Advertisements

ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಅವರ ಹೆಂಡತಿ ಹಾಗು ಮಕ್ಕಳು ಹೇಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ..

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಶುರುವಾಗಿದೆ‌ ಅದರಲ್ಲಿ ಚಕ್ರವರ್ತಿ ಅವರು ಮತ್ತೆ ಸುದ್ದಿ ಮಾಡುತ್ತಿದ್ದಾರೆ.. ಚಕ್ರವರ್ತಿ ಅವರು 1978 ರಲ್ಲಿ ‌ಜನಿಸಿದರು ಈಗ‌ ಇವರಿಗೆ 48‌ ವರ್ಷ ವಯಸ್ಸಾಗಿದೆ ಇವರು ಮೂಲತಃ ಚಿಕ್ಕಮಗಳೂರಿನವರು ಇವರು ಇನ್ಸ್ಟ್ರುಮೆಂಟ್ಸ್ ಟೆಕ್ನಾಲಜಿ BE ಮುಗಿಸಿದ್ದು ನಂತರ ಎಮ್.ಎ ಸೈಕಾಲಜಿಯನ್ನು ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದರು.. ಇನ್ನೂ ಚಕ್ರವರ್ತಿ ಅವರ ತಾಯಿ ಹಾಗು ಅವರ ಸುಂದರವಾದ ಕುಟುಂಬ ಹೇಗಿದೆ ಎಂದು ಈ ಪೋಟೋದಲ್ಲಿ ನೋಡಬಹುದು.. ಚಕ್ರವರ್ತಿ ಅವರ ಪತ್ನಿಯ ಹೆಸರು ಮಂಜುಳಾ ಈಗ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ..

Advertisements
Advertisements

ಚಕ್ರವರ್ತಿ ಅವರ ಹಿರಿಯ ಮಕ್ಕಳ ಹೆಸರು ಚುಕ್ಕಿ ಈಗ ಇವರ ಮಗಳು ಆಯುರ್ವೇದ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.‌. ಇನ್ನೂ‌ ಚಕ್ರವರ್ತಿ ಅವರಿಗೆ ತಮ್ಮ ಮಗಳು ಎಂದರೆ ಪಂಚಪ್ರಾಣ ಇನ್ನೂ ಚಕ್ರವರ್ತಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯವನ್ನು ನೋಡೋಣ ಬನ್ನಿ.. ಹೌದು ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಅವರು ತುಂಬಾ ಅದ್ಭುತವಾಗಿ ಕೊಳಲನ್ನು ನುಡಿಸುತ್ತಾರೆ ಅಷ್ಟೇ ಅಲ್ಲದೆ ಚಕ್ರವರ್ತಿ ಅವರು ಜಿಮ್ ವರ್ಕೌಟ್ ನಲ್ಲಿ ಪ್ರತಿದಿನ ಆಕ್ಟಿವ್ ಆಗಿರುತ್ತಾರೆ.. ಚಕ್ರವರ್ತಿ ಅವರು ತಮ್ಮ ಕೆಲಸವನ್ನ ಪತ್ರಕರ್ತರಾಗಿ ಶುರು ಮಾಡಿದರು.. ನಂತರ ಸಿನಿಮಾ ನಿರ್ದೇಶಕ ಕಥೆಗಾರರಾಗಿ ಹಲವಾರು ಕನ್ನಡ ಸಿನಿಮಾಗಳಲ್ಲಿ

ಕೆಲಸ ಮಾಡಿದ್ದಾರೆ ಅದರಲ್ಲಿ ಪ್ರಮುಖವಾಗಿ 2019 ರಲ್ಲಿ ತೆರೆಕಂಡ ಸಿನಿಮಾ ರಂಗನಾಯಕಿ. ಆದರೆ ಚಕ್ರವರ್ತಿ ಅವರು ತುಂಬಾ ಫೇಮಸ್ ಆಗಿದ್ದು ಮಾತ್ರ ಈ ಒಂದು ವಿಚಾರದಲ್ಲಿ ಅದೇನೆಂದರೆ ಚಕ್ರವರ್ತಿ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ‌ ಶೃತಿ ಅವರ ಎರಡನೇ ಗಂಡ ಎನ್ನುವ ವಿಚಾರದಲ್ಲಿ.‌. ಅದು ಮುಗಿದ ಹೋಗಿರುವ ಕಥೆಯಾಗಿದೆ ಎಂದು ಹೇಳಿದ್ದಾರೆ.. ಇನ್ನೂ ಇದೀಗ ಚಕ್ರವರ್ತಿ ಅವರು ಬಿಗ್ ಬಾಸ್ ಗೆ ವೈಡ್ ಕಾರ್ಡ್ ಎಂಟ್ರಿ ಕೊಟ್ಟು ಈ ವರ್ಷದ ಬಿಗ್ ಬಾಸ್ ಪೈನಲ್ ಗೆ‌ ಚಕ್ರವರ್ತಿ ಅವರು ಹೋಗುತ್ತಾರೊ ಇಲ್ಲವೊ ಕಾಮೆಂಟ್ ಮಾಡಿ ತಿಳಿಸಿ..