Advertisements

ಬಿಗ್ ಬಾಸ್ ನಿಂದ ಹೊರ ಬಂದ ವಿಶ್ವನಾಥ್ ಗೆ ಕಿಚ್ಚ ಸುದೀಪ್ ಅವರು ಯಾರಿಗೂ ತಿಳಿಯಾದಾಗೆ ಮಾಡಿದ ಸಹಾಯವೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ನಮಗೆಲ್ಲಾ ಗೊತ್ತಿರುವ ಹಾಗೆ ಅನಾರೋಗ್ಯದ ಕಾರಣ ಈ ಬಾರಿ ನಟ ಕಿಚ್ಚ ಸುದೀಪ್ ಅವರು ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸಾಧ್ಯವಾಗಲಿಲ್ಲ.. ಇದು ಅವರ ಅಭಿಮಾನಿಗಳಗೂ ‌ಕೂಡ ತುಂಬಾನೇ ನಿರಾಶೆ ಮೂಡಿಸಿದ್ದೆ. ಆದರೆ ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ತಾವು ಎಲಿಮಿನೇಷನ್ ಆದಾಗ‌ ಕಿಚ್ಚ ಸುದೀಪ್ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳಲು ತುದಿಗಾಲಿನಲ್ಲಿ ನಿಂತು‌ ಕಾಯುತ್ತಿದ್ದರು.. ಆದರೆ ಮೊದಲ ಬಾರಿಗೆ‌ ನಟ‌ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನ ನಿರೂಪಣೆ ಮಾಡದೆ ಇರುವ ಕಾರಣದಿಂದ ವಿಶ್ವನಾಥ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದಾಗ ಅವರನ್ನು ವೇದಿಕೆ ಮೇಲೆ ಸ್ವಾಗತಿಸಲು ಕಿಚ್ಚ ಸುದೀಪ್ ಅವರು ಇರಲಿಲ್ಲ..

[widget id=”custom_html-2″]

Advertisements
Advertisements

ಇನ್ನೂ ಬಿಗ್ ಬಾಸ್ ಮನೆಯಿಂದ ಹೋರ ಬಂದ ವಿಶ್ವನಾಥ್ ಗೆ ಸುದೀಪ್ ಅವರು ಯಾರಿಗೂ ತಿಳಿಯಾದ ಹಾಗೆ ಸಹಾಯ ಮಾಡಿದ್ದಾರೆ. ಅದು ಏನೆಂದು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಒಂದು ರೀತಿಯ‌ ಕನಸಾಗಿರುವ ಬೀಳ್ಕೊಡುಗೆ ಸಮಾರಂಭದ ಜವಬ್ದಾರಿಯನ್ನ ಹೊತ್ತುಕೊಂಡಿರುವ ಕಿಚ್ಚ ಸುದೀಪ್ ಅವರು ತಮ್ಮ ಜವಬ್ದಾರಿಯನ್ನ ಮರೆಯದೆ ವಿಶ್ವನಾಥ್ ಅವರು ಬಿಗ್ ಬಾಸ್ ಮನೆಯಿಂದ ಹೋರ ಬಂದ‌ ತಕ್ಷಣವೇ ನೇರವಾಗಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಸಿಹಿ‌ ಸುದ್ದಿ ನೀಡಿದ್ದಾರೆ..  ಹೌದು ಸ್ನೇಹಿತರೆ ಇದೀಗ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಎಲಿಮಿನೇಷನ್ ಪ್ರಕ್ರಿಯೆಯಿಂದ ಹೋರ ಬಂದಿರುವ ವಿಶ್ವನಾಥ್ ಅವರಿಗೆ

[widget id=”custom_html-2″]

ಕರೆ ಮಾಡಿದ ಸುದೀಪ್ ಅವರು ನಿಮಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ಸಿಗಲ್ಲಿ ಅಂತ ನಾನು  ಹಾರೈಸುತ್ತೇನೆ.. ಬಿಗ್ ಬಾಸ್ ವೇದಿಕೆ ಹಂಚಿಕೊಳ್ಳಲು ಸಾಧ್ಯಾವಾಗಲಿಲ್ಲ ಆದರೆ ಖಂಡಿತ ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಬೇಟಿ‌‌ ಆಗುತ್ತಾನೆ ‌ಹಾಗು ನನ್ನ‌ ಮುಂದಿನ ಸಿನಿಮಾಗಳಲ್ಲಿ ಸಾಧ್ಯವಾದಷ್ಟು‌ ನಿಮಗೆ ಹಾಡುವ ಅವಕಾಶವನ್ನು ನೀಡುವ ಪ್ರಯತ್ನ ಮಾಡುತ್ತೇನೆ ನಿಮ್ಮ ನಿಜವಾದ ಕಲೆ ವ್ಯರ್ಥವಾಗಬಾರದು ಎಂದು ವಿಶ್ವನಾಥ್ ಅವರಿಗೆ ಭರವಸೆ ಮಾತುಗಳನ್ನ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..