Advertisements

ತಡರಾತ್ರಿ ವೇಳೆ ಬಂಟ್ವಾಳದ ಮಹಿಳಾ ತಾಹಶಿಲ್ದಾರ್ ಅಧಿಕಾರಿ ಮಾಡಿದ ಆಪರೇಷನ್ ನೋಡಿ ಬೆರಗಾದ ಅಲ್ಲಿನ ಜನ! ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇತ್ತಿಚೀನ ದಿನಗಳಲ್ಲಿ ಕರ್ನಾಟಕದಲ್ಲಿ ಅ’ಕ್ರಮವಾಗಿ ದಂ’ದೆ ಮಾಡುವವರ ಸಂಖ್ಯೆ ತುಂಬಾನೇ ಹೆಚ್ಚಾಗಿದೆ… ಅದರಲ್ಲೂ ಮರಳು ದಂ’ದೆ ಮಾಡುವವರು ಯಾರ ಭಯವಿಲ್ಲದೆ ಮರಳು ವ್ಯಾಪಾರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.. ಆದರೆ ಇಲ್ಲೊಬ್ಬ ಲೇಡಿ ಅಧಿಕಾರಿ ರಾತ್ರಿ ಸಮಯದಲ್ಲಿ ಮರಳು ಸಾಗಣಿಗೆ ಮಾಡುವವರಿಗೆ ಸರಿಯಾದ ರೀತಿಯಲ್ಲಿ ಬಿಸಿ ಮುಟಿಸಿದ್ದಾರೆ.‌. ಹೌದು ಆಗಾದರೆ ಈ ಅಧಿಕಾರಿ ದಂ’ಧೆ ಕೋರರಿಗೆ ಮಾಡಿದೇನು ಗೊತ್ತಾ? ನೋಡೋಣ ಬನ್ನಿ.. ಹೌದು ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಮತ್ತೊಂದು ಸೇತುವೆಯ ಬುಡವನ್ನು ರಾತ್ರಿಯ ವೇಳೆ ಅಲುಗಾಡಿಸಿ ಆಕ್ರ’ಮವಾಗಿ ಮರಳು ಸಾಗಣಿಗೆ ಮಾಡುವವರಿಗೆ

Advertisements
Advertisements

ಒಬ್ಬ ಲೇಡಿ ತಾಹಶಿಲ್ದಾರ್ ಸರಿಯಾದ ರೀತಿಯಲ್ಲಿಯೇ ಬಿಸಿ ಮುಟ್ಟಿಸಿದ್ದಾರೆ.. ಬಂಟ್ವಾಳದ ತಾಲ್ಲೂಕಿನ ಪಾಳೇ ಮಂಗಳೂರು ಹಳೆಯ ಸೇತುವೆಯ ಕೆಳಭಾಗದಲ್ಲಿ ರಾತ್ರಿ ಸಮಯದಲ್ಲಿ ನಡೆಯುತ್ತಿದ್ದ ಅ’ಕ್ರಮ ಮರಳು ಸಾಗಣೆಯನ್ನು ತಡೆಯಲು ತಾಹಶಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ರಶ್ಮಿ ಎಸ್. ಆರ್ ಅಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಯ ಪಡೆದು ಅವರ ಜೊತೆ ತಡರಾತ್ರಿ ತ’ಪಾಸಣೆ ಮಾಡಲು ಅಖಾಡಕ್ಕೆ ಉಳಿದಿದ್ದರು.‌‌. ಆದರೆ ತಡರಾತ್ರಿ ತ’ಪಾಸಣೆ ಮಾಡುವಾಗ ಅಲ್ಲಿಂದ ಎರಡು ಟಿಪ್ಪರ್ ಲಾರಿ ಮತ್ತು ದೋಣಿಯನ್ನು ಬಿಟ್ಟು ಆ’ರೋಪಗಳ ಅಲ್ಲಿಂದ ತಪ್ಪಿಸಿಕೊಂಡಿದ್ದರು ಇನ್ನೂ ಸೇತುವೆ ಸಮೀಪದಲ್ಲಿ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ

ಈಗಾಗಲೇ ಅ’ಕ್ರಮವಾಗಿ ಮರಳು ಸಾಗಾಣಿಕೆಯಿಂದ ಮಂಗಳೂರಿನ ಮರವೂರು ಸೇತುವೆ ಮತ್ತು ಬಂಟ್ವಾಳದ ಮುಲ್ಲರು ಪಟ್ಟಣ ಸೇತುವೆಗಳು ಸಂಪೂರ್ಣವಾಗಿ ಅಳಾಗಿವೆ ಈಗಾಗಿ ಅಲ್ಲಿನ ಸೇತುವೆಗಳು ಮರಳು ಸಾಗಣಿಗೆ ಕೋರರಿಂದ ಹಾಳಾಗುತ್ತಿರುವುದನ್ನ ತಡೆಯಲು ದಕ್ಷ ಅಧಿಕಾರಿ ಕ್ರಮಕ್ಕೆ ಮುಂದಾಗಿದ್ದು ಇಂತಹ ಅ’ಕ್ರಮ ಕೆಲಸ ಮಾಡುವವರ ಬಾಲ ಇಂತಹ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿಗಳಿಂದ ಅದರೂ ಕಟ್ಟಾಗುತ್ತಾ ಎಂದು ಕಾದು ನೋಡಬೇಕಾಗಿದೆ.. ಸ್ನೇಹಿತರೆ ಈ ಅಧಿಕಾರಿ ಮಾಡುತ್ತಿರುವ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..