Advertisements

ಬಿಗ್‌ ನ್ಯೂಸ್ ಕೋರೋನಗೆ ಬಲಿಯಾದ ಕಿರುತೆರೆಯ ಖ್ಯಾತ ನಿರೂಪಕಿ! ಇವರು ಯಾರು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಕಳೆದ ದಿನಗಳಿಂದ ನಾವು ಈಗಾಗಲೇ ಚಿತ್ರರಂಗದಲ್ಲಿ ಅನೇಕ ಕಲಾವಿದರನ್ನ ಕಳೆದುಕೊಂಡಿದ್ದೇವೆ. ಈ ಕೋ’ರೋನ ವೈ’ರಸ್ ಗೆ ಸಾಮಾನ್ಯ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಕೂಡ ಈ ಸೋಂಕು ತಗುಲುತ್ತಿದೆ, ಇದರಿಂದ ಯಾರೊಬ್ಬರೂ ಕೂಡ ತಪ್ಪಿಸಿಕೊಳ್ಳಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.. ಇದೀಗ ಮತ್ತೊಬ್ಬ ಕಲಾವಿದೆ ಕೂಡ ಸಾ’ವನ್ನಪ್ಪಿದ್ದಾರೆ.‌ ಇವರು ಜನಪ್ರಿಯ ಟಿವಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು.. ಜೊತೆಗೆ ಇವರು ಕಿರುತೆರೆಯ ವಾಹಿನಿಯಲ್ಲಿ ಕೂಡ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಹೌದು ಈಗ ಕಿರುತೆರೆಯ ನಟಿಯಾಗಿ ಮತ್ತು ದೂರ ದರ್ಶನ ಆ್ಯಂಕರ್ ಆಗಿದ ಕನುಪ್ರಿಯಾ ಅವರು ಕೂಡ ಈ ಕೋ’ರೋನ ಮಹಾಮಾರಿ ಸೋಂ’ಕಿನಿಂದ ಇ’ಹಲೋಕ ತ್ಯ’ಜಿಸಿದ್ದಾರೆ.. ಇವರು ಭನ್ವಾರ್, ಅನನ್ರೊ, ಕಹಿ ಏಕ್ ಗಾಂವ್, ಕಾರ್ತವ್ಯ, ಮೇರಿ ಕಹಾನಿ, ಟೆಸು ಕೆ ಫೂಲ್ ಈಗೆ ಸಾಕಷ್ಟು ಶೋಗಳನ್ನು ನಡೆಸಿಕೊಟ್ಟಿದ್ದಾರೆ.. ಬ್ರಹ್ಮಕುಮಾರಿ ಶೋಗಳನ್ನು ನಡೆಸಿ ಕೊಡುವ ಮೂಲಕ ಕನುಪ್ರಿಯಾ ಅವರು ಖ್ಯಾತಿಯನ್ನು ಪಡೆದುಕೊಂಡಿದ್ದರು.. ಕನುಪ್ರಿಯಾ ಕೋ’ವಿಡ್ ನಿಂದ ಮೃ’ತಪಟ್ಟಿದ್ದಾರೆ ಎಂಬ ವಿಚಾರವನ್ನು ಕನುಪ್ರಿಯಾ ಸಹೋದರಿ ಬಿ.ಕೆ ಶಿವಾನಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.. ಆ್ಯಂಕರ್ ಕನುಪ್ರಿಯಾ ಅವರು ಸಾ’ವನ್ನಪ್ಪಿರುವುದಕ್ಕೆ ಅನೇಕರು ಅವರಿಗೆ ಸಂ’ತಾಪವನ್ನು ಸೂಚಿಸಿದ್ದಾರೆ..

[widget id=”custom_html-2″]

ಆದರೆ ಕನುಪ್ರಿಯಾ ಅವರನ್ನ ಆಸ್ಪತ್ರೆಗೆ ಕೂಡ ಸೇರಿಸಿದ್ದರು ಅಲ್ಲಿನ ವೈದ್ಯರು ಕೂಡ ಉತ್ತಮ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು ಆದರೆ ಆ ಚಿಕಿತ್ಸೆ ಅವರಿಗೆ ಫಲಕಾರಿಯಾಗದೆ ಸಾ’ವನ್ನಪ್ಪಿದ್ದಾರೆ.. ಇನ್ನೂ ಕನುಪ್ರಿಯಾ ಅವರು ಕಲಾವಿದೆಯಾಗಿ ಬಣ್ಣದ ಬದುಕನ್ನ ಆರಂಭಿಸಿದವರು. ಇವರು 80ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ಇವರು ನಟಿಸಿದ್ದರು.. ನಂತರ ಇವರು ಆ್ಯಂಕರ್ ಮಾಡುವ ಮೂಲಕ ಜನರ ಗಮನವನ್ನ ತನ್ನತ್ತ ಸೆಳೆದಿದ್ದರು.. ಈಗಾಗಿ ಕನುಪ್ರಿಯಾ ಅವರಿಗೆ ನಟಿಸಲು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿದ್ದವು.. ಇನ್ನೂ ಹಿಂದಿಯಲ್ಲಿ ದೂರದರ್ಶನ ಟಿವಿಯಲ್ಲಿ ಆ್ಯಂಕರ್ ಆಗಿ ಕನುಪ್ರಿಯಾ ಅವರು ಕೆಲಸವನ್ನ ಮಾಡುತ್ತಿದ್ದ ಇವರು ಮಹಾಮಾರಿ ಕೋ’ರೋನ ವೈ’ರಸ್ ನಿಂದಾಗಿ ಇ’ಹಲೋಕ ತ್ಯ’ಜಿಸಿದ್ದಾರೆ.. ಅವರ ಆ’ತ್ಮಕ್ಕೆ ಶಾಂತಿ ಸಿಗಲ್ಲಿ ಎಂದು ಪ್ರಾರ್ಥಿಸೋಣ..