Advertisements

ಬಿಗ್ ಬಾಸ್ ಸ್ಪರ್ಧಿ ರಾಜೀವ್ ಅವರ ಪತ್ನಿ ಯಾರು ಅವರು ಹೇಗಿದ್ದಾರೆ ಗೊತ್ತಾ.? ಇವ್ರು ಕೂಡ ಫೇಮಸ್..

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ ಬಸ್.. ಇನ್ನೂ‌ ಈ ಬಿಗ್ ಬಾಸ್ ಸೀಸನ್8 ರಲ್ಲಿ ಅದ್ಭುತವಾಗಿ ಆಟವಾಡುತ್ತಿದ್ದಾರೆ ರಾಜೀವ್ ಅವರು.. ಇವರು ಕೂಡ ಕಳೆದ ಬಾರಿ ಕ್ಯಾಪ್ಟನ್ ಆಗಿದ್ರೂ‌, ಅಲ್ಲದೆ ತಂಡದ ಕ್ಯಾಪ್ಟನ್ ಗಿರಿಯನ್ನು ಕೂಡ ಚನ್ನಾಗಿ ನಿಭಾಯಿಸಿದ್ದಾರೆ.. ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರಾಗಿದ್ದರು ರಾಜೀವ್ ಅವರು, ಇವರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.. ಆದರೆ ರಾಜೀವ್‌ ಅವರಿಗೆ ಸಿನಿಮಾದಲ್ಲಿ ಅಷ್ಟೊಂದು ಹೆಸರು‌ ಸಿಗಲಿಲ್ಲ.. ಆದರೆ ಕ್ರಿಕೆಟ್ ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ, ಇವರನ್ನ ಅದ್ಬುತವಾದ ಕ್ರಿಕೆಟ ಆಟಗಾರ ಎಂದು ಹೇಳಬಹುದು.. ಇನ್ನೂ ಬಿಗ್‌ ಬಾಸ್‌ ರಿಯಾಲಿಟಿ ಶೋವನ್ನು ನಿರೂಪಣೆ ಮಾಡುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಪ್ಪಟ ಶಿಷ್ಯ ರಾಜೀವ್ ಅವರು..

Advertisements
Advertisements

ಇನ್ನೂ ರಾಜೀವ್ ಅವರು‌ ಸುದೀಪ್ ಅವರ ಜೊತೆಗೆ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ, ಇವರನ್ನು ಕ್ಯಾಪ್ಟನ್ ಅಣ್ಣ ಎಂದ ಕರೆಯುತ್ತಾರೆ.. ನಟ ಸುದೀಪ್ ಅವರ ಮೇಲೆ ಒಳ್ಳೆಯ ಗೌರವವನ್ನು ಇಟ್ಟುಕೊಂಡಿದ್ದಾರೆ ರಾಜೀವ್ ಅವರು.. ಈ ಪೋಟೋದಲ್ಲಿ ರಾಜೀವ್ ಅವರ ಪತ್ನಿ ಯಾರೆಂದು ಸಹಾ ನೀವು ನೋಡಬಹುದು.. ಇವರ ಪತ್ನಿ ಕೂಡ ತುಂಬಾನೇ ಫೇಮಸ್ ಆಗಿದ್ದಾರೆ.. ರಾಜೀವ್ ಅವರು 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ರಾಜೀವ್ ಅವರು ಬಿಗ್ ಬಾಸ್ ಗೆ ಹೋಗುತ್ತಾರೆ ಎಂದು ಯಾರು ಕೂಡ ಯೋಚನೆ ಮಾಡಿರಲಿಲ್ಲ..ಆದರೆ ಇವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಕ್ಕೆ ಕೆಲವರಿಗೆ ಖಷಿಯಾಗಿದೆ.. ಬಿಗ್‌ ಬಾಸ್‌ ಮನೆಯಲ್ಲಿ ಅದ್ಭುತವಾಗಿ ಆಟವನ್ನು ಹಾಡುತ್ತಿದ್ದಾರೆ.. ಅಲ್ಲದೆ ರಾಜೀವ್ ಅವರು ಬಿಗ್‌ ಬಾಸ್‌ ನಲ್ಲಿ ಪೈನಲ್ ವರೆಗೂ ಹೋಗುವ ಎಲ್ಲ ಲಕ್ಷಣಗಳನ್ನ ಹೊಂದಿದ್ದಾರೆ..

ಅಲ್ಲದೆ ಇವರ ಪತ್ನಿಯ ಬಗ್ಗೆ ಹೇಳಬೇಕು ಎಂದರೆ. ರಾಜೀವ್ ಅವರ ಪತ್ನಿಯ ಹೆಸರು ರೀಶು ಇವರು ಅದ್ಭುತವಾದ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಕೆಲವು ಸೆಲೆಬ್ರಿಟಿಗಳಿಗೆ ಫ್ಯಾಶನ್ ಡಿಸೈನ್ ಕೂಡ ಮಾಡಿದ್ದಾರೆ, ರಾಜೀವ್ ಅವರು ಹೊರಗಡೆ ಇದ್ದಾಗ ಯಾವುದೇ ಕಾರಣಕ್ಕೂ ಸಮಯವನ್ನ ಆಳು ಮಾಡುತ್ತಿರಲಿಲ್ಲ.. ಇನ್ನೂ ಕ್ರಿಕೆಟ್ ಆಟದಲ್ಲಿ ತಮ್ಮ ಎಲ್ಲಾ ಸಮಯವನ್ನು ತೊಡಗಿಸಿಕೊಳುತ್ತಿದ್ದರು.. ಈಗ ಬಿಗ್ ಬಾಸ್ ಮನೆಯಲ್ಲಿ ಕೂಡ ಅದ್ಭುತವಾಗಿ ಆಟವಾಡುತ್ತಿದ್ದಾರೆ.. ಅದ್ಭುತವಾದ ಟೀಮ್ ಕ್ಯಾಪ್ಟನ್ ಅನ್ನು ನಿರ್ವಹಿಸಿದರು, ಸ್ನೇಹಿತರೆ ನಿಮ್ಮ ಪ್ರಾಕಾರ ರಾಜೀವ್ ಅವರು ಬಿಗ್ ಬಾಸ್ ಫಿನಾಲೆಗೆ ತಲುಪಬೇಕಾ ಬೇಡವಾ ನಿಮ್ಮ ಅನಿಸಿಕೆಯನ್ನ ತಿಳಿಸಿ..