದು.. ಇನ್ನು ಕೆಲವು ಬಾರಿಗೆ ಅವರು ಕೇಳಿದಷ್ಟು ಹಣವನ್ನು. ಕೊಡದಿದ್ದಾರೆ ರಸ್ತೆ ಮದ್ಯದಲ್ಲಿ ನಿಲ್ಲಿಸುತ್ತಾರೆ ಎನ್ನುವ ಭಯ ಪ್ರತಿಯೊಬ್ಬರಿಗೂ ಇರುತ್ತದೆ..

[widget id=”custom_html-2″]

Advertisements
Advertisements

ಆದರೆ ಈ ಆಟೋ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ಆಟೋ ಚಾಲಕರಿಗೆ ಗೌರವ ಸಿಕ್ಕಿದೆ.. ಅಲ್ಲದೇ ಈ ವಿಚಾರ ಬಗ್ಗೆ ತಿಳಿದರೆ ನಿಮಗೂ ಕೂಡ ಆಶ್ಚರ್ಯ ಆಗಬಹುದ.. ಈಗಿನ ಕಾಲದಲ್ಲೂ ಇಂತಹ ವ್ಯಕ್ತಿಗಳು ಇರ್ತಾರಾ ಅಂತ ಕೂಡ ನಿಮಗೆ ಅನಿಸುತ್ತದೆ..! ಇನ್ನು ಈ ಆಟೋ ಚಾಲಕನ ಬಗ್ಗೆ ಇಲ್ಲಿ ಪೂರ್ತಿಯಾಗಿ ನೋಡೋಣ.. ಈ ಒಂದು ಘಟನೆ ನಡೆದಿರುವುದು ಚೆನೈನಲ್ಲಿ, ಮಾನವಿ ಎನ್ನುವ ಹುಡುಗಿ ಊರಿನಿಂದ ಬಂದು ಬಸ್ ಸ್ಟಾಪ್ ನಲ್ಲಿ ಬಸ್ ಗಾಗ ಕಾಯುತ್ತಿದ್ದರ,‌ ನಂತರ ಬರಲಿಲ್ಲ ಎಂದು ಅಲ್ಲಿಯ ಇದ್ದ ಆಟೋವನ್ನು ಹಿಡಿದು ಪಿಜಿ ಕಡೆಗೆ ಪ್ರಯಾಣ ಮಾಡುತ್ತಾರೆ.. ನಂತರ ಆ ಹುಡುಗಿ ಹಾಸ್ಟೆಲ್ ಪಿಜಿ ರೂಮ್ ಗೆ ಹೋಗುತ್ತಾರೆ, ಸ್ವಲ್ಪ ಸಮಯ ಪ್ರೇಶ್ಪಾಂ ಹಾಗಿ‌ ತನ್ನ ಮೊಬೈಲ್ ಪೋನ್ ಅನ್ನು ಹುಡುಕುತ್ತಿದ್ದರು, ಆಗ ಅವರಿಗೆ, ಅದು ನನ್ನ ಹ್ಯಾಂಡ್ ಬ್ಯಾಗ್ ನಲ್ಲಿ ಇರಬಹುದು ಎಂದು ರೂಮ್ ಪೂರ್ತಿಯಾಗಿ ತನ್ನ ಹ್ಯಾಂಡ್ ಬ್ಯಾಗ್ ಹುಡುಗುತ್ತಾರೆ, ಆಗ ತನ್ನ ಹ್ಯಾಂಡ್ ಬ್ಯಾಗ್ ಎಲ್ಲಿಯೂ ಕಾಣಿಸುವುದಿಲ್ಲ..

[widget id=”custom_html-2″]

ಆಗ ಎನ್ನು ಮಾಡಬೇಕು ಎಂದು ತಿಳಿಯದೆ ಬೇಸರದಿಂದ ಮಾಡಿಕೊಂಡು ಮಾನವಿ ಕಣ್ಣಿರಿಟ್ಟು ಆಳುತ್ತಿದ್ದಳು.. ಯಾಕೆಂದರೆ ಮನವಿಯ ಹ್ಯಾಂಡ್ ಬ್ಯಾಗ್ ನಲ್ಲಿ ಕೇವಲ ಮೊಬೈಲ್ ಮಾತ್ರ ಇರಲಿಲ್ಲ, ಜೊತೆಗೆ ಒಂದಷ್ಟು ಹಾಣ ಎಟಿಎಮ್ ಕಾರ್ಡ್ ಚಿನ್ನದ ಆಭರಣಗಳು ಇದ್ದವು.. ಈಗೆ ತನ್ನ ಹ್ಯಾಂಡ್ ಬ್ಯಾಗ್ ಕಳೆದುಕೊಂಡು ಅಳುತ್ತಾ ಕುಳಿತಿದ್ದ ಮನವಿ ಅವರಿಗೆ ತನ್ನ ರೂಮ್ ಬಾಗಿಲನ್ನು ಯಾರೋ ಬಡಿದಂತೆ ಆಯಿತು.. ನಂತರ ಭಯದಿಂದ ಆ ಬಾಗಿಲನ್ನು ತೆರೆಯುತ್ತಾಳೆ, ಆಗ ಮಾನವಿಗೆ ನನ್ನನ್ನು ಪಿಜಿವರೆಗೆ ಕರೆದುಕೊಂಡು ಬಂದಿದ್ದ ಆಟೋ ಚಾಲಕನ ಕೈಯಲ್ಲಿ ಹ್ಯಾಂಡ್ ಬ್ಯಾಗ್ ಇರುವುದು ಕಾಣಿಸಿತು. ಆಗ ಮನವಿ ನೀವು ಇಲ್ಲಿಗೆ ಯಾಕೆ ಬಂದಿದ್ದೀರಾ ಎಂದು ಆಟೋ ಚಾಲಕನಿಗೆ ಹೇಳುತ್ತಾಳೆ, ಆಗ ಆಟೋ ಡ್ರೈವರ್ ಮೇಡಂ ನಿಮ್ಮ ಪರ್ಸ್ ಅನ್ನು ಆಟೋದಲ್ಲಿ ಮರೆತು ಬಂದಿದ್ದೀರಾ, ಅದಕ್ಕೆ ನಾನು ನಿಮ್ಮ ಹ್ಯಾಂಡ್ ಬ್ಯಾಗ್ ಅನ್ನು ವಾಪಸ್ ಕೊಡಲು ಬಂದಿದೆ ಎಂದು ಆಟೋ ಚಾಲಕ ಈ ರೀತಿ ಹೇಳಿ ಬ್ಯಾಗ್ ಅನ್ನು ಅವರಿಗೆ ನೀಡುತ್ತಾನೆ..

ಇದನ್ನು ನೋಡಿದ ಮಾನವಿಗೆ ಒಂದು ಕ್ಷಣ ಕಣ್ಣಿರಿಟ್ಟು ಅವರ ಕಾಲಿಗೆ ಬೀಳುತ್ತಾರೆ, ಆಗ ಆಟೋ ಡ್ರೈವರ್ ಊರಿಂದ ಊರಿಗೆ ಬರುತ್ತೀರಾ ಈಗೆ ನೀವು ತಂದಿರುವ ವಸ್ತುಗಳನ್ನ ಮರೆತು ಹೋದರೆ ಹೇಗೆ ತಾಯಿ ಬಹಳ ಉಷಾರಾಗಿ ಇರಿ ಎಂದು ಮನವಿಗೆ ಹೇಳುತ್ತಾರೆ. ಇನ್ನು ಈ ವಿಚಾರದ ಬಗ್ಗೆ ಮನವಿ ತನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ಬರೆದು ಪೋಸ್ಟ್ ಮಾಡಿದರು.. ನಂತರ ಒಂದು ವಿಚಾರ ಎಲ್ಲಾ ಕಡೆ ತುಂಬಾನೇ ವೈರಲ್ ಆಯಿತು.. ಆಟೋ ಡ್ರೈವರ್ ಗಳು ಎಂದರೆ ದಾರಿ ತಪ್ಪಿಸುವವರು, ಯಾಮಾರಿಸುವವರು ಎನ್ನುವ ಭಾವನೆಗಳನ್ನ‌ ಬಿಟ್ಟು, ಅವರಲ್ಲಿ ಕೂಡ ಇಂತಹ ವ್ಯಕ್ತಿಗಳು ಇರುತ್ತಾರೆ, ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ, ಸ್ನೇಹಿತರೆ ಕಳೆದುಕೊಂಡ ಹ್ಯಾಂಡ್ ಬ್ಯಾಗ್ ಅನ್ನು ಮತ್ತೆ ತನ್ನ ಪ್ರಯಾಣಿಕರಿಗೆ ನೀಡಿದ ಈ‌ ವ್ಯಕ್ತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

Leave a Reply

Your email address will not be published. Required fields are marked *