Advertisements

ಇಂಜಿನಿಯರಿಂಗ್ ಕೆಲಸ ಮಾಡುವ ವ್ಯಕ್ತಿಗೂ ಬರಲ್ಲ ಈ ಭಿಕ್ಷುಕನ ಪ್ರತಿದಿನದ ಸಂಪಾದನೆ! ಈ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾಜಿಕವಾಗಿ ನಾವು ರಸ್ತೆಯಲ್ಲಿ ಅಥವಾ ದೇವಸ್ಥಾನಗಳಿಗೆ ಹೋಗುವಾಗ ಎಲ್ಲಿ ನೋಡಿದರೂ ಕೂಡ‌ ಹೊಟ್ಟೆ ಪಾಡಿಗಾಗಿ ಭಿ’ಕ್ಷೆ ಬೇಡುವಂತಹ‌ ಭಿ’ಕ್ಷುಕರು ಕಾಣುತ್ತಾರೆ.. ಇನ್ನೂ ನಮ್ಮ‌‌ ದೇಶದಲ್ಲಿ ಅತಿಹೆಚ್ಚು ಶ್ರೀಮಂತ ಭಿ’ಕ್ಷುಕರು ಇದ್ದಾರೆ ಎನ್ನುವ ವಿಷಯವನ್ನು ನಾವು ಕೇಳಿದ್ದೇವೆ ಹಾಗು ನೋಡಿಯು ಇರುತ್ತೇವೆ.. ಆದರೆ‌ ಈ ಪೋಟೋದಲ್ಲಿ ಇರುವ ಭಿಕ್ಷುಕ ಎಷ್ಟು ಶ್ರೀಮಂತ ಭಿ’ಕ್ಷುಕ ಅಂತ ನೋಡಿದ್ರೆ ನಿಜಕ್ಕೂ ಶಾಕ್ ಆಗುವುದು ಗ್ಯಾರೆಂಟಿ.. ಅಷ್ಟಕ್ಕೂ ಈ ಭಿ’ಕ್ಷುಕ ಯಾರು ಈ ಭಿ’ಕ್ಷುಕ ಶ್ರೀಮಂತ ವ್ಯಕ್ತಿ ಆಗಲು ಅಸಲಿ ಕಾರಣವಾದರೂ ಏನು ಅಂತ ನೋಡೋಣ ಬನ್ನಿ.. ಹೌದು ಈ ಭಿ’ಕ್ಷುಕನ‌ ಹೆಸರು ಪಪ್ಪು ಕುಮಾರ್ ಅಂತ ಪಾಟ್ನಾ ರಸ್ತೆಗಳಲ್ಲಿ ಹಾಗು ರೈಲು ನಿಲ್ದಾಣದ ಮುಂದೆ ಭಿ’ಕ್ಷೆ ಬೇಡುತ್ತಿದ್ದ..

Advertisements
Advertisements

ಪಾಟ್ನಾದ ರೈಲ್ವೆ ಸ್ಟೇಷನ್ ಮುಂದೆ ಭಿ’ಕ್ಷುಕರು ಜಾಗ ಖಾಲಿ ಮಾಡಬೇಕು ಎಂದು ಅಲ್ಲಿನ ಪೋಲಿಸ್ ಅಧಿಕಾರಿಗಳು ಹೇಳಿದ್ದರು. ಅದರೆ ಪಪ್ಪು ಮಾತ್ರ ಪೋಲಿಸರು ಹೇಳಿದ ಮಾತನ್ನ ಲೆಕ್ಕಿಸದೆ‌ ರೈಲ್ವೆ ಸ್ಟೇಷನ್ ಮುಂದೆ ಭಿ’ಕ್ಷೆ ಬೇಡುತ್ತಿದ್ದ.. ಇದ್ದನು ನೋಡಿ ಕೋಪಗೊಂಡ ಅಲ್ಲಿನ ಪೋಲಿಸ್ ಸಿಬ್ಬಂಧಿ ಪಪ್ಪು ನನ್ನ ಕರೆಸಿ ವಿಚಾರಣೆ ಮಾಡಿ ನೋಡಿದಾಗ ಆತನ ಬಗ್ಗೆ ತಿಳಿದು ಒಂದು ಕ್ಷಣ ಬಾಯಿ ಮೇಲೆ ಬೆರಳು ಇಟ್ಟುಕೊಂಡರು.. ಅಷ್ಟಕ್ಕೂ ಪೋಲಿಸರಿಗೆ ತಿಳಿದ ವಿಷಯ ಏನು? ಹೌದು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಕನಸು ಕಂಡಿದ್ದ ಪಪ್ಪುಗೆ ಪಿಸಿ ಓದುವಾಗ ರಸ್ತೆ ಅ’ಪಘಾತ ಒಂದು ಕೈ ಕೆಲಸ ಮಾಡಲು ಆಗದಂತೆ ಆಗಿತ್ತು ಆಗ ರಸ್ತೆಯಲ್ಲಿ ಹಾಗು ರೈಲ್ವೆ

ಸ್ಟೇಷನ್ ಬಳಿ ಭಿ’ಕ್ಷೆ ಬೇಡಲು ಶುರು ಮಾಡಿದ ಆಗ ಭಿಕ್ಷೆ ಬೇಡುವುದರಿಂದ ಬರುವ ಸಂಪಾದನೆ ನೋಡಿ ಒಂದು ಕ್ಷಣ ಆಶ್ಚರ್ಯ ಕೊಂಡ ಈ ವ್ಯಕ್ತಿ.. ಅದನ್ನೇ ಪ್ರತಿದಿನ ತನ್ನ ಕೆಲಸವನ್ನಾಗಿ ಮಾಡಿಕೊಂಡ ಪಪ್ಪು ಈಗ ಈ ಪಪ್ಪುವಿನ ಒಟ್ಟು ಆಸ್ತಿ ಸುಮಾರು 1.8 ಕೋಟಿಗೂ ಹೆಚ್ಚು ಅಷ್ಟೇ ಅಲ್ಲದೆ ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ 30 ಲಕ್ಷ ನಗದು ಹಣವನ್ನ ಕೂಡಿಟ್ಟಿದ್ದಾನೆ.‌ ಇದರ ಜೊತೆಯಲ್ಲಿ ವ್ಯಾಪಾರ ಮಾಡುವವರಿಗೆ 20 ಲಕ್ಷ ಹಣವನ್ನ ಬಡ್ಡಿಗೆ ಕೊಟ್ಟಿದ್ದಾನೆ ಇತನ ಈ ವ್ಯವಹಾರವನ್ನ ನೋಡಿ ಅಲ್ಲಿನ ಪೋಲಿಸರೇ ಆಶ್ಚರ್ಯ ಪಟ್ಟಿದ್ದಾರೆ.. ಈ ಭಿಕ್ಷುಕನ ಬಗ್ಗೆ ನಿಮಗೆ ಎನಿಸುತ್ತದೆ?