Advertisements

ಕೊನೆಗೂ ಬಿಗ್ ಬಾಸ್ ಸೀಸನ್ 8 ವಿನ್ನರ್ ಯಾರೆಂದು ಘೋಷಣೆ ಮಾಡಿದ ಕಿಚ್ಚ ಸುದೀಪ್ ! ವಿನ್ನರ್ ಯಾರು ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Entertainment

ಸಮಸ್ತೆ ಸ್ನೇಹಿತರೆ, ಸದ್ಯ ಕನ್ನಡ ಕಿರುತೆರೆ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಈಗ ಅರ್ಧಕ್ಕೆ ನಿಲ್ಲುವಂತೆ ಕಾಣುತ್ತಿದೆ. ‌ ಹೌದು ಕಳೆದ ವರ್ಷ ಪ್ರಾರಂಭವಾಗ ಬೇಕಾಗಿದ್ದ ಬಿಗ್ ಬಾಸ್ ಈ ವರ್ಷ ಪೆಬ್ರವರಿ 28‌ ರಂದು‌ ಆರಂಭವಾಯಿತು.. ಆದರೆ ಬಿಗ್ ಬಾಸ್ ಕೊ’ರೋನ ಮಹಾಮಾರಿಯಿಂದ ರದ್ದಾಗಿದೆ.. ಇನ್ನೂ ಐ.ಪಿ.ಎಲ್ ಪಂದ್ಯ‌‌ ರದ್ದಾದ ನೋವಿನಲ್ಲಿ ಇದ್ದವರಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದ್ದು ಈಗ ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತಗೊಂಡಿದ್ದೆ.. ಈ ಬಗ್ಗೆ ಶೋ ನಡೆಸಿ ಕೊಡುತ್ತಿದ್ದ ಕಲಸ್ಸ್ ಕನ್ನಡ ಮಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಕಲ್ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ..

[widget id=”custom_html-2″]

Advertisements
Advertisements

ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಇಂದಿಗೆ 73 ದಿನಗಳು ಕಳೆದಿದ್ದು ಇನ್ನೇನು ಕೆಲವೇ ಕೆಲವು ದಿನಗಳು ಇರುವಾಗ ಈ ರೀತಿ ನಡದಿರೋದು ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಬಾರಿ ನೋವು ಉಂಟು ಮಾಡಿದೆ.. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಈಗಾಗಲೇ ಎರಡುವರೆ ತಿಂಗಳು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದು ಈಗ ಈ ಶೋ ಅರ್ಧಕ್ಕೆ ನಿಂತಿರುವುದರಿಂದ ಈಗ ಇದರಲ್ಲಿ ವಿನರ್ ಯಾರೆಂದು ಹೇಳಲಾಗಿದೆ.. ಇಲ್ಲಿಯವರೆಗೂ ಆಗಿರುವ ಟಾಸ್ಕ್ ಗಳ ಆಧಾರದ ಮೇಲೆ ಮತ್ತು ವೀಕ್ಷಕರು ನೀಡಿದ ಓಟುಗಳ ಆಧಾರದ ಮೇಲೆ ವಿನ್ನರ್ ರನ್ನರ್ ಮತ್ತು ಮೂರನೇ ಸ್ಥಾನವನ್ನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ..

[widget id=”custom_html-2″]

ಇನ್ನೂ ಇನ್ನೊಂದು ವಿಶೇಷ ಏನೆಂದರೆ ಕೊನೆಯ ದಿನ ಆಗಿರುವ ಇಂದು ಕಿಚ್ಚ ಸುದೀಪ್ ಅವರು ಕೂಡ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದರೆ ಸುದೀಪ್ ಅವರು ಬಿಗ್ ಬಾಸ್ ಮನೆಯಾಗಿಲ್ಲಿ ಅಥವಾ ವೇದಿಕೆ ಮೇಲೆ ಆಗಲಿ ಬರುವುದಿಲ್ಲ ಬದಲಿಗೆ ತಮ್ಮ ಮನೆಯಲ್ಲಿ ಕುಳಿತು ವರ್ಚುವಲ್ ಆಗಿ ವಿನ್ನರ್ ಮತ್ತು ರನ್ನರ್ ಅನ್ನ ಘೋಷಣೆ ಮಾಡಲಿದ್ದಾರೆ ಹಾಗು ವಿನರ್ ಗೆ ಕೊಡಬೇಕಾಗಿದ್ದ ಕ್ಯಾಶ್ ಪ್ರೈಸ್ ಅನ್ನ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.. ಇಡೀ ಸೀಸನ್ ಟಾಸ್ಕ್ ಮತ್ತು ಓಟಿಂಗ್ ಆಧಾರದ ಮೇಲೆ ಅರವಿಂದ ಅವರು ವಿನ್ನರ್ ಆಗಿ ಮಂಜು ಪಾವಗಡ ಅವರು ರನ್ನರ್ ಆಗಿ ಹೋರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.. ನಿಮ್ಮ ಪ್ರಕಾರ ಬಿಗ್ ಬಾಸ್ ಸೀಸನ್ 8 ವಿನ್ನರ್ ಯಾರು ಆಗಬೇಕಾಗಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ..