Advertisements

ಶುರುವಾಯಿತು ಈ ವರ್ಷದ ಬಿಗ್‌ ಬಾಸ್‌ ಸೀಸನ್ 8 ಸ್ಪರ್ಧಿಗಳು ಯಾರ್ಯಾರು ಗೊತ್ತಾ.? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ಇಂದು ಸಂಜೆ 6:00 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು, ಈ ವರ್ಷ ನಡೆಯು ಬಿಗ್ ಬಾಸ್ ಸೀಸನ್8 ರಲ್ಲಿ ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ.. ಇನ್ನು ‌ಈ ವರ್ಷದ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರು ಎಂಬುದನ್ನು ಇಲ್ಲಿ ಪೂರ್ತಿಯಾಗಿ ನೋಡೋಣ ಬನ್ನಿ,‌ ಇನ್ನು ಬಿಗ್ ಬಾಸ್ ಸೀಸನ್ ಮೊದಲ ಸ್ಪರ್ಧಿಯಾಗಿ ಕನ್ನಡ ಚಿತ್ರರಂಗದ ನಟ ಸುನಿಲ್ ರಾವ್ ಇವರು ಚಿತ್ರರಂಗದಲ್ಲಿ ಎಕ್ಸ್ ಕ್ಯೂಸ್ ಮಿ, ಚೆಲ್ಲಾಟ, ಸಿನಿಮಾಗಳಲ್ಲಿ ನಟಿಸಿದ್ದಾರೆ, ಎರಡನೇ ಸ್ಪರ್ಧಿಯಾಗಿ‌ ನಿಧಿಸುಬ್ಬಯ್ಯ ಇವರು ಪಂಚರಂಗಿ ಸಿನಿಮಾ ಮೂಲಕ ಹೆಸರುಗಳಿಸಿದ್ದಾರೆ..

[widget id=”custom_html-2″]

Advertisements
Advertisements

ಮೂರನೇಯ ಸ್ಪರ್ಧಿಯಾಗಿ ಹಿರಿಯ ನಟ ಶಂಕರ್ ಅಶ್ವಥ್‌ ಅವರು, ನಾಲ್ಕನೇ ಸ್ಪರ್ಧಿ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಗೀತಾಭಾರತಿ ಈ ವರ್ಷ ಬಿಗ್ ಬಾಸ್ ಗೆ ಬರುವುದು ಮೊದಲೇ ಖಾತರಿಯಾಗಿತ್ತು.. ಐದನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಧಾರಾವಾಹಿಯ ನಟಿ ವೈಷ್ಣವಿ, ಆರನೇ ಸ್ಪರ್ಧಿಯಾಗಿ ಅನೇಕ ಕಾಮಿಡಿ ಪಾತ್ರಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಂಜು ಪಾವಗಡ ಇವರು ಬರುವುದು ಗ್ಯಾರೆಂಟಿ ಎನ್ನಲಾಗಿದೆ, ಏಳನೇ ಸ್ಪರ್ಧಿಯಾಗಿ ಪಟ್ಟಗೌರಿ‌ ಧಾರಾವಾಹಿಯ ನಟಿ‌ ಚಂದ್ರಲೇಖ ಮೋಹನ್ ರವರು ಬರುವ ಸಾಧ್ಯತೆ ಇದೆ, ಎಂಟನೇ ಸ್ಪರ್ಧಿಯಾಗಿ ಕನ್ನಡ ಚಿತ್ರರಂಗದ ನಟಿ ಶುಭಪುಂಜ ಇವರು ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾ’ದಾರ್ಪಣೆ ಮಾಡಿದರು,

[widget id=”custom_html-2″]

ಒಂಬತ್ತನೇ ಸ್ಪರ್ಧಿಯಾಗಿ ನಟ ಕಿಚ್ಚ ಸುದೀಪ್ ಅವರ ಅಪ್ತ ಸ್ನೇಹಿತರಾದ ಸಿಸಿಎಲ್ ರಾಜು ಅವರು, ಹತ್ತನೇಯ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಕೂಡ ಬರಲಿದ್ದಾರೆ, ಹನ್ನೊಂದನೇ ಸ್ಪೂರ್ತಿಯಾಗಿ ಬೈಕ್ ರೇಸಿಂಗ್ ಅರವಿಂದ್‌ ಅವರು, ಇನ್ನು ಹನ್ನೆರಡನೇ ಸ್ಪರ್ಧಿಯಾಗಿ ಅರ್ಜುನ್ ಸರ್ಜಾ ಹಾಗು ಧ್ರುವ ಸರ್ಜಾ ಅಪ್ತರಾದ ಪ್ರಶಾಂತ್ ಸಂಬರ್ಗಿ ಅವರು ಕೂಡ ಬರಲಿದ್ದಾರೆ.. ಇವರು ಈ ವರ್ಷದ ನಡೆಯುವ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳಾಗಿದ್ದಾರೆ..‌‌ ಸ್ನೇಹಿತರೆ ಬಿಗ್ ಬಾಸ್ ಸೀಸನ್ 8ರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

Leave a Reply

Your email address will not be published. Required fields are marked *