Advertisements

ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿವ್ಯ ಉರುಡುಗ! ಕಾರಣ ಏನು‌ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಹತ್ತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್ ಅಂತಾನೇ ಹೇಳಬಹುದು.. ಇನ್ನೂ ಇದೀಗ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದ ದಿವ್ಯ ಉರುಡುಗ ಅವರು ಈಗ ಬಿಗ್ ಬಾಸ್‌ ಮನೆಯಿಂದ ಏಕಾಏಕಿ ನಾಪತ್ತೆ ಆಗಿದ್ದಾರೆ ಇದ್ದನು ಕಂಡು ಮನೆಯ ಸದಸ್ಯರು ಮತ್ತು ಬಿಗ್ ಬಾಸ್ ವೀಕ್ಷಕರು ಶಾಕ್ ಗೆ ಒಳಗಾಗಿದ್ದಾರೆ ಹಾಗಾದರೆ ದಿವ್ಯ ಉರುಡುಗ ಅವರು ಎಲ್ಲಿದ್ದಾರೆ ಮತ್ತು ತಮ್ಮ ಬಿಗ್ ಬಾಸ್ ಪ್ರಾಯಣವನ್ನ ಅರ್ಧಕ್ಕೆ ನಿಲ್ಲಿಸುತ್ತಾರಾ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ದಿವ್ಯ ಉರುಡುಗ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಮನೆ ಮಂದಿಗೆಲ್ಲ ಅಚ್ಚರಿ ಮೂಡಿಸಿದೆ ಅದರೆ ಕಾಣೆ ಹಾಗಿರುವ ಸುದ್ದಿಯನ್ನ ಬಿಗ್ ಬಾಸ್ ರಾತ್ರಿ ವೇಳೆ ತಿಳಿಸಿದ್ದು

[widget id=”custom_html-2″]

Advertisements
Advertisements

ಈ ಸುದ್ದಿ ಕೇಳಿಸಿಕೊಂಡ ಅರವಿಂದ್ ಅವರು ಶಾಕ್ ಗೆ ಒಳಗಾದರು. ಜೊತೆಗೆ ಮನೆ ಮಂದಿ ಸಹಾ ಬೇಸರವನ್ನ ವ್ಯಕ್ತ ಪಡಿಸಿದ್ದಾರೆ.. ದಿವ್ಯ ಉರುಡುಗ ಅವರಿಗೆ ಆರೋಗ್ಯ‌ ಸ’ಮಸ್ಯೆ ಇರುವುದು ಹೊಸದೇನಲ್ಲ‌ ಆಗಾಗ ಆಸ್ಪತ್ರೆಗೆ ಹೋಗಿ ಚಕಪ್ ಮಾಡಿಸುತ್ತಿದ್ದರು.. ಆದರೆ ಇದೀಗ ದಿಢೀರನೆ ಆಸ್ಪತ್ರೆಗೆ ದಾಖಲಾಗುವ ಮೂಲಕ ಬಿಗ್ ಬಾಸ್‌ ಮನೆ ಮಂದಿಗೆ ಅಚ್ಚರಿ ಹಾಗು ಬೇಸರಕ್ಕೆ ಒಳಗಾಗಿದ್ದಾರೆ.. ದಿವ್ಯ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆ ಕರೆದುಕೊಂಡು ಹೋಗಲಾಗಿದೆ ಅವರು ಕ್ಷೇಮದಿಂದ ಇದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ ಇದ್ದನ್ನ ಹೇಳುತ್ತಿದ್ದಂತೆ‌ ಅರವಿಂದ್ ಸ್ವಲ್ಪ ಭಾವುಕರಾಗಿದ್ದಾರೆ

[widget id=”custom_html-2″]

ಬಳಿಗೆ ಬಿಗ್ ವಾಯ್ಸ್ ಕೇಳಿಸಿದ್ದು ಸ್ಕ್ಯಾನಿಂಗ್ ಬಳಿಕ ಯುರಿನರಿ ಇನ್ಫೆಕ್ಷನ್ ಕಾಣಿಸಿಕೊಂಡಿದ್ದು ದಿವ್ಯ ಉರುಡುಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.. ಈ ಎಪಿಸೋಡ್ ಆರಂಭದಿಂದಲೂ‌ ದಿವ್ಯ ಉರುಡುಗ ಅವರು ಕಾಣಿಸಿಕೊಂಡಿಲ್ಲ ಅಲ್ಲದೆ ಇವರು ಯಾವಾಗ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದರು ಎಂಬುದನ್ನು ತೋರಿಸಿಲ್ಲ‌ ಇದೀಗ ಆಸ್ಪತ್ರೆಯಲ್ಲಿ ಇರುವ ದಿವ್ಯ ಅವರು ಸ್ವಲ್ಪ ಪಟ್ಟಿಗೆ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.. ಆದರೆ‌ ಮತ್ತೆ ದಿವ್ಯ ಅವರು ಬಿಗ್ ಬಾಸ್ ಮನೆಗೆ‌ ಬರುತ್ತಾರಾ ಎಂಬುದು ತಿಳಿದು ಬಂದಿಲ್ಲ..