Advertisements

ಜೀವನದಲ್ಲಿ ಏನಾದರೂ ದೊಡ್ಡದಾಗಿ ಸಾಧಿಸಬೇಕು ಎನ್ನುವ ಛಲ ಇದ್ದವರು ಒಮ್ಮೆ ಇದನ್ನ ಓದಿ.!

Inspire

ನಮಸ್ತೆ ಸ್ನೇಹಿತರೆ,‌‌ ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದುಕೊಂಡಿದ್ದೀರಾ, ಹಾಗಾದರೆ ಇದನ್ನು ಪೂರ್ತಿಯಾಗಿ ನೋಡಿ.. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಹಣ ಸಂಪಾದನೆ ಮಾಡೋದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ, ಆದರೆ ನಾವು ಸಂಪಾದನೆ ಮಾಡುವ ಹಣ ನಮ್ಮನ್ನು ದೊಡ್ಡ ಮಟ್ಟಕ್ಕೆ ಕರೆದೊಯ್ಯುಬಹುದು, ಆದರೆ ಮನುಷ್ಯ ಹಣವನ್ನು ಎತ್ತರಕ್ಕೆ ಕರೆದೊಯ್ಯಲು ಆಗುವುದಿಲ್ಲ, ಈ ಪ್ರಕೃತಿ ಮನುಷ್ಯನಿಗೆ ಎರಡು ದಾರಿಗಳನ್ನು ನೀಡಿದೆ.. ‘ಒಂದು ಕೊಟ್ಟು ಹೋಗು, ಇಲ್ಲ ಅಂದರೆ ಬಿಟ್ಟು ಹೋಗು ಎಂದು’, ಇಲ್ಲಿ‌ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಸಂದರ್ಭಗಳೆ ಬರೋದಿಲ್ಲ.. ಇನ್ನೊಬ್ಬರ ಸರಳ ಸ್ವಭಾವ‌ ಮತ್ತೊಬ್ಬರಿಗೆ ದೌರ್ಬಲ್ಯ ಆಗಿರೋದಿಲ್ಲ.. ಜಗತ್ತಿನಲ್ಲಿ ನೀರಿಗಿಂತ ಸರಳವಾದಾದ್ದು ಯಾವುದು ಇಲ್ಲ,

[widget id=”custom_html-2″]

Advertisements
Advertisements

ಆದರೆ ಇದರ ಅರಿವು ದೊಡ್ಡ ದೊಡ್ಡ ಬಂಡೆಗಳನ್ನು ಒಡೆಯುವ ಶಕ್ತಿ ಇರುತ್ತದೆ.. ‌ನಮ್ಮ ಜೀವನದಲ್ಲಿ ಅತ್ಯಮೂಲ್ಯ ವಾದದ್ದು ಯಾವುದು ಎಂದರೆ ನಮ್ಮ ವರ್ತಮಾನ ಆಗಿರುತ್ತದೆ.. ಒಂದು ಬಾರಿ‌ ಇದನ್ನು ಕಳೆದು ಕೊಂಡರೆ ಇಡೀ ಜಗತ್ತಿನಲ್ಲಿ ಇರುವ ಸಂಪತ್ತನ್ನು‌ ಖರೀದಿಸಲು ಸಾಧ್ಯವಾಗುವುದಿಲ್ಲ.. ‌ನಿಮಗೆ ಎಷ್ಟು ತಿಳುವಳಿಕೆ ಇರುತ್ತದೋ ಅಷ್ಟು ಮಾತ್ರವೇ ಮತ್ತೊಬ್ಬರಿಗೆ ತಿಳಿ ಹೇಳಿರಿ.. ಯಾಕೆಂದರೆ ಪಾತ್ರೆ ತುಂಬಿದ ಬಳಿಕ ನಲ್ಲಿಯನ್ನು ನಿಲ್ಲಿಸಲಿಲ್ಲ ಎಂದರೆ ನೀರು ವ್ಯರ್ಥ ವಾಗುತ್ತದೆ.. ಈ ಜಗತ್ತಿನಲ್ಲಿ ವಿಚಿತ್ರವಾದ ಜನರನ್ನ ನೋಡಿದ್ದೇವೆ.. ಉದ್ದಿನ ಕಡ್ಡಿಗಳನ್ನ ದೇವರಿಗಾಗಿ‌ ಕರಗಿಸುತ್ತಾರೆ, ಮತ್ತು ಸುವಾಸನೆ ಅವರ ಇಷ್ಟದಂತೆ ಇರುತ್ತದೆ.. ‌‌ಜೀವನದಲ್ಲಿ ಏನನ್ನು ಸಾಧಿಸದೆ ಇರುವಂತ ಬೆಲೆ, ತಪ್ಪು ಮಾಡುವ ಬೆಲೆಗಿಂತ ತುಂಬಾನೇ ಹೆಚ್ಚಾಗಿರುತ್ತದೆ..

[widget id=”custom_html-2″]

ಇನ್ನೊಬ್ಬರ ತಪ್ಪುಗಳನ್ನು ಕಂಡುಹಿಡಿಯಲು ಸಮಯವನ್ನು ವ್ಯರ್ಥ ಮಾಡದಿರಿ, ಈ ರೀತಿ ಮಾಡುವುದರಿಂದ ನಿಮ್ಮನ್ನು ನೀವು ಸುಧಾರಣೆ ಮಾಡಲು ಎಂದಿಗೂ ಆಗುವುದಿಲ್ಲ.. ಜೀವನದಲ್ಲಿ ಕೆಟ್ಟವರ ಸಹವಾಸ ಕರಿಯ ಇದ್ದಿಲಿನ ರೀತಿ‌ ಇರುತ್ತದೆ, ಬಿಸಿ ಇದ್ದಾಗ ಮುಟ್ಟಿದರೆ ಕೈ ಸುಡುತ್ತದೆ, ಒಂದುವೇಳೆ ಇದ್ದಿಲು ಕಪ್ಪಾದಾಗ ಮುಟ್ಟಿದರೆ ನಮ್ಮ‌ ಕೈಗಳು ಕಪ್ಪಾಗುತ್ತದೆ.. ಆದಾಯ ಕಡಿಮೆ ಇದ್ದರೆ ಖರ್ಚುಗಳ ಮೇಲೆ ಗಮನಕೊಡಿ, ಮಾಹಿತಿ ಕಡಿಮೆ ಇದ್ದರೆ ಪದಗಳ ಮೇಲೆ ಗಮನ ಕೊಡಿ.. ‌ವ್ಯೆಕ್ತಿಯ ನಿಜವಾದ ಧರ್ಮ ಆತನ ಕರ್ತವ್ಯಗಳಾಗಿವೆ, ಯಾರು ತಮ್ಮ ಕರ್ತವ್ಯಗಳನ್ನ ನಿಯತ್ತಾಗಿ ಪಾಲಿಸುತ್ತಾರೋ ಅಂತರವನ್ನು ಧಾರ್ಮಿಕರಾಗಲು ಅವರು ಹೆಚ್ಚಿನ ಕೆಲಸ ಮಾಡಿ ತೋರಿಸುವ ಅವಶ್ಯಕತೆ ಇರುವುದಿಲ್ಲ..

[widget id=”custom_html-2″]

ಕುಟುಂಬದವನ್ನು ನಡೆಸಲು ಬುದ್ಧಿವಂತಿಕೆ ಬೇಕಾಗಿಲ್ಲ, ಪರಿಶುದ್ಧ ಮನಸ್ಸು ಇರಬೇಕು ಅಷ್ಟೇ, ಸತ್ಯವನ್ನ ಮಾತನಾಡಿ ಮತ್ತು ಸ್ಪಷ್ಟವಾಗಿ ಮಾತಾನಾಡಿ, ಸುಂದರವಾದ ಸುಳ್ಳುಗಳನ್ನ ಮಾತಾನಾಡಬೇಡಿ, ಅದು ಮತ್ತೊಬ್ಬರಿಗೆ ಇಷ್ಟವಾಗಲ್ಲಿ ಬಿಡಲಿ.. ಯಾರು ನಿಮ್ಮಗಿಂತ ಮುಂದೆ ಇದ್ದಾರೆ, ಯಾರು ನಿಮ್ಮಗಿಂತ ಹಿಂದೆ ಇದ್ದಾರೆ ಎಂದು ತಿಳಿಯುವುದು ಅವಶ್ಯಕತೆ ಅಲ್ಲ, ಯಾರು ನಮ್ಮ ಜೊತೆಗೆ ಇದ್ದಾರೆ ಮತ್ತು ಯಾರು ಜೊತೆ ನಾವು ಇದ್ದೀವಿ ಎಂದು ತಿಳಿಯುವುದು ತುಂಬಾನೇ ಮುಖ್ಯ.. ಈಶ್ವರ ಕೂಡ ಮರದ ಎಲೆಗಳನ್ನು ಒಂದೇ ರೀತಿ ಸೃಷ್ಟಿ ಮಾಡಿಲ್ಲ, ಅದೇರೀತಿ ಪ್ರತಿಯೊಬ್ಬರಿಗೂ ತಮ್ಮದೇ ಆದಾ ವಿಶೇಷತೆ ಇರುತ್ತದೆ.. ಈ ಕಾರಣದಿಂದ ಮತ್ತೊಬ್ಬರನ್ನು ನೋಡಿ ದ್ವೇಷ ಮಾಡುವ ಬದಲಿಗೆ ನಮ್ಮಲ್ಲಿರುವ ವಿಶೇಷತೆಗಳನ್ನು ಹುಡುಕುವುದು ಒಳ್ಳೆಯದು, ಇದರಿಂದ ಮನಸ್ಸಿಗೆ ನಿಜವಾದ ಆನಂದ ಮತ್ತು ಸಮಾಧಾನ ಸಿಗುತ್ತದೆ..

ಇದನ್ನು ನೆನಪುಮಾಡಿಕೊಳ್ಳಿ, ಕತ್ತಲಿಂದ ನೆರಳು, ವೃದ್ಧಾಪ್ಯದಿಂದ ಯೌವ್ವನ, ಮತ್ತು ಕೊನೆಯ ಕ್ಷಣದಲ್ಲಿ ಮಾಯೆ, ಈ ಮೂರು ಕೂಡ ಯಾರ ಜೊತೆಗೂ ಇರುವುದಿಲ್ಲ.. ಸಿಟ್ಟು ಗಾಳಿಯ ಯಾವ ಉಮ್ಮಸು ಆಗಿದೆ ಎಂದರೆ, ಇದು ಬುದ್ದಿ ದೀಪವನ್ನು ಹಾರಿಸಿ ಬಿಡುತ್ತದೆ.. ಯಾರಾ ಮಾತಿನಲ್ಲಿ ಸಂಸ್ಕೃತಿ ಇರುತ್ತದೆಯೋ ಅಂತವರ ಜೀವನದಲ್ಲಿ ವೈಭವ ಇರುತ್ತದೆ.. ಅದೃಷ್ಟದಲ್ಲಿ ಸಾವು ಬರೆದಿದ್ದಾರೆ ಜೀವನದಲ್ಲಿ ಹೋರಾಡಿ ಸಾಯುವರು, ಆದರೆ ಮತ್ತೊಬ್ಬರ ಮಾತನ್ನೂ ಕೇಳಿ ಸಾಯುವಷ್ಟು ಏಡಿ ನೀ ಆಗಬೇಡ.. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..