Advertisements

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ಸುಂದರ ಕುಟುಂಬ ಹಾಗು ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸತತವಾಗಿ ಸುಮಾರು ಎಂಟು ವರ್ಷಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ನಿಜ ಜೀವನದ ಹೇಗಿದೆ ಎಂದು ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟ ಕಚ್ಚ ಸುದೀಪ್ ಅವರ ನಿಜವಾದ ಹೆಸರು ಸುದೀಪ್ ಸಂಜೀವ್ ಇವರ ನಿಕ್ ನೇಮ್ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ ಷ, ಕಲಾಭೂಷಣ, ಕಲಾ ಕೇಸರಿ, ಸ್ಟೈಲಿಶ್ ಸ್ಟಾರ್, ಆಂಗ್ರಿ ಯಂಗ್ ಮ್ಯಾನ್, ಕನ್ನಡ ಸೂಪರ್ ಸ್ಟಾರ್,ಕರುನಾಡ ಕಿಂಗ್, ಬಿಗ್ ಬಾಸ್.. ಇವರ ವೃತ್ತಿ ನಟ, ನಿರ್ದೇಶಕ, ನಿರೂಪಕ, ಕ್ರಿಕೆಟ್ ಆಟಗಾರ, ಇವರು ಕನ್ನಡದಲ್ಲಿ ತಾಯವ್ವ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು..

[widget id=”custom_html-2″]

Advertisements
Advertisements

ನಂತರ ಸುದೀಪ್ ಅವರು ಕನ್ನಡದಲ್ಲಿ ಅನೇಕ ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಅದರಲ್ಲಿ, ಹುಚ್ಚಾ ವೀರಮದಕರಿ ಮುಸ್ಸಂಜೆ ಮಾತು, ಮಾಣಿಕ್ಯ, ರನ್ನ, ಮೈಆಟೋಗ್ರಾಫ್ ಇನ್ನೂ‌ ಅನೇಕ ರೀತಿಯ ಸಿನಿಮಾಗಳಲ್ಲಿ ನಟ ಕಿಚ್ಚ ಸುದೀಪ್ ಅವರು ನಟಿಸಿದ್ದಾರೆ.. ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2/1973 ಶಿವಮೊಗ್ಗದಲ್ಲಿ ಜನಿಸಿದರು.. ಸುದೀಪ್ ಅವರಿಗೆ 47 ವರ್ಷ ವಯಸ್ಸಾಗಿದೆ.. ಇವರ ತಂದೆಯ ಹೆಸರು ಸಂಜೀವ್ ‌ಸರೋವರ್ ತಾಯಿಯ ಹೆಸರು ಸರೋಜ ಸಂಜೀವ್.. ಸುದೀಪ್ ಅವರು 2003 ರಲ್ಲಿ ಪ್ರೀಯಾ ರಾಮಕೃಷ್ಣ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಸುದೀಪ್ ಅವರಿಗೆ ಒಬ್ಬಳು ಕೂಡ ಇದ್ದಾರೆ ಇನ್ನೂ ಸುದೀಪ್‌ ಅವರ ಮಗಳ ಹೆಸರು ಸಾನ್ಚಿ ಎಂದು..

[widget id=”custom_html-2″]

ಇವರ ಮಗಳು ಬೆಂಗಳೂರಿಗೆ ದಯಾನಂದ ಸಾಗರ ವಿಶ್ವವಿದ್ಯಾನಿಲಯದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನ ಪಡೆಯುತ್ತಿದ್ದಾರೆ.. ಇನ್ನೂ ನಟ ಕಿಚ್ಚ ಸುದೀಪ್ ಅವರು ಕೆಲವು ಕನ್ನಡ ಅಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಅದ್ಭುತವಾದ ನಟನೆ ಸೈ ಎನಿಸಿಕೊಂಡಿದ್ದಾರೆ.. ಇವರು ಕನ್ನಡದಲ್ಲಿ 49‌ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಿಂದಿಯಲ್ಲಿ 7 ಸಿನಿಮಾ ಇನ್ನೂ‌ ಇತರ ಭಾಷೆಯಲ್ಲಿ ಅಂದರೆ ತೆಲುಗಿನಲ್ಲಿ ಈಗ ಸಿನಿಮಾ, ತಮಿಳಿನಲ್ಲಿ ಪುಲಿ,‌ ಮತ್ತು ಸೈರಾ ನರಸಿಂಹ ರೆಡ್ಡಿ ಈಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಅದ್ಭುತವಾದ ನಟಿಸಿ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.. ಇಷ್ಟೇ ಅಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಅದ್ಭುತವಾದ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಈಗ ಬಿಗ್ ಬಾಸ್ ಎಂದರೆ ಸಾಕು ಅದು ನಟ ಕಿಚ್ಚ‌ ಸುದೀಪ್ ಎನ್ನುವ ಮಟ್ಟಕ್ಕೆ ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ..

ಅಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ನಟ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ಕೆ ನಿರೂಪಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ.. ಇಡೀ ಭಾರತದಲ್ಲಿ ಮಾತ್ರವೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರಾರಂಭವಾದ ದಿನದಂದ ಇಲ್ಲಿಯವರೆಗೂ ಸುದೀಪ್ ಅವರು ಮಾತ್ರವೇ ಕಾರ್ಯಕ್ರಮವನ್ನು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ.. ಇದು ನಿಜಕ್ಕೂ ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಷಯ.. ಇನ್ನೂ ಸ್ವತಃ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು‌ ಸುದೀಪ್ ಅವರನ್ನು ನಿಜವಾದ ನಂಬರ್‌ ಒನ್‌ ನಿರೂಪಕ ಎಂದು ಹೊಗಳಿದ್ದಾರೆ.. ಸ್ನೇಹಿತರೆ ನಟ ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..