Advertisements

ಆಟೋದಲ್ಲಿ ಇದ್ದ ಬ್ಯಾಗ್ ಅನ್ನು ನೋಡಿ ಬೆಚ್ಚಿಬಿದ್ದ ಈ ಆಟೋ ಚಾಲಕ! ಆ ಬ್ಯಾಗ್ ನಲ್ಲಿ‌ ಏನಿತ್ತು ಗೊತ್ತಾ? ಈ ವ್ಯಕ್ತಿ ಮಾಡಿದ ಕೆಲಸ ನೋಡ್ರಿದ್ರೇ ನೀವು ಸೆಲ್ಯೂಟ್ ಮಾಡ್ತೀರಾ..

Inspire

ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಕಾಲ ತುಂಬಾನೇ ಬದಲಾವಣೆ ಹಾಗಿದೆ.. ಕಾಲ ಬದಲಾವಣೆ ಅದೆಷ್ಟೂ ಜನರ ಆಲೋಚನೆ ಮಾನವೀಯತೆಯಲ್ಲಿ‌ ಕೂಡ ಬದಲಾವಣೆ ಯಾಗಿದೆ.. ಯಾಕೆಂದರೆ ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಾದಷ್ಟು ಮೋ’ಸ ದ್ರೋ’ಹ ವಂ’ಚನೆ ಕೂಡ ತುಂಬಾನೇ ಹೆಚ್ಚಾಗುತ್ತಿದೆ.. ಇನ್ನೂ ನ್ಯಾಯ ನೀತಿ ನಿಯತ್ತು ಅನ್ನೋದು ಕೇವಲ ಹೆಸರಿಗಷ್ಟೇ ಹೇಳುವಂತೆ ಹಾಗಿದೆ.. ಸಾಮಾನ್ಯವಾಗಿ ಜನರು ವಿಚಿತ್ರವಾಗಿ ಮಾತನಾಡುವುದನ್ನ ಕೇಳಿರುತ್ತೇವೆ ಪ್ರಸ್ತುತ ಸಮಯದಲ್ಲಿ ಕೂಡ ಅನ್ಯಾಯ ಅಧರ್ಮಗಳು‌ ಹೆಚ್ಚಾಗುತ್ತಲೇ ಇವೆ. ಮನುಷ್ಯರಲ್ಲಿ ನೀತಿ ನೀಯತ್ತು ಪ್ರಾಮಾಣಿಕತೆಯಿಂದ ಜೀವನ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆಯಾಗುತ್ತಿದೆ ಎನ್ನುವುದು ಕೆಲವು ಜನರ ಅಭಿಪ್ರಾಯವಾಗಿದೆ.. ಆದರೆ‌ ಪ್ರಸ್ತುತ ನಮ್ಮ ಸಮಾಜದಲ್ಲಿ ಪ್ರಾಮಾಣಿಕವಾಗಿ ದುಡಿಯುವವರು ಮತ್ತೊಬ್ಬರ ವಸ್ತುಗಳು ಪಾ’ಷಾಣಕ್ಕೆ ಸಮಾನ ಎಂದು ಯೋಚನೆ ಮಾಡುವವರು

[widget id=”custom_html-2″]

Advertisements
Advertisements

ನಮ್ಮ ಸಮಾಜದಲ್ಲಿ ಇಂದಿಗೂ ಇದ್ದಾರೆ ಎಂದರೆ ಅದು ನಮ್ಮ ಭಾರತೀಯರಿಗೆ ಹೆಮ್ಮೆ ತರುವ ವಿಷಯವಾಗಿದೆ.. ಅದಕ್ಕೆ ಈ ಆಟೋ ಚಾಲಕನೆ ಸಾಕ್ಷಿ.. ಚೆನ್ನೈನಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಆಸಕ್ತಿಕರ ಘ’ಟನೆಯೊಂದು ನಡೆದಿದೆ.. ಅಷ್ಟಕ್ಕೂ ಚೆನ್ನೈನಲ್ಲಿ ಆಟೋ ಚಾಲಕ ಮಾಡಿದ್ದೇನು ಗೊತ್ತಾ? ಹೌದು ಸ್ನೇಹಿತರೆ ಚೆನ್ನೈನಲ್ಲಿ ಆಟೋ ಓಡಿಸಿಕೊಂಡು‌ ಜೀವನ ಮಾಡುತ್ತಿದ್ದ ವಿಠಲ್ ಎನ್ನುವ ವ್ಯಕ್ತಿ ತನ್ನ ಆಟೋ ಚಾಲನೆಯಿಂದ ಬಂದ ಹಣದಿಂದ ತನ್ನ ಕುಟುಂಬ ಹಾಗು ವಯಸ್ಸಾದ ತಂದೆ ತಾಯಿಯನ್ನು ಸಾಕುತ್ತಿದ್ದ.. ಇನ್ನೂ ಆಟೋ ಓಡಿಸಿ ಬಂದ ಹಣದಿಂದ ತನ್ನ ಕುಟುಂಬವನ್ನು ನೋಡಿಕೊಳ್ಳುವುದು ಬಿಟ್ಟರೆ ಅದರಿಂದ ಬರುತ್ತಿದೆ ಹಣವನ್ನು ಕುಡಿಡಲು‌ ಹಾಗುತ್ತಿರಲಿಲ್ಲ‌.. ಇದೇ ಸಮಯದಲ್ಲಿ ಒಂದು ದಿನ ಆಟೋ ಚಾಲಕ ಎಂದಿನಂತೆ ಆಟೋ‌ ಓಡಿಸುತ್ತಿರುವಾಗ ಇಬ್ಬರು ದಂಪತಿಗಳು ವಿಠಲ್ ನ್ನ ಆಟೋ ಏರುತ್ತಾರೆ.. ಆಟೋ ಚಾಲಕ ಆ ದಂಪತಿಗಳನ್ನು ಹೋಗಬೇಕಾದ ಸ್ಥಾನಕ್ಕೆ ಕ್ಷೇಮವಾಗಿ ತಲುಪಿಸುತ್ತಾನೆ‌.. ಇನ್ನೂ ಆ ದಂಪತಿಗಳನ್ನು ಬಿಟ್ಟು ಬಂದ ಸ್ವಲ್ಪ ದೂರಕ್ಕೆ ಬಂದ ಬಳಿಕ ಆಟೋದಲ್ಲಿ ದಂಪತಿಗಳು ಬ್ಯಾಗ್ ಬಿಟ್ಟಿರುವುದು ತಿಳಿಯುತ್ತದೆ..

[widget id=”custom_html-2″]

ಆ ಬ್ಯಾಗ್ ಅನ್ನು ನೋಡಿದ ಆಟೋ‌ ಚಾಲಕ ವಿಠಲ್ ಭ’ಯಪಟ್ಟು ಈ ಬ್ಯಾಗ್ ಯಾರದ್ದು ಬ್ಯಾಗ್ ನಲ್ಲಿ ಎನ್ನಿರಬಹುದು ಒಂದು ವೇಳೆ ಬಾಂ’ಬ್‌ ಏನಾದರೂ ಇರಬಹುದಾ ಎಂದು ಯೋಚನೆ ಮಾಡಿ ಭ’ಯ ಪಡುತ್ತಾನೆ.. ನಂತರ ಅವರೇನ್ನು ನನ್ನ ಶ’ತ್ರುಗಳೇ ಅವರೆಕ್ಕೆ ನನ್ನ ಆಟೋದಲ್ಲಿ ಬಾಂ’ಬ್ ಇಡುತ್ತಾರೆ ಎಂದು ತನಗೆ ಧೈರ್ಯ ತಂದುಕೊಂಡು ಆ ಬ್ಯಾಗ್ ಅನ್ನು ಓಪನ್ ಮಾಡಿ ನೋಡಿದಾಗ ವಿಠಲ್ ಗೆ ಒಂದು ಕ್ಷಣ ಆಶ್ಚರ್ಯ ವಾಯಿತು.. ಯಾಕೆಂದರೆ ಆ ಬ್ಯಾಗ್ ನಲ್ಲಿ ಚಿನ್ನದ ಒಡವೆಗಳೇ ತುಂಬಿರುತ್ತದೆ.. ಆಗ ಈ ಆಟೋ ಚಾಲಕ‌ ವಿಠಲ್ ಯಾವುದೇ ಯೋಚನೆ ಮಾಡದೆ ಪೂನಾ ಒಡವೆ ಇರುವ ಬ್ಯಾಗ್ ತೆಗೆದುಕೊಂಡು ಅಲ್ಲೇ ಹತ್ತಿರ ಇದ್ದ ಪೊಲೀಸ್ ಸ್ಟೇಷನ್ ಗೆ ಹೋಗುತ್ತಾನೆ.. ಆದರೆ‌ ಸ್ನೇಹಿತರೆ ಇದರಲ್ಲಿ ಒಂದು‌ ಆಶ್ಚರ್ಯ ಎನೆಂದರೆ ಬ್ಯಾಗ್ ಕರೆದುಕೊಂಡ ದಂಪತಿಗಳು ಸಹಾ ಅದೇ ಪೊಲೀಸ್ ಸ್ಟೇಷನ್ ಗೆ ಬ್ಯಾಗ್ ಕಳೆದುಕೊಂಡಿರುವ ಬಗೆ ದೂರ ನೀಡಲು ಬಂದಿದ್ದರು..

[widget id=”custom_html-2″]

ಆಗ ಅಲ್ಲಿಯೇ ಆಟೋ ಚಾಲಕ ವಿಠಲ್ ಆ ದಂಪತಿಗಳಿಗೆ ಅವರು ಕಳೆದುಕೊಂಡ ಬ್ಯಾಗ್ ಅನ್ನು ವಾಪಸ್ ನೀಡುತ್ತಾನೆ.. ಆಗ ಆ ದಂಪತಿಗಳು ವಿಠಲ್ ಗೆ ಧನ್ಯವಾದಗಳನ್ನ ಹೇಳಿದರು.. ಅಲ್ಲದೆ ಅಲ್ಲಿಯೇ ಇದ್ದ ಪೊಲೀಸರು ಕೂಡ‌ ವಿಠಲ್ ನ್ನ ಪ್ರಾಮಾಣಿಕತೆಗೆ ತುಂಬಾನೇ ಪ್ರಶಂಸೆ. ಮಾಡುತ್ತಾರೆ.. ನೋಡುದ್ರಲ್ಲ ಸ್ನೇಹಿತರೆ ಇಂತಹಾ ಪ್ರಾಮಾಣಿಕ ವ್ಯಕ್ತಿಗಳು ಈ ಭೂಮಿಯ ಮೇಲೆ ಇನ್ನೂ ಇದುವುದರಿಂದ ಮಳೆ ಬೆಳೆಗಳು ಆಗುತ್ತಿರುವುದು.. ಈ ಸಮಯದಲ್ಲಿ ಬೇರೆ ಯಾರಾದರೂ ಆಗಿದ್ದರೆ ಈ ಒಡವೆ ಇರುವ ಬ್ಯಾಗ್ ಅನ್ನು ಏನು ಮಾಡುತ್ತಿದ್ದರು ಅಥವಾ ಈ ಒಡವೆ ಇರುವ ಬ್ಯಾಗ್ ನಿಮಗೆ ಸಿಕ್ಕಿದ್ರೆ ನೀವು ಏನು ಮಾಡುತ್ತಿದ್ರೀ? ನಿಮ್ಮ ಅನಿಸಿಕೆ ತಿಳಿಸಿ..