Advertisements

ಬಿಗ್ ಬಾಸ್ ಸ್ಪರ್ಧಿ ನಟಿ ವೈಷ್ಣವಿ ಗೌಡ ಕಷ್ಟಪಟ್ಟು ದುಡಿದು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ‌ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಇಡೀ ರಾಜ್ಯದ ಮನೆ‌ ಮಾತಾಗಿರುವ ವೈಷ್ಣವಿ ಗೌಡ ಅವರು, ಈಗ ಬಿಗ್ ಬಾಸ್ ಮನೆಯನ್ನ ಸೇರಿದ್ದಾರೆ..ಇನ್ನೂ ಇವರು ಒಂದು ದಿನ ‌ತಮ್ಮ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದಾಗ ಸಹಾಯಕ‌ ನಿರ್ದೇಶಕ ಒಬ್ಬರು ಇವರನ್ನ ನೋಡಿ ತಮ್ಮ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದರು.. ‌ಜೀ ಕನ್ನಡದ ದೇವಿ ಸೀರಿಯಲ್ ನಿಂದ ಇವರ ಕಿರುತೆರೆಯಲ್ಲಿ ತಮ್ಮ ಪ್ರಾಯಣ ಆರಂಭವಾಯಿತು.. ನಂತರ ಪುನರ್ ವಿವಾಹದಲ್ಲಿ ನಟಿಸಿ‌ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡರು.. ಈ ಪಾತ್ರದ ಮೂಲಕ ಅಪಾರವಾದ ಜನ ಮೆಚ್ಚುಗೆಯನ್ನು ಪಡೆದರು..

[widget id=”custom_html-2″]

Advertisements
Advertisements

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾ ಪಡೆಯುತ್ತಿದ್ದ ಇವರು ತಮ್ಮ ನಟನೆಯಿಂದ ಪದವಿ ವಿದ್ಯಾಭ್ಯಾಸವನ್ನ ಅರ್ಧಕ್ಕೆ ನಿಲ್ಲಿಸಿದರು.. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಮೂಲಕ ಪದವಿಯನ್ನು ಪಡೆದರು.. ವೈಷ್ಣವಿ ಗೌಡ ಅವರು ಹೆಚ್ಚಾಗಿ ಭರತನಾಟ್ಯಂ ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಹೆಚ್ಚು ಪರಿಣತಿ ಹೊಂದಿರುವ ಇವರು ಕನ್ನಡದ ಗಿರಿಗಿಟ್ಲೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ವೈಷ್ಣವಿ‌ ಅವರು ಇದರ ಜೊತೆಗೆ ಭರ್ಜರಿ ಕಾಮಿಡಿ ಎನ್ನುವ ರಿಯಾಲಿಟಿ‌ ಶೋನಲ್ಲಿ ನಿರೂಪಕಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

[widget id=”custom_html-2″]

ಕುಣಿಯೋಣ ಬಾರ ಎನ್ನುವ ರಿಯಾಲಿಟಿ ಶೋನಲ್ಲಿ ಕೂಡ ವೈಷ್ಣವಿ ಅವರು ಕಾಣಿಸಿಕೊಂಡಿದ್ದಾರೆ.. ಇಲ್ಲಿ‌ ನೀವು ನೋಡುತ್ತಿರಬಹುದು ವೈಷ್ಣವಿ ಅವರು ಕಟ್ಟಿದ ಮನೆಯ ಹೇಗಿದೆ ಎಂದು ಪೋಟೋಗಳ ಮೂಲಕ ನೋಡಬಹುದು.. ಇದೀಗ ನಟ ಕಿಚ್ಚ ಸುದೀಪ್ ನಿರೂಪಣೆಯ ಭಾರತದ ಅತಿದೊಡ್ಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸೀಸನ್ ಎಂಟರಲ್ಲಿ ವೈಷ್ಣವಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.. ಸದ್ಯಕ್ಕೆ ಇವರು ಕಿರುತೆರೆಯಿಂದ ದೂರ ಇರುವ ವೈಷ್ಣವಿ ಗೌಡ ಅವರು ಮತ್ತೆ ಕಿರುತೆರೆಯಲ್ಲಿ ನಟಿಸುತ್ತಾರೋ ಅಥವಾ ಬೆಳ್ಳಿ ಪರದೆಯಲ್ಲಿ ಅದೃಷ್ಟದ‌ ಪರೀಕ್ಷೆಗೆ ಮುಂದಾಗುತ್ತಾರೋ ಎಂದು ಕಾದು ನೋಡಬೇಕು.. ಸ್ನೇಹಿತರೆ ನಟ ವೈಷ್ಣವಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..