ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಕಿಚ್ಚ ಸುದೀಪ್ ನಿರೂಪಣೆ ಮಾಡುವ ಬಿಗ್ ಬಾಸ್ ಅಂತ ಹೇಳಬಹುದು.. ಆದರೆ ಈ ಬಿಗ್ ಬಾಸ್ ಸೀಸನ್8 ಆರಂಭವಾಗಿದ್ದು, ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಸಿಗುವಂತಹ ಸಂಭಾವನೆ ಎಷ್ಟು ಗೊತ್ತಾ.? ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ನಟಿ ದಿವ್ಯ ಉರುಡುಗ ಇವರ ಸಂಭಾವನೆ ಒಂದು ವಾರಕ್ಕೆ 40 ಸಾವಿರ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಭರ್ಗಿ ಅವರ ಸಂಭಾವನೆ 50 ಸಾವಿರ ನಟಿ ವೈಷ್ಣವಿ ಗೌಡ ಅವರ ಸಂಭಾವನೆ ವಾರಕ್ಕೆ 90 ಸಾವಿ ಶಾಮಂತ್ ಅಲಿಯಾಸ್ ಬ್ರೋ ಗೌಡ ಅವರ ಸಂಭಾವನೆ 30 ಸಾವಿರ ಯೂಟ್ಯೂಬ್ ರಘು ಗೌಡ ಅವರ ಸಂಭಾವನೆ ವಾರಕ್ಕೆ 30 ಸಾವಿರ
[widget id=”custom_html-2″]

ಬೈಕರ್ ಅರವಿಂದ್ ಅವರ ಸಂಭಾವನೆ ವಾರಕ್ಕೆ 30 ಸಾವಿರ ನಟಿ ದಿವ್ಯ ಸುರೇಶ್ ಅವರ ಸಂಭಾವನೆ ವಾರಕ್ಕೆ 50 ಸಾವಿರ ನಟಿ ಶುಭಾ ಪೂಂಜಾ ಅವರ ಸಂಭಾವನೆ ವಾರಕ್ಕೆ 80 ಸಾವಿರ ನಟಿ ನಿಧಿ ಸುಬ್ಬಯ್ಯ ಅವರ ಸಂಭಾವನೆ ವಾರಕ್ಕೆ 75 ಸಾವಿರ ಗಾಯಕ ವಿಶ್ವ ಅವರ ಸಂಭಾವನೆ ವಾರಕ್ಕೆ 30 ಸಾವಿರ ಕಾಮಿಡಿ ನಟ ಲ್ಯಾಂಗ್ ಮಂಜು ಅವರ ಸಂಭಾವನೆ ವಾರಕ್ಕೆ 70 ಸಾವಿರ ನಟ ರಾಜೀವ್ ಅನು ಅವರ ಸಂಭಾವನೆ ವಾರಕ್ಕೆ 50 ಸಾವಿರ ಪತ್ರಕರ್ತ ಚಂದ್ರಚೂಡ ಅವರು ವಾರಕ್ಕೆ 45 ಸಾವಿರದಷ್ಟು ಹಣವನ್ನು ಬಿಗ್ ಬಾಸ್ ಕಡೆಯಿಂದ ಪಡೆಯುತ್ತಾರೆ.. ಸ್ನೇಹಿತರೆ ಈ ಎಲ್ಲಾ ಸ್ಪರ್ಧಿಗಳಲ್ಲಿ ನಿಮಗೆ ತುಂಬಾ ಇಷ್ಟವಾದ ಸ್ಪರ್ಧಿ ಯಾರು ನಿಮ್ಮ ಅನಿಸಿಕೆ ತಿಳಿಸಿ..