Advertisements

8ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸ್ಪರ್ಧಿ ಇವರೇ ನೋಡಿ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಎಂಟರಲ್ಲಿ 8ನೇ ವಾರದ ಎಲಿಮಿನೇಷನ್ ಗೆ ಈ ಬಾರಿ ಘ’ಟಾನುಘಟಿ ಸ್ಪರ್ಧಿಗಳೆ ಆಯ್ಕೆ ಯಾಗಿದ್ದಾರೆ ಎಂದು ಹೇಳಬಹುದು.. ಹೌದು ಸ್ನೇಹಿತರೆ ಈ ವಾರ ಎಲಿಮಿನೇಷನ್ ಆಗಿರುವುದು ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಪೈನಲ್ ಸ್ಪರ್ಧಿಗಳು ಆಗಿದ್ದಾರೆ ಅಂತ ಹೇಳಿದ್ರೆ ತಪ್ಪಾಗಲಾರದು.‌ ಆಗಿದ್ದಾರೆ ಈ ವಾರ ನಾಮಿನೆಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರೆಂದು ನೋಡೋಣ ಬನ್ನಿ .. ಹೌದು ಸ್ನೇಹಿತರೆ ಈ ವಾರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು ಅದರಲ್ಲಿ ಈ ಮೂರು ಜನ ಸ್ಪರ್ಧಿಗಳಲ್ಲಿ ನಾಮಿನೆಟ್ ಆಗಿದ್ದಾರೆ ಅದರಲ್ಲಿ ರಘು, ದಿವ್ಯ ಸುರೇಶ್, ಪ್ರಶಾಂತ್ ಸಂಭರ್ಗಿ,

[widget id=”custom_html-2″]

Advertisements
Advertisements

ಈ ಮೂರು ಜನ‌ ಸ್ಪರ್ಧಿಗಳಲ್ಲಿ ಈ ವಾರ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಯಾಗಿದೆ.. ಇನ್ನೂ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರ ಪಟ್ಟಿಯಲ್ಲಿ ಎಲ್ಲಾ ಘ’ಟಾನುಘಟಿ ಸ್ಪರ್ಧಿಗಳೆ ಇರುವುದರಿಂದ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಕಷ್ಟವಾಗಬಹುದು.. ಅಲ್ಲದೆ ನಟ ಕಿಚ್ಚ ಸುದೀಪ್ ಅವರು ಕೂಡ ಈ ವಾರಾಂತ್ಯಕ್ಕೆ ಬರುವುದು ಅ’ನುಮಾನ ಎಂದು ಹೇಳಲಾಗುತ್ತಿದೆ ಯಾಕೆಂದರೆ ಸುದೀಪ್ ಅವರು ಆರೋಗ್ಯದಲ್ಲಿ ಇನ್ನೂ ಕೂಡ ಚೇತರಿಸಿಕೊಂಡಿಲ್ಲ..

[widget id=”custom_html-2″]

ಈಗಾಗಿ ಹೆಚ್ಚು ಕಿರಿಕಿರಿ ಆಗಿರುವ ಸ್ಪರ್ಧಿ ಪ್ರಶಾಂತ್ ಸಂಭರ್ಗಿ ಮೊದಲಿನಿಂದಲೂ ಕೂಡ ಮಂಜು ಅವರ ಬಾಲ ಅಂತ ಹೇಳುತ್ತಿರೋ ದಿವ್ಯ ಸುರೇಶ್ ಹಾಗು ಸೈಲೆಂಟ್ ಹಾಕಿ ಆಟವಾಡುತ್ತೀರೋ ವೈ’ನ್ ಸ್ಟೋರ್ ರಘು ಈ ಮೂರು ಜನ ಸ್ಪರ್ಧಿಗಳಲ್ಲಿ‌ ಒಬ್ಬರು ಈ ವಾರ ತಮ್ಮ ಬಿಗ್ ಬಿಸ್ ಜರ್ನಿಯನ್ನು ಮುಗಿಸಿ ಮನೆಯಿಂದ‌ ಹೊರಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.. ಸ್ನೇಹಿತರೆ ನಿಮ್ಮ ಪ್ರಾಕಾರ ಈ ಮೂರು ಜನ ಸ್ಪರ್ಧಿಗಳಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಅಥವಾ ಬೇರೆ ಯಾವ ಸ್ಪರ್ಧಿ ನಾಮಿನೆಟ್ ಆಗಬೇಕು ಎಂದು ನಿಮ್ಮ ಅನಿಸಿಕೆ ತಿಳಿಸಿ..