Advertisements

ಬಿಗ್ ಬಾಸ್ ನಿಂದ ಹೊರಗೆ ಬಂದ ಬಳಿಕ ಕಣ್ಣೀರಿಟ್ಟ ಮಂಜು ಪಾವಗಡ! ಯಾರಿಗೂ ತಿಳಿಯದ ಹಾಗೆ ಮಂಜು ಅವರ ಸಹಾಯಕ್ಕೆ ನಿಂತ ಕಿಚ್ಚ ಸುದೀಪ್..

Entertainment

ನಮಸ್ತೆ ಸ್ನೇಹಿತರೆ, ಮಂಜು ಪಾವಗಡ ಅವರು ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿ ಹಾಸ್ಯ ನಟನಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋ ಕಾರ್ಯಕ್ರಮದ ಮೂಲಕ ಜಗತ್ ಪ್ರಸಿದ್ಧಿಯಾಗಿದ್ದಾರೆ.. ಇನ್ನೂ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು.. ಆದರೆ ಕನ್ನಡ ಕಿರುತೆರೆ ವಾಹಿನಿಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕನ್ನಡ ಸೀಸನ್8 ಈಗ ಅರ್ಧಕ್ಕೆ ನಿಂತು ಹೋಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ.. ಆದರೆ ಈ ಕಾರ್ಯಕ್ರಮದ ಮೇಲೆ ತುಂಬಾನೇ ಭರವಸೆ ಇಟ್ಟುಕೊಂಡು ಬಂದಿದ್ದ ಹಾಸ್ಯ ನಟ ಮಂಜು ಪಾವಗಡ ಅವರ ಕನಸು ನುಚ್ಚುನೂರಾಗಿದೆ.. ಆಗದ್ರೆ ಮಂಜು ಪಾವಗಡ ಅವರು ಬಿಗ್ ಬಾಸ್ ಶೋ ನಲ್ಲಿ ಕಂಡ ಕನಸು ಏನಿತ್ತು ಮತ್ತು ನೋ’ವಿನಿಂದ ಕ’ಣ್ಣೀರು ಹಾಕುತ್ತಿದ್ದ ಮಂಜು ಅವರಿಗೆ

[widget id=”custom_html-2″]

Advertisements
Advertisements

ನಟ ಕಿಚ್ಚ ಸುದೀಪ್ ಅವರು ಮಾಡುತ್ತಿರುವ ಸಹಾಯವೇನು ಎಂಬುದನ್ನು ನೋಡೋಣ ಬನ್ನಿ.. ಹೌದು ಮಂಜು ಪಾವಗಡ ಅವರು ಬಿಗ್ ಬಾಸ್ ಟ್ರೋಫಿಯನ್ನು ಗೆದ್ದು ವಿಜೇತರಿಗೆ ಸಿಗುತ್ತಿದ್ದ 50 ಲಕ್ಷ ಹಣದಲ್ಲಿ ತನ್ನ ಜೀವನ ರೂಪಿಸಿಕೊಳ್ಳುವ ಕನಸನ್ನ ಕಟ್ಟಿಕೊಡಿದ್ದರು.. ಆದರೆ ಈಗ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತು ಹೋಗುತ್ತಿರುವ ವಿಚಾರ ತಿಳಿದ ಕೂಡಲೆ ಮಂಜುಗೆ ಆಕಾಶವೇ ತಲೆಮೇಲೆ ಬಿದ್ದಂತೆ ಆಗಿದೆ, ಯಾಕೆಂದರೆ ಈ ಸ್ಥಾನಕ್ಕೆ ಬರಲು ತುಂಬಾನೇ ಕಷ್ಟ ಪಟ್ಟಿದೆ ಇಷ್ಟೊಂದು ದೊಡ್ಡ ವೇದಿಕೆಯಲ್ಲಿ ಕೂಡ ಈ ರೀತಿ ಆಗಿದೆ ಎಂದರೆ ನಿಜಕ್ಕೂ ನನ್ನಂತ ದೂರದೃಷ್ಟವಂತ ಯಾರು ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.. ಇದೀಗ ಮಂಜು ಅವರ ನೋ’ವನ್ನು ಗಮನಿಸಿದ ಕಿಚ್ಚ ಸುದೀಪ್ ಅವರು ಮಂಜು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ..

[widget id=”custom_html-2″]

ಹೌದು ಸ್ನೇಹಿತರೆ ನಟ ಸುದೀಪ್ ಅವರು ಮಂಜು ಪಾವಗಡ ಅವರಿಗೆ ಕರೆ ಮಾಡಿ ಮಾತಾನಾಡಿಸಿ ಸಮಾಧಾನದ ಮಾತುಗಳನ್ನ ಹಾಡಿದ್ದಾರೆ.. ಅಷ್ಟೇ ಅಲ್ಲದೆ ಬಿಗ್ ಬಾಸ್ ಶೋ ಮತ್ತೆ ಆರಂಭವಾಗಬಹುದು ಎಂದು ಮಂಜು ಪಾವಗಡ ಅವರಿಗೆ ಸುದೀಪ್ ಅವರು ಭರವಸೆ ಮಾತನ್ನು ಹೇಳಿದ್ದಾರೆ.. ಇದರ ಜೊತೆಗೆ ಸುದೀಪ್ ಅವರ ಮುಂದಿನ ಸಿನಿಮಾದಲ್ಲಿ ಮಂಜು ಅವರಿಗೆ ಒಳ್ಳೆಯ ಪಾತ್ರವನ್ನು ನೀಡುವುದಾಗಿ ಎಂದು ಹೇಳಿದ್ದಾರೆ ಎನ್ನುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈ’ರಸ್ ಹೋಗುತ್ತಿದ್ದೆ.. ಸ್ನೇಹಿತರೆ ಹಾಸ್ಯ ನಟ ಮಂಜು ಅವರ ನಟನೆ ಹಾಗು ಬಿಗ್ ಬಾಸ್ ಮನೆಯಲ್ಲಿ ಇವರ ಆಟದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ..