Advertisements

ಈ ವಾರದ ಬಿಗ್ ಬಾಸ್ ಸೀಸನ್ 8ರ ನಿರೂಪಣೆಯಲ್ಲಿ ದೊಡ್ಡ ಬದಲಾವಣೆ.? ಸಂ’ಕಷ್ಟದಲ್ಲಿ ಸಿಲುಕಿದ ಕಿಚ್ಚ ಸುದೀಪ್..

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್ ಅಂತ ಹೇಳಬಹುದು.. ಇನ್ನೊಂದು ಈ ಬಿಗ್ ಬಾಸ್ ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಅವರು ಅದ್ಭುತವಾದ ನಿರೂಪಣೆ ಮಾಡುತ್ತಿದ್ದಾರೆ, ಆದರೆ ಈ ವರ್ಷದ ಬಿಗ್ ಬಾಸ್ ಸೀಸನ್8 ರಲ್ಲಿ ಮೊದಲ ಬಾರಿಗೆ ಒಂದು ಹೊಸ ತಿ’ರುವು ಕಂಡುಬಂದಿದೆ ಅದೇನು ಗೊತ್ತಾ. ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟ ಕಿಚ್ಚ ಸುದೀಪ್ ಅವರಿಗೆ ಆರೋಗ್ಯದಲ್ಲಿ ಏ’ರುಪೇ’ರು ಉಂಟಾಗಿದೆ.. ಈಗಾಗಿ ಈ ವರ್ಷದ ಬಿಗ್ ಬಾಸ್ ಸೀಸನ್8 ರಲ್ಲಿ ಬದಲಾವಣೆ ತರಲು ಬಿಗ್ ಬಾಸ್ ತಂಡದವರು ಮುಂದಾಗಿದ್ದಾರೆ.. ನಟ ಮತ್ತು ಬಿಗ್ ಬಾಸ್ ನಿರೂಪಕರಾಗಿ ಕಿಚ್ಚ ಸುದೀಪ್ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ‌ ಇದೀಗ ಸುದೀಪ್ ಅವರು ಅ’ನಾರೋಗ್ಯ ಸ’ಮಸ್ಯೆಯಿಂದ ಬಳಲುತ್ತಿದ್ದಾರೆ,

[widget id=”custom_html-2″]

Advertisements
Advertisements

ಈ ಒಂದು‌ ಕಾರಣದಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಹೊಸ ನಿರೂಪಕರು ಬರುವ ಸಾಧ್ಯತೆ ಇದೆ ಎಂದು ತಂಡದವರು ತಿಳಿಸಿದ್ದಾರೆ.. ಬಿಗ್ ಬಾಸ್ ಸೀಸನ್8ರಲ್ಲಿ ಈಗ ಏಳನೇ ವಾರಕ್ಕೆ ಕಾಲಿಟ್ಟಿದ್ದು  ಪ್ರತಿವಾರದಂತೆ ವಾರದ ಕಥೆ ಕಿಚ್ಚನ ಜೊತೆಗೆ ನಡೆಯುತ್ತದೆ. ಸೂಪರ್ ಸಂಡೇ ಕಾರ್ಯಕ್ರಮವನ್ನು ಸುದೀಪ್ ಅವರೆ ನಡೆಸಿಕೊಡುತ್ತಿದ್ದರು.. ಇದರಲ್ಲಿ ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಕೂಡ ಇರುತ್ತಿತ್ತು. ಪ್ರತಿ ಶನಿವಾರ ಎರಡು ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ಬಾರಿ ಸುದೀಪ್ ಅವರ ಬದಲಿಗೆ ಮತ್ತೊಬ್ಬ ಆ್ಯಂಕರ್ ಅನ್ನು ಕರೆಯಲು ಎಲ್ಲಾ ರೀತಿಯ ಸಿದ್ದತೆಯನ್ನು ಬಿಗ್ ಬಾಸ್ ನಡೆಸುತ್ತಿದೆ.. ಅಲ್ಲದೆ ಈ ಒಂದು ವಿಚಾರದ ಬಗ್ಗೆ ನಟ ಸುದೀಪ್ ಅವರ ಬಳಿ ಹಾಗು ಬಿಗ್ ಬಾಸ್ ನ್ನ ಅನೇಕ ವ್ಯಕ್ತಿಗಳ ಬಳಿ ಚರ್ಚೆ ಕೂಡ ಮಾಡಲಾಗಿದೆ..

[widget id=”custom_html-2″]

ಈಗಾಗಿ‌ ಬಿಗ್ ಬಾಸ್ ಸೀಸನ್8 ಏಳನೇ ವಾರದ ಎಲಿಮಿನೇಷನ್ ನಡೆಯುತ್ತದೆ ಎಂದು ಚಾನಲ್ ಮೂಲಕ ತಿಳಿಸಿದ್ದಾರೆ.. ಸುದೀಪ್ ಅವರಿಗೆ ಅ’ನಾರೋಗ್ಯ ಕಾರಣ ಮತ್ತೊಬ್ಬ ಆ್ಯಂಕರ್ ಆ ಜಾಗದಲ್ಲಿ ಬರಲಿದ್ದಾರೆ, ಇಲ್ಲವಾದರೆ ವಾರದ ಸೂಪರ್ ಸಂಡೇ ಸುದೀಪ್ ಕಾರ್ಯಕ್ರಮ ಈ ವಾರ ನಡೆಯುವುದಿಲ್ಲ ಎಂದು ತಿಳಿದು ಬಂದಿದ್ದು.. ಇನ್ನೂ ಮುಂದಿನ ವಾರ ಇಬ್ಬರನ್ನೂ ನಾಮಿನೆಟ್ ಮಾಡುವ ಸಾಧ್ಯತೆ ಇದೆ. ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಮೊದಲೇ ಎಲ್ಲಾ ಸ್ಪರ್ಧಿಗಳನ್ನ ಕೋ’ರೋನ ಪರೀಕ್ಷೆಗೆ ಒಳಪಡಿಸಿದ್ದರು ಕ್ವಾ’ರನ್ ಟೈ’ನ್ ಗೆ ಒಳಪಡಿಸುತ್ತಾರೆ.. ಅನಂತರ ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸುತ್ತಾರೆ.. ಸುದೀಪ್ ಅವರು ಕೂಡ ಪ್ರತಿ ಬಾರಿ ಕೂಡ ಕೋ’ರೋನ ಪರೀಕ್ಷೆ ಮಾಡಿಸಿಕೊಂಡು‌ ಬಿಗ್ ಬಾಸ್ ಮನೆಗೆ ಹೋಗುತ್ತಾರೆ..

ಒಟ್ಟಾರೆಯಾಗಿ ಏಳನೇ ವಾರ ಸುದೀಪ್ ಅವರ ಆ್ಯಂಕರ್ ಇರುತ್ತದೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.. ಇದೇ ಮೊದಲ ಬಾರಿಗೆ ಈ ರೀತಿ ಆಗಿರುವುದು. ಸುದೀಪ್ ಅವರ ಪತ್ನಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಅವರ ಬೆಂಬಲಿಗರು ಕೂಡ ಅವರಿಗೆ ಧೈರ್ಯ ಹೇಳಿದ್ದಾರೆ.. ಇನ್ನೂ ಸುದೀಪ್ ಅವರು ಬೇಗನೆ ಗುಣಮುಖರಾಗಿ ಸೂಪರ್ ಸಂಡೇ ಕಾರ್ಯಕ್ರಮವನ್ನು ನಡೆಸಿಕೊಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.. ಸುದೀಪ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..