Advertisements

ಬಿಗ್ ಬಾಸ್ ಮನೆಯ ಅಂತಿಮ ದಿನದಲ್ಲಿ ಏನೆಲ್ಲಾ ನಡೆಯಿತು? ಕಣ್ಣೀರಿಟ್ಟ ಸ್ಪರ್ಧಿಗಳು ಅಲ್ಲಿ ಏನಾಯಿತು ಗೊತ್ತಾ..

Entertainment

ನಮಸ್ತೆ ಸ್ನೇಹಿತರೆ, ಮನರಂಜನೆಗೆ ಎಂದು ಇದ್ದ ಒಂದೇ ಒಂದು ಕಾರ್ಯಕ್ರಮ ಅದು ಕೂಡ ಇಂದು ಅರ್ಧಕ್ಕೆ ರದ್ದಾಗಿದೆ.‌. ಹೌದು ಕನ್ನಡ ಕಿರುತೆರೆಯ‌ ಜನಪ್ರಿಯ ರಿಯಾಲಿಟಿ ಶೋ‌ ಬಿಗ್ ಬಾಸ್ ಸೀಸನ್ 8‌ ಚೀನಾದ ಮಹಾಮಾರಿ ಕೋ’ರೋನ ಸೊಂ’ಕು ಬಿಸಿ‌‌ ತಟ್ಟಿದ್ದು ಟೆಲಿವಿಷನ್ ಅಸೋಸಿಯೇಷನ್ ಅವರು ಹೇಳಿದಂತೆ ಕಲಸ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಅಧಿಕೃತವಾಗಿ ಈ ಬಾರಿ ಸೀಸನ್ 8ರ‌ ಅರ್ಧಕ್ಕೆ ನಿಲ್ಲಿಸುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಳ ನೋವಿನಿಂದ ಹಚ್ಚಿಕೊಂಡಿದ್ದರು ಆಗಾದರೆ ಇಂದಿನ ಕೊನೆಯ ಬಿಗ್ ಬಾಸ್ ಸಂಚಿಕೆ ಹೇಗಿರುತ್ತದೆ,

[widget id=”custom_html-2″]

Advertisements
Advertisements

ಮತ್ತು ಸ್ಪರ್ಧಿಗಳು ಬಿಗ್ ಬಾಸ್ ಮುಗಿಯುತ್ತಿದ್ದೆ ಎಂದಿದ ತಕ್ಷಣವೇ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಇಂದಿನ ಸಂಚಿಕೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಇಂದು ಮನೆಯಲ್ಲಿ ಕೊನೆಯ ದಿನವಾಗಿದೆ ಕರ್ನಾಟಕದಲ್ಲಿ ಏನಾಗುತ್ತದೆ ಎನ್ನುವ ಅರಿವೇ ಇಲ್ಲದೆ ಸ್ವಚ್ಛಂದವಾಗಿ ಮನೆಯಲ್ಲೇ ಆಟವಾಡಿಕೊಂಡು ಇದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ.. ಕೋ’ರೋನ ಲಾಕ್ ಡೌನ್ ಇರುವ ಕಾರಣದಿಂದಾಗಿ ನಿಮ್ಮೆಲ್ಲರ ಜರ್ನಿಯನ್ನ ಇಲ್ಲಿಗೆ ಮುಗಿಸಲಾಗುತ್ತಿದೆ ಎಂದ ತಕ್ಷಣವೇ ಎಲ್ಲಾ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ

[widget id=”custom_html-2″]

ಆಗ ಚಕ್ರವರ್ತಿ ಅವರು ಸಿಸ್ಟಮ್ ಅಲ್ಲಿ ದೊಡ್ಡ ತೊಂದರೆ ಆಗಿದೆ ಎಂದು ಹೇಳುತ್ತಾ ಅರ್ಥಮಾಡಿಕೊಳ್ಳಿ‌‌ ಎಂದು ಎಲ್ಲರಿಗೂ ಸಮಾಧಾನ ಮಾಡಿದ್ದಾರೆ.. ಇತ್ತ ಸಾವಿರಾರು ಕನಸು ಹೊತ್ತು ಬಂದಿದ್ದ ಸ್ಪರ್ಧಿಗಳು ಬಿಗ್ ಬಾಸ್ ಜರ್ನಿಯನ್ನ‌ ತಮ್ಮಗೆ ತಿಳಿಯದಂತೆ ತಕ್ಷಣವೇ‌ ಮುಗಿಯುವುದು ಅಂದರೆ ನಿಜಕ್ಕೂ ಅದರಲ್ಲೂ ಅರ್ಧಕ್ಕೆ ಮುಗಿಯುವುದು ಅಂತ ಅಂದ್ರೆ ನಿಜಕ್ಕೂ ಶಾಕ್ ಆಗಿದ್ದು ಕಣ್ಣೀರು ಹಾಕಿದ್ದಾರೆ.. ಇನ್ನು ನಿಮ್ಮ ಪ್ರಕಾರ ಬಿಗ್ ಬಾಸ್ ಅನ್ನ ಅರ್ಧಕ್ಕೆ ಮುಗಿಸುತ್ತಿರುವುದು ಎಷ್ಟು ಸರಿ ಎಂದು ನಿಮ್ಮ ಅನಿಸಿಕೆಯನ್ನ ತಿಳಿಸಿ..