Advertisements

ಅದ್ದೂರಿಯಾಗಿ ನಡೆಯಿತು ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ರವರ ಸೀಮಂತ ಶಾಸ್ತ್ರ.!

News

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡದಲ್ಲಿ ರಿಯಾಲಿಟಿ ಶೋಗಳು ಸುಪರ್ ಹಿಟ್ಟಾಗಿದ್ದು, ಅವುಗಳಲ್ಲಿ ಕನ್ನಡದ ಬಿಗ್ ಬಾಸ್ ಕೂಡ ಒಂದು, ಈ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅನೇಕ ನಟ ನಟಿಯರು ಹಾಗು ಈ ಬಿಗ್ ಬಾಸ್ ಸೀಸನ್ 6 ರಲ್ಲಿ ಸಾಮಾನ್ಯರು ಕೂಡ ಭಾಗವಹಿಸಲು ಅನುಮತಿ ನೀಡಲಾಯಿತು.. ಈ ಸೀಸನ್ ನಲ್ಲಿ ಅಕ್ಷತಾ ಪಾಂಡವಪುರ ಎಂಬುವವರು ಭಾಗಿಯಾಗಿದ್ದು , ಕೊನೆಯ ತನಕವೂ ಬಿಗ್‌ ಬಾಸ್‌ ಸೀಸನ್ 6 ರಲ್ಲಿ ಪೂರ್ತಿಯಾಗಿ ಭಾಗವಹಿಸಿದ್ದರು..

Advertisements
Advertisements

ನಂತರ ಈ ಶೋನಿಂದ ಹೋರ ಬಂದು ಬಿಗ್ ಬಾಸ್ ಅಕ್ಷಾತ ಎಂದೆ ಹೆಸರು ಪಡೆದರು, ಅಕ್ಷತಾರವರು ತಾಯಿಯಾಗುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿ ತಾವು ಬೆಳೆದು ಬಂದ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ, ಹಾಗೆಯೇ ಇವರಿಗೆ ಸಾಕಷ್ಟು ಜನರ ಬೆಂಬಲ ಒದಗಿ ಬಂದಿತು, ಸದ್ಯ ಇವರು ತಾಯಿಯಾಗಿರುವ ಇವರು ಪೋಸ್ಟ್ ಶೂಟ್ ಕೂಡ ಮಾಡಿಸಿ ಕೊಂಡಿದ್ದರು, ಅಕ್ಷತಾರವರು 8 ತಿಂಗಳ ಗರ್ಭಿಣಿ ಯಾಗಿರುವಾಗ ಕಪ್ಪು ಸೀರೆಯನ್ನು ಹುಟ್ಟು ಪೋಸ್ಟ್ ಶೂಟ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ “ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಎಂದರೆ ಈ ಗಳಿಗೆ, ಇನ್ನು 2021 ಜನವರಿಯಲ್ಲಿ ಮತ್ತೊಂದು ವಿಸ್ಮಯಕಾರಿ ನೀರಿಕ್ಷೆ ಇದೆ ಎಂದು ಬರೆದು ಶೇರ್ ಮಾಡಿದ್ದಾರೆ..

ಗರ್ಭಿಣಿಯಾದ ಅಕ್ಷತಾರವರಿಗೆ ಇತ್ತೀಚಿನ ದಿನಗಳಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದ್ದು ಈ ಸೀಮಂತ ಶಾಸ್ತ್ರದಲ್ಲಿ ಕನ್ನಡ ಹಲವು ಕಲಾವಿದರು ಬಿಗ್ ಬಾಸ್ ನ ಅನೇಕ ಸ್ನೇಹಿತರು ಕೂಡ ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದರು, ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿ ನವೀನ್ ಸಜ್ಜು ರವರು ಅಕ್ಷತಾರವರ ಜೊತೆ ಪೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…