Advertisements

50 ವರ್ಷ ವಯಸ್ಸಾಗಿದ್ರು ಈಗಿನ ಯುವ ನಟಿಯರಿಗೆ ಕಾಂಪಿಟೇಶನ್ ಕೊಡುವಷ್ಟು ಸಣ ಆಗಿದ್ದಾರೆ ಈ‌ ನಟಿ! ಅಷ್ಟಕ್ಕೂ ಈ ನಟಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ,‌ 80 ಮತ್ತು 90‌ರ ದಶಕದಲ್ಲಿ ಭಾರತ‌ ಚಿತ್ರರಂಗದ ನಂಬರ್‌ ಒನ್‌ ನಟಿಯಾಗಿ ಗುರುತಿಸಿ ಕೊಂಡಿದ್ದರು ನಟಿ ಖುಷ್ಬೂ.‌. ಇವರು ಮೂಲತಃ ಮುಂಬೈನವರಾಗಿ ಹಿಂದಿ ಸಿನಿಮಾ ಮೂಲಕ ನಟನೆ ಪ್ರಾರಂಭ ಮಾಡಿದ್ರ ಕೂಡ ಖುಷ್ಬೂ ಅವರಿಗೆ ಯಶಸ್ಸು ಮತ್ತು ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ.‌. ಆಗಿನ ಕಾಲದ ಯುವಕರ ಕನಸಿನ ರಾಣಿ ಆಗಿದ್ದ ಖುಷ್ಬೂ ಅವರು ಮದುವೆ‌ ಮತ್ತು ಮಗಳಾದ ಮೇಲೆ ಸ್ವಲ್ಪ ದಪ್ಪ ಆಗಿದ್ದು.. ಕೆಲವು ದಿನಗಳಿಂದ ದೇಹದ ತೂಕ ಕಳೆದುಕೊಂಡಿರುವ ನಟಿ ಖುಷ್ಬೂ. ಈಗ ಮತ್ತಷ್ಟು ತೂಕವನ್ನು ಕಡಿಮೆ ಮಾಡಿಕೊಂಡು 20‌ರ‌ ಹರೆಯದ ಹುಡುಗಿಯ ಹಾಗೆ ಕಾಣಿಸಿಕೊಂಡಿದ್ದಾರೆ.. ಇನ್ನೂ ನಟಿ ಖುಷ್ಬೂ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ತಮಿಳು ಸಿನಿಮಾದ ಮೂಲಕ ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನ ಮಾಡಿ ನಟನೆ ಮಾಡಿದ್ದ

Advertisements
Advertisements

ರಣಧೀರ ಸಿನಿಮಾದ ಮೂಲಕ ನಟಿ ಖುಷ್ಬೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಬಳಕುವ ಬಳ್ಳಿಯಂತೆ ಇದ್ದ ಖುಷ್ಬೂ ಅವರಿಗೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹಳಷ್ಟು ಬೇಡಿಕೆ ಇತ್ತು ಕನ್ನಡ ತಮಿಳು ತೆಲುಗು ಮತ್ತು ಮಲೆಯಾಳಂ ಈ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ನಟನೆ ಮಾಡಿ ಯಶಸ್ವಿ ನಟಿಯಾದರು ನಟಿ ಖುಷ್ಬೂ. ಸ್ಟಾರ್ ನಟರಿಗೆ ಸಿಗುತ್ತಿದ್ದ ಸಂಭಾವನೆಯಷ್ಟೇ ನಟಿ ಖುಷ್ಬೂ ಅವರಿಗೂ ಸಿಗುತ್ತಿತ್ತು.. ಮಾಡ್ರನ್ ಹುಡುಗಿ ಹಳ್ಳಿ ಹುಡುಗಿ ಎಲ್ಲಾ ರೀತಿಯ ಪಾತ್ರಗಳನ್ನ ಅಚ್ಚುಕಟ್ಟಾಗಿ‌ ನಿಭಾಯಿಸುತ್ತಿದ್ದರು ಖುಷ್ಬೂ.. ಇವರಿಗೆ ಅಭಿಮಾನಿ ಬಳಗ‌ ಇರುವುದು ಅಷ್ಟಿಷ್ಟಲ್ಲ ಅದರಲ್ಲೂ ತಮಿಳು ನಾಡಿನಲ್ಲಿ ನಟಿ ಖುಷ್ಬೂ ಅಂದ್ರೆ ಅಭಿಮಾನಿಗಳಿಗೆ ವಿಪರೀತ ಪ್ರೀತಿ ಮತ್ತು ಹುಚ್ಚು ಅಭಿಮಾನ ಇತ್ತು ಖುಷ್ಬೂ ಅವರಿಗಾಗಿ ಒಂದು ದೇವಸ್ಥಾನ ಕಟ್ಟಿಸಿ ಪೂಜೆ ಮಾಡುವಷ್ಟರ

ಮಟ್ಟಿಗೆ ನಟಿ ಖುಷ್ಬೂ ಅವರ‌ ಮೇಲೆ ಅಭಿಮಾನಿಗಳಿಗೆ ಕ್ರೇಸ್ ಇತ್ತು.. ತಮಿಳು ಸಿನಿಮಾದ ನಿರ್ದೇಶಕ ಸುಂದರ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಟು ಚೆನ್ನೈ ನಲ್ಲಿ ಸೆಟಲ್ ಆದ್ರು ನಟಿ ಖುಷ್ಬೂ. ಈಗ‌ ಖುಷ್ಬೂ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಇನ್ನೂ ನಟಿ ಖುಷ್ಬೂ ಅವರು ಮದುವೆಯಾಗಿ ಮಕ್ಕಳಾದ ನಂತರ ಇವರ ದೇಹದ ತೂಕ ಹೆಚ್ಚಾಗಿ ಹೋಯಿತು ಆದರೆ ಈಗ‌‌ ಖುಷ್ಬೂ ಅವರು ಬಹಳಷ್ಟು ಸ್ಲೀಮ್ ಆಗಿದ್ದಾರೆ.. ಕಳೆದ‌ ವರ್ಷ ಮತ್ತು ಈ ವರ್ಷದ ಲಾಕ್ ಡೌನ್ ಸಮಯವನ್ನ‌ ಸದುಪಯೋಗ ಮಾಡಿಕೊಂಡಿದ್ದರು ನಟಿ ಖುಷ್ಬೂ. ಇದೀಗ ಮತ್ತಷ್ಟು ಸ್ಲೀಮ್ ಆಗಿ 20ರ ಹರೆಯದ‌ ಯುವ ನಟಿಯಾಗಿ ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ಖುಷ್ಬೂ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..