Advertisements

ಬೆಳಗ್ಗೆ ಮದುವೆ ಸಂಜೆ ಪೊಲೀಸ್ ಠಾಣೆಗೆ ಹೋದ ಚೈತ್ರಾ ಕೂಟ್ಟುರು.! ಪೊಲಿಸ್ ಠಾಣೆಯಲ್ಲಿ ನಡೆದಿದ್ದು ಏನು ಗೊತ್ತಾ..

News

ನಮಸ್ತೆ ಸ್ನೇಹಿತರೆ, ಚೈತ್ರಾ ಕೂಟ್ಟುರು ಇವರು 2019‌ರಲ್ಲಿ ನಡೆದ ಬಿಗ್ ಬಾಸ್ ಸೀಸನ್7 ಸ್ಪರ್ಧಿಯಾಗಿ ಭಾಗವಹಿಸಿದ್ದರು.. ಈ ಸೀಸನ್ 7ರಲ್ಲಿ‌ ತುಂಬಾ ಹೆಚ್ಚಿನ ಆಟವನ್ನು ಆಡಿದ್ದಾರೆ.. ಇದೀಗ ಚೈತ್ರಾ ಕೂಟ್ಟುರು ಅವರು ಬೆಳಗಿನ ಜಾವ ಬೆಂಗಳೂರಿನಲ್ಲಿ ಗಣೇಶ ದೇವಸ್ಥಾನದ ಮುಂದೆ ಸಿಂಪಲ್ ಆಗಿ ನಾಗಾರ್ಜುನ್ ಜೊತೆ ನಡೆದಿದೆ ಎಂಬ ಮಾಹಿತಿ ಕೂಡ ಸೋಶಿಯಲ್ ಮೀಡಿಯಾದಲ್ಲಿ‌ ಸ’ಕ್ಕತ್ ವೈ’ರಲ್ ಆಗಿತ್ತು.. ಆದರೆ ಮದುವೆಯಾದ 24 ಘಂಟೆಯಲ್ಲಿ ಪೋಲಿಸ್ ಠಾಣೆಗೆ ಹೋಗಿದ್ದಾರೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೂಟ್ಟುರು ಅವರು ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಚೈತಾ ಕೂಟ್ಟುರು ಅವರು ಬೆಳೆಗೆ ಬೆಂಗಳೂರಿನ ಗಣೇಶ ದೇವಸ್ಥಾನದಲ್ಲಿ ಮಂಡ್ಯದ ನಾಗಾರ್ಜುನ್ ಅವರ ಜೊತೆಗೆ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..

[widget id=”custom_html-2″]

Advertisements
Advertisements

ಆದರೆ ಈ ಮದುವೆ ಬಲವಂತ ಮತ್ತು ಬೆ’ದರಿಕೆಯ ಮದುವೆ ಎಂದು ಕೋಲಾರದ ಮಹಿಳಾ ಪೊಲಿಸ್ ಠಾಣೆಯ ಮೆಟ್ಟಿಲ್ಲೇರಿದ್ದಾರೆ.. ಕನ್ನಡದ ಬಿಗ್ ಬಾಸ್ ಸೀಸನ್7ರಲ್ಲಿ ಭಾಗವಹಿಸಿದ ಚೈತ್ರಾ ಕೂಟ್ಟುರು ಅವರು ನಾಗಾರ್ಜುನ್ ಅವರೊಂದಿಗೆ ಬ್ಯಾಟರಾಯನ್ನ ಪೂರ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ವೈವಾಹಿಕವಾಗಿ ಮದುವೆಯಾರು ಆದರೆ ನಾಗಾರ್ಜುನ್ ಅವರಿಗೆ ಚೈತ್ರಾ ಅವರನ್ನು ಮದುವೆಯಾಗುವುದು ಇಷ್ಟ ಇರಲಿಲ್ಲ.. ಕೆಲವು ಸಂ’ಘಟನೆಗಳ ಜೊತೆ ಗೂಡಿ ಬಲವಂತವಾಗಿ ನಾಗಾರ್ಜುನ ಅವರನ್ನು ದೇವಾಲಯಲ್ಲಿ ಕೂಡಿಹಾಕಿ ಚೈತ್ರಾ ಕೂಟ್ಟುರು ಮದುವೆಯಾಗಿದ್ದಾರೆ.. ಕೆಲವು ಸಂ’ಘಟನೆಗಳ ಬೆ’ದರಿಕೆಗೆ ಹೆದರಿದ ನಾಗಾರ್ಜುನ್ ಅವರು ಇಷ್ಟ ಇಲ್ಲದೆ ಚೈತ್ರಾ ಅವರಿಗೆ ತಾಳಿ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ..

[widget id=”custom_html-2″]

ಕೋಲಾರದ ಕುರುಬರ ಪೇಟೆಯ ಚೈತ್ರಾ ಮದುವೆಯಾದ ಮನೆಗೆ ಬಂದಾಗ ನಾಗಾರ್ಜುನ್‌ ಕುಟುಂಬದವರು ತರಾಟೆ ತೆಗೆದುಕೊಂಡಿದ್ದಾರೆ.. ಅಲ್ಲದೆ ಕೋಲಾರದ ಮಹಿಳಾ ಪೋ’ಲಿಸ್ ಠಾ’ಣೆಯಲ್ಲಿ ನಾಗಾರ್ಜುನ್‌ ಕುಟುಂಬದವರು ಈ‌ ವಿಚಾರದ ಬಗ್ಗೆ ದೂರು ನೀಡಿದ್ದಾರೆ.. ಇನ್ನೂ ಪೋಲಿಸ್ ಠಾಣೆಗೆ ಆಗಮಿಸಿದ ಚೈತ್ರಾ ಕೂಟ್ಟುರು ಅವರು ನಾಗಾರ್ಜುನ್ ಪೋಲಿಸರಿಗೆ ಹೇಳಿಕೆ ನೀಡಿದ್ದು ಚೈತ್ರಾ ಅವರ ಜೊತೆ ಮದುವೆ ಆಗುವುದು ನನಗೆ ಇಷ್ಟ ಇಲ್ಲ ಎಂದು ನಾಗಾರ್ಜುನ್ ಹೇಳಿದ್ರೇ, ಚೈತ್ರಾ ಕೂಟ್ಟುರು ಅವರು ನನಗೆ ನಾಗಾರ್ಜುನ್ ಇಷ್ಟ ಅವರೊಂದಿಗೆ ಹೋಗುವೆ ಎಂದು ಚೈತ್ರಾ ಅವರು ಪಟ್ಟು ಹಿಡಿದಿದ್ದಾರೆ.. ಇನ್ನೂ ವಿಚಾರ ನಡೆಸಿದ ಪೊಲೀಸರು ಅವರ ನಡುವೆ ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.. ಸ್ನೇಹಿತರೆ ಚೈತ್ರಾ ಕೂಟ್ಟುರು ಅವರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..