Advertisements

ಯಾರಿಗೂ ತಿಳಿಯದಂತಹ ಬಿಗ್ ಬಾಸ್ ಸ್ಪರ್ಧಿ ನಿಧಿ ಸುಬ್ಬಯ್ಯ ಅವರ ಜೀವನದ ಕಥೆ.? ಮದುವೆಯಾದ ಎರಡು ವರ್ಷಕ್ಕೆ ಏನಾಯಿತು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದ ಅದ್ಬುತ ನಟಿ ಮತ್ತು ರೂಪದರ್ಶಿ ಕೂಡ.. ಮೂಲತಃ ಇವರು ಕೊಡಗಿನವರಾಗಿದ್ದು, ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು, ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು.. ಇದೀಗ ನಿಧಿ ಸುಬ್ಬಯ್ಯ ಅವರು ಬಿಗ್ ಬಾಸ್ ನಲ್ಲಿ ತುಂಬಾ ಅದ್ಭುತವಾಗಿ ಆಟವಾಡುತ್ತಿದ್ದಾರೆ.. ಸತತ ಮೂರು ವಾರಗಳ ಕಾಲ ನಾಮೀನೆಟ್ ಹಾಗಿ ಬಿಗ್ ಬಾಸ್ ಮನೆಯಲ್ಲಿದ್ದಾರೆ.. ಅಲ್ಲದೆ ಬಿಗ್ ಬಾಸ್ ಮನೆಗೆ ಬರುವ ಎಲ್ಲಾ ಸ್ಪರ್ಧಿಗಳ ಇಂದೆ ಒಂದು ಸ್ಟೋರಿ ಇದ್ದೆ ಇರುತ್ತದೆ.. ಅದೇರೀತಿ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿ ಕೂಡ ಒಂದು ನೋವಿನ ಕಥೆ ಇರುತ್ತದೆ.. ಅದು ಅವರ ದಾಂಪತ್ಯ ಜೀವನದ ಕಥೆಯಾಗಿದೆ.. ನಿಧಿ ಸುಬ್ಬಯ್ಯ ಅವರ ಗಂಡನ ಹೆಸರು ಲ್ಯಾರೇಶ್.. ನಿಧಿ ಸುಬ್ಬಯ್ಯ ಅವರು ಲ್ಯಾರೇಶ್ ಅವರನ್ನು ಒಬ್ಬ ಸ್ನೇಹಿತನ್ನ ರೀತಿ ಭೇಟಿಯಾದರು..

[widget id=”custom_html-2″]

Advertisements
Advertisements

ಇನ್ನೂ ಲ್ಯಾರೇಶ್ ಅವರು ದೊಡ್ಡ ಉದ್ಯಮಿ ಮತ್ತು ಸೀಮಂತ ವ್ಯಕ್ತಿ ಕೂಡ.. ಸ್ವಲ್ಪ ದಿನಗಳ ಕಾಲ ನಿಧಿ ಸುಬ್ಬಯ್ಯ ಹಾಗು ಲ್ಯಾರೇಶ್ ಅವರು ಡೇಟ್ ಮಾಡುತ್ತಾರೆ.. ‌ನಂತರ 2017 ರಲ್ಲಿ ನಿಧಿ‌ ಸುಬ್ಬಯ್ಯ ಅವರು ಕೊಡವ ಸಂಪ್ರದಾಯದ ಪ್ರಕಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನೂ ಮದುವೆಯಾ ಸ್ವಲ್ಪ ದಿನಗಳ ಕಾಲ ನಿಧಿ ಸುಬ್ಬಯ್ಯ ಹಾಗು ಲ್ಯಾರೇಶ್ ಅವರು ತುಂಬಾ ಸುಂದರವಾಗಿ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು.. ಆದರೆ ತಿಂಗಳು ಕಳೆದಂತೆ ನಿಧಿ ಸುಬ್ಬಯ್ಯ ಹಾಗು ಲ್ಯಾರೇಶ್ ಅವರ ಮಧ್ಯೆ ವೈಯಕ್ತಿಕ ಮಾನಸ್ಥಾಪ ಬರಲು ಶುರುವಾಗುತ್ತದೆ.. ಅದು ಅವರ ಸಣ್ಣ ಪುಟ್ಟ ಜಗಳಕ್ಕೆ ಕಾರಣವಾಗುತ್ತದೆ.. ಈ ಎಲ್ಲಾ ಕಾರಣಗಳಿಂದ ನಿಧಿ‌ ಸುಬ್ಬಯ್ಯ ಅವರು 2019 ರಲ್ಲಿ ವಿವಾಹ ವಿಚ್ಛೇದನ ಪಡೆದು ದೂರವಾಗುತ್ತಾರೆ..

[widget id=”custom_html-2″]

ಇವರು ಕೇವಲ ಎರಡು ವರ್ಷಗಳ ಕಾಲ ಮಾತ್ರ ಇವರಿಬ್ಬರು ದಂಪತಿಗಳಾಗಿ ಜೀವನ ಮಾಡಿರುತ್ತಾರೆ.. ಈಗ ಲ್ಯಾರೇಶ್ ಅವರು ಮತ್ತೊಬ್ಬ ಹುಡುಗಿಯ ಜೊತೆ ಸಂಬಂಧ ಹೊಂದಿದ್ದು ಈ ವಿಚಾರದ ಬಗ್ಗೆ ನಿಧಿ ಸುಬ್ಬಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹಾಗು ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಕೂಡ ಹೇಳಿಕೊಂಡಿಲ್ಲ.. ಯಾವುದೇ ಒಬ್ಬ ಮಹಿಳೆಗೆ ಮದುವೆಯಾದ ಎರಡು ವರ್ಷಗಳಲ್ಲಿ ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಬೀಳುತ್ತದೆ ಅದೊಂದು ದೊಡ್ಡ ಸವಾಲಾಗಿರುತ್ತದೆ.. ಇದನ್ನ ನಿಧಿ ಸುಬ್ಬಯ್ಯ ಅವರು ಧೈರ್ಯವಾಗಿ ಎದುರಿಸಿದರು.. ಸ್ನೇಹಿತರೆ ನಟಿ ನಿಧಿ ಸುಬ್ಬಯ್ಯ ಅವರ ಈ ಜೀವನದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..