Advertisements

ಬಿಗ್ ಬಾಸ್ ನಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ದಿವ್ಯ ಸುರೇಶ್ ಮನೆಗೆ‌ ಬಂದ ಮಂಜು ಪಾವಗಡ! ಆದರೆ ದಿವ್ಯ ಸುರೇಶ್ ಮಾಡಿದ್ದೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಮುಗಿದ ಬಳಿಕ ಕೆಲವು ದಿನಗಳ ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಆಯ್ಕೆಯಾಗಿದ್ದ ಮಂಜು ಪಾವಗಡ ಮೊದಲ ಬಾರಿಗೆ ದಿವ್ಯ ಸುರೇಶ್ ಅವರ ಮನೆಗೆ‌ ಬೇಟಿ ನೀಡಿದ್ದಾರೆ.. ಮಂಜು ಮತ್ತು ದಿವ್ಯ ಬೇಟಿಯಾಗಿದ್ದ ಬಳಿಕ ಇಬ್ಬರು ಒಟ್ಟಿಗೆ ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದರು.. ಇನ್ನೂ ಅಭಿಮಾನಿಗಳು ಈಗ ದಿವ್ಯ ಹಾಗು ಮಂಜು ಪಾವಗಡ ಅವರ ಈ ಹೊಸ ಪೋಟೊಗಳನ್ನು ನೋಡಿ ಕಾಮೆಂಟ್ ಮಾಡುವ ಮೂಲಕ ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ.. ಬಿಗ್ ಬಾಸ್ ಸೀಸನ್ 8‌ರ ಸ್ಪರ್ಧಿಗಳಲ್ಲಿ ದಿವ್ಯ ಜಾಗ ಎಂದು ಮಂಜು ಅವರ‌ ಜೋಡಿ ಸಕ್ಕತ್ ಫೇಮಸ್ ಆಗಿತ್ತು.. ಮಂಜು ಹಾಗು ದಿವ್ಯ ಇಬ್ಬರು ಒಂದಾಗಿದೆ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದರು..

Advertisements
Advertisements

ಆದರೆ ಅವರಿಬ್ಬರೂ ಸಂದರ್ಶನ ಒಂದರಲ್ಲಿ ಹೇಳಿದ್ದೇನೆಂದರೆ ನಾವಿಬ್ಬರು ಕೇವಲ ಉತ್ತಮ ಸ್ನೇಹಿತರು ಮುಂದಿನ ದಿನಗಳಲ್ಲಿ ಕೂಡ ನಾವಿಬ್ಬರು ಉತ್ತಮ ಸ್ನೇಹಿತರಾಗಿ ಮುಂದುವರೆಯುತ್ತೇವೆ.. ಬಿಗ್ ಬಾಸ್ ಮನೆಯಲ್ಲಿ ನಾವು ಉತ್ತಮ ಸ್ನೇಹಿತರಾಗಿ‌ ಆಟ ಆಡುತ್ತಿದ್ದೇವು. ಎಲ್ಲಾ ರೀತಿಯ ವಿಷಯಗಳನ್ನು ಕೂಡ ಒಬ್ಬರಿಗೊಬ್ಬರು ಶೇರ್ ಮಾಡಿಕೊಂಡಿದ್ದೇವು ಅದಕ್ಕಾಗಿ ನಾವು ತುಂಬಾ ಆತ್ಮೀಯವಾಗಿದ್ದೇವು. ಈಗಲೂ ಹೊರಗಡೆ ಸ್ನೇಹಿತರಾಗಿದ್ದೇವೆ ಪ್ರತಿದಿನ ಒಬ್ಬರಿಗೊಬ್ಬರು ಕರೆ ಮಾಡಿ ಮಾತಾನಾಡುತ್ತಿರುತ್ತೇವೆ ಎಂದು ದಿವ್ಯ ಹಾಗು ಮಂಜು ಪಾವಗಡ ಅವರು ತಮ್ಮಿಬ್ಬರ ನಡುವಿನ ಒಡನಾಟದ ಬಗ್ಗೆ ಸಂದರ್ಶನ ಒಂದಲ್ಲಿ ಹೇಳಿಕೊಂಡಿದ್ದರು.. ಇದೀಗ ದಿವ್ಯ ಸುರೇಶ್ ಅವರ ಮನೆಗೆ‌ ಸರ್ಪ್ರೈಸ್ ರೀತಿಯಲ್ಲಿ ಮಂಜು ಪಾವಗಡ ಅವರು ಬೇಟಿ ನೀಡಿದ್ದಾರೆ.

ಜೊತೆಗೆ‌ ಇಬ್ಬರು ಒಟ್ಟಿಗೆ ಕುಳಿತು ಊಟವನ್ನ ಕೂಡ ಮಾಡಿದ್ದರು.. ಮಂಜು ಅವರು ತಮ್ಮ ಮನೆಗೆ‌ ಬಂದಿದ್ದರಿಂದ ದಿವ್ಯ ಸುರೇಶ್ ಅವರು ತುಂಬಾನೇ ಖುಷಿ ಪಟ್ಡಿದ್ದರು.‌ ಪ್ರೀತಿಯಿಂದ ದಿವ್ಯ ಅವರು ಮಂಜು ಅವರನ್ನ ಮಂಜಾ ಅಂತಾನೇ ಕರೆಯುತ್ತಿರುತ್ತಾರೆ.. ಆಗಾಗ ತಮಾಷೆ ಮಾಡುತ್ತಾ ದಿವ್ಯ ಅವರು ಮಂಜು ಅವರ ಕಾಲೆಳೆಯುತ್ತಾರೆ. ದಿವ್ಯ ಸುರೇಶ್ ಅವರ ಮನೆಯಲ್ಲಿ ಮಂಜು ಪಾವಗಡ ಉತ್ತಮವಾಗಿ ಸಮಯವನ್ನ ಕಳೆಯುತ್ತಿದ್ದಾರೆ.. ಅಷ್ಟೇ ದಿವ್ಯ ಅವರ ಜೊತೆ ಮೋಜು ಮಸ್ತಿ ಕೂಡ ಮಾಡುತ್ತಿರುತ್ತಾರೆ ಹಾಗು ಇಬ್ಬರು ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ..‌ ದಿವ್ಯ ಅವರು‌ ಮನೆಯಲ್ಲಿ ಕೂಡ ಕೇಕ್ ತರಿಸಿ ಬಿಗ್ ಬಾಸ್ ವಿನ್ನರ್ ಪಾರ್ಟಿಯನ್ನು ಕೂಡ ಸಿಂಪಲ್ ಹಾಗಿ ಮನೆಯಲ್ಲಿ ಮಾಡಿದ್ದರು.. ನಿಮಗೂ ಕೂಡ ಹಾಸ್ಯ ನಟ ಮಂಜು ಅವರು ಮಾಡುವ ಹಾಸ್ಯ ಪಾತ್ರಗಳನ್ನ ಇಷ್ಟ ಪಡ್ತೀರಾ..