Advertisements

ಪಾರ್ವತಮ್ಮ ರಾಜಕುಮಾರ್ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ನಟ ರಂಗಾಯಣ ರಘು!

Cinema

ನಮಸ್ತೆ ಸ್ನೇಹಿತರೆ, ಡಾಲಿ ಧನಂಜಯ್ ಅಭಿಯಾನಯಿಸಿದ ಬಡವ ರಾಸ್ಕಲ್ ಚಿತ್ರ ರಾಜ್ಯದಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದ್ದು ಇತ್ತಿಚಿನ ದಿನಗಳಲ್ಲಿ ಚಿತ್ರದ‌ 59 ನೇ ದಿನದ ಸಮಾರಂಭ ಆಯೋಜಿಸಲಾಗುತ್ತು ಚಿತ್ರದ ಕಾಲವಿದರು ಮತ್ತು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಈ ಒಂದು ಸಂದರ್ಭದಲ್ಲಿ ನಟ ರಂಗಾಯಣ ರಘು ಅವರಿಗೆ ಪಾರ್ವತಮ್ಮ ರಾಜ್‍ಕುಮಾರ್ ಅವರು ನೀಡಿದ್ದ ಬೆಳೆ ಬಟ್ಟಲಿನ ಬಗ್ಗೆ ನೆನೆಯುತ್ತಾ ಸ್ವಲ್ಪ ಸಮಯ ಭಾವುಕರಾಗಿದ್ದರು..

[widget id=”custom_html-2″]

ಹಿರಿಯ ಕಲಾವಿದ ರಂಗಾಯಣ ರಘು ಅವರು ಈ ಹಿಂದೆ ಪಾರ್ವತಮ್ಮ ರಾಜ್‍ಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ ಎಲ್ಲರಿಗೂ ಕೂಡ ಬೆಳ್ಳಿಯ ಲೋಟ ನೀಡುತ್ತಿದ್ದರು.. ನನ್ನ ಬಳಿ ಪಾರ್ವತಮ್ಮ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳು ಇದೇ.. ಇತ್ತಿಚಿಗೆ ಇಂತಹಾ ಸಮಾರಂಭಗಳು ಕಡಿಮೆ ಆಗಿದ್ದವು.. ಧನಂಜಯ್ ಮತ್ತೆ ಪ್ರಾರಂಭ ಮಾಡಿದ್ದಾರೆ… ಒಳ್ಳೆಯದು ಆಗಲಿ ಎಂದು ಹೇಳಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಟರಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಧನಂಜಯ್ ಅವರು ಬಡವ ರಾಸ್ಕಲ್ ಸಿನಿಮಾದ ಮೂಲಕ ಸಿನಿಮಾ ನಿರ್ಮಾಪಕ ಆದರೂ.. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದರು.. ತಂತ್ರಜ್ಞರು ಸ್ನೇಹಿತರು ಈಗೆ ಪ್ರತಿಯೊಬ್ಬರಿಗೂ ಸ್ಮರಣಿಕೆ ಹಾಗು ಬೆಳ್ಳಿಯ ನಾಣ್ಯವನ್ನ ನೀಡಿ ಗೌರವಿಸಿದರು.. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಧನಂಜಯ್ ಅವರು, ನಾನು ಈ ಸಿನಿಮಾವನ್ನ ಕನ್ನಡದ ಹಳೆಯ ಹಾಗು ಹಿರಿಯ ನಿರ್ಮಾಪಕರಿಂದ ಪಡೆದುಕೊಳ್ಳಲು ಸ್ವಲ್ಪ ಹೆಚ್ಚಿನ ಹಣ ಬೇಕಾಗಿತ್ತು.. ಸುಮ್ಮನೆ ಕೆಲವು ಸ್ನೇಹಿತರಿಗೆ ಕರೆ ಮಾಡಿದೆ..ಎಲ್ಲರೂ ಕೂಡ ಏನು ಅಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ.. ಇನ್ನು ನಾನು ಆ ಹಣವನ್ನ ಅವರಿಗೆ ಕೊಟ್ಟಿಲ್ಲ.. ಸದ್ಯದಲ್ಲೇ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆ ಇದೇ ಎಂದು ಧನಂಜಯ್ ಅವರು ಹೇಳಿದ್ದಾರೆ.. ಸ್ನೇಹಿತರೆ ನಟ ಧನಂಜಯ್ ಹೇಳಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]