ನಮಸ್ತೆ ಸ್ನೇಹಿತರೆ, ಅಮ್ಮ ಎಂದರೆ ತ್ಯಾಗಮಹಿ ಸಹನೆ ನೋವು ಪ್ರೀತಿ ಮಮತೆ ವಾತ್ಸಲ್ಯಗಳ ಪ್ರತಿ ರೂಪ.. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯ ಪಾತ್ರ ತುಂಬಾ ಮಹತ್ವ ಆಗಿರುತ್ತದೆ.. ತಾಯಿ ಪ್ರಕೃತಿಯ ಪ್ರತಿ ರೂಪ ಕೂಡ ಹೌದು. ತಾಯಿಯೇ ಮಕ್ಕಳಿಗೆ ಮೊದಲ ಗುರುವು ಎನ್ನುವಂತೆ ತನ್ನ ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸುವಲ್ಲಿ ತಾಯಿಯ ಪಾತ್ರ ತುಂಬಾ ಮುಖ್ಯವಾಗಿರುತ್ತದೆ.. ಇನ್ನೂ ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ಅವರು ಮದುವೆ ಆಗಿರಲಿಲ್ಲ.
[widget id=”custom_html-2″]

1905ರಲ್ಲಿ ಅನಾ ಅವರ ತಾಯಿ ಮರಣ ಹೊಂದಿದ್ದರು. ಅನಾ ಜಾರ್ವಿನ್ ತನ್ನ ತಾಯಿಯ ಮೇಲೆ ಇಟ್ಟಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ತನ್ನ ತಾಯಿ ಮರಣ ಹೊಂದಿದ ಆ ದಿನವನ್ನು ತಾಯಿಯಂದಿರ ದಿನವಾಗಿ ಇಡೀ ಪ್ರಪಂಚದಾದ್ಯಂತ ಆಚರಿಸಲು ಶುರು ಮಾಡಿದ್ದರು. ಇನ್ನೂ ಪ್ರತಿ ವರ್ಷ ಮೇ 9ರಂದು ಇಡೀ ವಿಶ್ವದಾದ್ಯಂತ ಮದರ್ಸ್ ಡೇ ಎಂದು ಆಚರಣೆ ಮಾಡುತ್ತಾರೆ.. ಇಂದು ತಾಯಂದಿರ ದಿನದ ವಿಶೇಷವಾಗಿ ಈ ಮಾಹಿತಿಯು ನಮ್ಮ ಕನ್ನಡದ ಕೆಲವು ಸ್ಟಾರ್ ನಟರ ತಾಯಂದಿರ ಬಗ್ಗೆ ನೋಡೋಣ ಬನ್ನಿ.. ಕನ್ನಡ ಕೆಲವು ಸ್ಟಾರ್ ನಟರು ತಮ್ಮ ತಾಯಿಯ ಜೊತೆ ಇರುವ ಪೋಟೋಗಳು ಇಲ್ಲಿದೆ ನೋಡಿ..
[widget id=”custom_html-2″]

ಕ್ರೇಜಿ ಸ್ಟಾರ್ ರವಿಚಂದ್ರನ್, ಆಕ್ಷನ್ ಕಿಂಗ್ ಅರ್ಜುನ ಸರ್ಜಾ ನಟ ರಮೇಶ್ ಅರವಿಂದ್, ನವರಸ ನಾಯಕ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರೀಯಲ್ ಸ್ಟಾರ್ ಉಪೇಂದ್ರ, ನಟ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಾಶ್, ಸೃಜನ್ ಲೋಕೇಶ್, ದುನಿಯಾ ವಿಜಯ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಹಾಗು ಪುನೀತ್ ರಾಜ್ಕುಮಾರ್.. ಸ್ನೇಹಿತರೆ ನೀವು ಕೂಡ ನಿಮ್ಮ ತಾಯಿಯ ಪ್ರೀತಿಸುತ್ತತೀರಾ ಆಗಿದ್ರೆ ‘ ಐ ಲವ್ ಮೈ ಮದರ್’ ಎಂದು ಕಾಮೆಂಟ್ ಮಾಡಿ..