Advertisements

ಬಿಗ್ ಬಾಸ್ ನಲ್ಲಿ ಪ್ರಿಯಾಂಕಾಗೆ ಆಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ ಚಂದ್ರಚೂಡ್ ಗೆ ನೀಡ್ತೀರೋ ಶಿಕ್ಷೆ ಏನು ಗೊತ್ತಾ.?

Entertainment

ನಮಸ್ತೆ ಸ್ನೇಹಿತರೆ, ಎರಡು ವಾರಗಳ ಹಿಂದಿನ ಮಾತು ಬಿಗ್ ಬಾಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ವಿಚಿತ್ರವಾಗಿ ವರ್ತನೆ ಮಾಡಿದ್ರು ಅವರು ಅಸಭ ಪದವನ್ನ ಬಳಕೆ ಮಾಡಿದ್ದರಿಂದ ಬಿತ್ ಸೌಂಡ್ ಮಾಡಲಾಯಿತು. ಇದಕ್ಕೆ ನಟ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಆದಾರ ನಂತರದಲ್ಲಿ ನಾನು ನನ್ನ ತಪ್ಪನ್ನ ತಿಂದ್ದುಕೊಳ್ಳುತ್ತೇನೆ ಎಂಬ ಹೇಳಿದ್ದು ಚಕ್ರವರ್ತಿ ಅವರು ಇದ್ದಾದ ಒಂದೇ ವಾರದ ನಂತರ ಮತ್ತೆ ಇದೇರೀತಿ ತಪ್ಪನ್ನ ಮತ್ತೆ ಮಾಡಿದ್ದಾರೆ.. ಬಿಗ್ ಬಾಸ್ ಸೀಸನ್ 8ರ ಮೊದಲ ಇನಿಂಗ್ಸ್ ನಲ್ಲಿ ಬ್ರೇಕ್ ಪಡೆದ ನಂತರ ಪ್ರಿಯಾಂಕಾ ಹಾಗು ಚಕ್ರವರ್ತಿ ನಡುವೆ ಒಂದು ಸ್ನೇಹಿತ ಗೆಳೆತನ ಬೆಳೆದಿತ್ತು ಅಂದ್ರೆ ಬಿಗ್ ಬಾಸ್ ಮನೆಯಲ್ಲಿಯೇ ದಿಕ್ಕು ಬದಲಾವಣೆ ಮಾಡಿಕೊಂಡಿತ್ತು ಪ್ರಿಯಾಂಕ ಶಮಾನ್ ಅನ್ಯೋನ್ಯವಾಗಿದ್ದಾರೆ ಎನ್ನುವುದು ಚಕ್ರವರ್ತಿ ಅವರಿಗೆ

Advertisements
Advertisements

ಬೇಸರ ವಾಗಿತ್ತು ಈ ಘಟನೆಯ ನಂತರದಲ್ಲಿ ಇಬ್ಬರು ಒಬ್ಬರ ಮುಖ ನೀಡುತ್ತಿರಲಿಲ್ಲ ಜುಲೈ 18ರ ಎಪಿಸೋಡ್ ನಲ್ಲಿ ಪ್ರಿಯಾಂಕಾ ಅವರು ನಾಮಿನೇಟ್ ಆಗಿದ್ದಾರೆ ನಾಮಿನೇಟ್ ಲಿಸ್ಟ್ ನಲ್ಲಿ ಇದ್ದ ವೈಷ್ಣವಿ‌ ಗೌಡ ಶುಭಾ ಪುಂಜಾ ಪ್ರಶಾಂತ್ ಸಂಭರ್ಗಿ ಪ್ರಿಯಾಂಕಾ ತೀಮೇಶ್ ಪೈಕಿ ಕೊನೆಯಲ್ಲಿ ಸೋಲನ್ನು ಕಂಡಿದ್ದು ಪ್ರಿಯಾಂಕಾ ಅವರು ದೊಡ್ಮನೆಯಿಂದ ಹೊರಗೆ ಹೋಗುದಕ್ಕೂ ಮೊದಲು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದರು ಅದರ ಅನ್ವಯ ಇಬ್ಬರನ್ನ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು ಆಗ ಪ್ರಿಯಾಂಕಾ‌ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ ಅವರದ್ದು ಇದ್ದು ಚಕ್ರವರ್ತಿ ಚಂದ್ರಚೂಡ ಅವರಿಗೆ ಅಸಮಾಧಾನ ತರಿಸಿದೆ ಈಗಾಗಿ ಪ್ರೀಯಾಂಕಾಗೆ ಅವರ ಅಶ್ಲೀಲ ಸನ್ನೆಯನ್ನ ತೋರಿಸಿದ್ದಾರೆ..

ಇನ್ನೂ ಸುದೀಪ್ ಅವರು ಪದೇ ಪದೇ ಹೇಳಿದ್ರು ಚಕ್ರವರ್ತಿ ಅವರು ಮತ್ತೆ ಅದೇ ತಪ್ಪನ್ನ ಮಾಡುತ್ತಿದ್ದರು ಇದಕ್ಕೆ ಬಿಗ್ ಬಾಸ್ ಯಾವುದೇ ಶಿಕ್ಷೆ ನೀಡದೆ ಇರಬಹುದು ಆದರೆ ಈ‌ ವಾರದ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕ ಇನ್ನೂ ಚಕ್ರವರ್ತಿ ನಡೆ ನುಡಿ ಅನೇಕರಿಗೆ ಅಸಮಾಧಾನ ನೀಡಿದೆ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗಿರುವ ಚಕ್ರವರ್ತಿ ಅವರು ಈ ವಾರದ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಬೇಕು ಎನ್ನು ಮಾತು ಕೇಳಿಬಂದಿದ್ದೆ ಈಗಾಗಿ ಈ ವಾರ ಅವರಿಗೆ ಕಡಿಮೆ ಓಟ್ ಬಿದ್ರು ಆಶ್ಚರ್ಯವೇ ಇಲ್ಲ.. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..