Advertisements

ಬಿಗ್ ಬಾಸ್ ನಲ್ಲಿ ಮಂಜು ಹಾಕಿಕೊಳ್ಳುತ್ತಿದ್ದ ಬಟ್ಟೆಗಳಿಗೆ ದುಡ್ಡು ಕೊಡುತ್ತಿದ್ದ ಆ ಸ್ಟಾರ್ ಮಹಿಳೆ ಯಾರು ಗೊತ್ತಾ? ವಿಚಾರ ತಿಳಿದು ಕೇಳಿ ಶಾಕ್ ಆದ ಮಂಜು..

Cinema

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ರಲ್ಲಿ‌ ಯಶಸ್ಸು ಕಂಡ ಮಂಜು ಪಾವಗಡ ಅವರು ಸ್ಟೋರಿ ಇದೀಗ ದಿನೇದಿನೇ ಒಂದೊಂದಾಗಿ ಹೊರ ಬರುತ್ತಿದೆ.. ಹೌದುವಜೀವನದಲ್ಲಿ ಮಂಜು ಪಟ್ಟ ಕಷ್ಟಗಳಿಗೆ ಈಗ ಒಂದು ರೀತಿ ಯಶಸ್ಸು ಸಿಕ್ಕಿತು ಅಂತಾನೇ ಹೇಳಬಹುದು.. ತನ್ನ‌ ಕಷ್ಟದ ದಿನಗಳನ್ನ ಹಾಗು ತನ್ನಗೆ ಆ ದಿನಗಳಲ್ಲಿ ಸಹಾಯ ಮಾಡಿದ ವ್ಯಕ್ತಿಗಳನ್ನ ಇಂದು ಸಹ ನೆನಪು ಮಾಡಿಕೊಂಡು ಅವರಿಗೆ ಕೃತಜ್ಞತೆಯನ್ನ ಸಲ್ಲಿಸಿದ್ದಾರೆ.. ಆದರೆ ಬಿಗ್ ಮನೆ ಪ್ರತಿಯೊಬ್ಬರ ಜೀವನದಲ್ಲಿ ಆದು ಬಣ್ಣದ ಮನೆ ಅಂತಾನೇ ಹೇಳಬಹುದು. ಆ ಮನೆಯಲ್ಲಿ ದಿನಕೊಂದು‌ ಬಟ್ಟೆ ಹಾಗಿದ್ರೇನೆ ಬೆಲೆ ಅಂತಹ ದೊಡ್ಡ ಮನೆಯಲ್ಲಿ ಮದ್ಯಮ ವರ್ಗದ ಹುಡುಗ ಮಂಜು ಹಾಕುತ್ತಿದ್ದ ಬಟ್ಟೆಗಳಿಗೆ ಹಣ ಕೊಟ್ಟಿದ್ದು ಒಬ್ಬ ಮಹಿಳೆ. ಆ ವಿಚಾರವನ್ನ ಇದೀಗ ಮಂಜು ಹೇಳಿಕೊಂಡು ಭಾವುಕರಾಗಿದ್ದಾರೆ..

Advertisements
Advertisements

ಹೌದು ಆ ಮಹಿಳೆ ಯಾರು ಅಂತ ಹಿಡಿ ಕರುನಾಡಿಗೆ ಗೊತ್ತು ಅಷ್ಟೇ ಅಲ್ಲದೆ ಆ ಹುಡುಗಿ ಪ್ರತಿಯೊಬ್ಬರಿಗೂ ಚಿರಪರಿಚಿತರು.. ಹೌದು ಮೊದಲೆ ಹೇಳಿದ ಹಾಗೆ ಬಿಗ್ ಬಾಸ್ ಮನೆ ಬಣ್ಣದ ಮನೆಯಂತೆ 24 ಘಟನೆಗಳ ಕಾಲ ಪ್ರೇಕ್ಷಕರ ಪಾರದಶಕವಾಗಿರುವ ಲಅಲ್ಲಿನ ಸ್ಪರ್ಧಿಗಳು ಬಣ್ಣ ಬಣ್ಣವಾಗಿ ಇರಬೇಕು ಎನ್ನುವುದು ವಾಸ್ತವ ಅದೇ ರೀತಿಯಲ್ಲಿ ಬಂದಿದ್ದು ಎಲ್ಲರೂ ಕೂಡ ಅನುಕೂಲಸ್ಥರೆ ದಿನಕ್ಕೆರಡು ಬಟ್ಟೆ ಹಾಕುವಷ್ಟು ಅನುಕೂಲ ಇದ್ದವರೆ ಆದರೆ ಮಂಜು ಪಾವಗಡ ಮದ್ಯದ ಕುಟುಂಬದಿಂದ ಬಂದವ ಇನ್ನೂ ಬಿಗ್ ಬಾಸ್ ಗೆ ಆಯ್ಕೆಯಾದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇದ್ದವರಂತೆ ಈತನ್ನು ಸಹ ಇರಬೇಕಾದ್ದದು ಅನಿವಾರ್ಯ ಇನ್ನೂ ಮಂಜು ಸಹ ಎಲ್ಲರಂತೆ ಡಿಸೈನರ್ ಬಟ್ಟೆಗಳನ್ನ ಹಾಗಿ ಕೊಳ್ಳುತ್ತಿದ್ದು ಅದು ಸುದೀಪ್ ಅವರ ಗಮನಕ್ಕೆ ಬಂದಿತು..

ಹೌದು ಮಂಜು ಪಾವಗಡ ಅವರ ಸ್ನೇಹಿತ ಒಬ್ಬ ಡಿಸೈನರ್ ಆಗಿದ್ದು‌ ಆತನೇ ಮಂಜುಗಾಗಿ ಪ್ರತಿಯೊಂದು ಬಟ್ಟೆಯನ್ನ ಡಿಸೈನ್ ಮಾಡಿ ಕಳುಹಿಸುತ್ತಿದ್ದರು ಆದರೆ‌ ಇದ್ದಕ್ಕೆಲ್ಲಾ ಹಣ ಯಾರು ಕೊಡುತ್ತಿದ್ದರು ಎನ್ನುವುದು ಕುತೂಹಲಕಾರಿ ವಿಷಯ ಅಂದ್ರೆ ಮಂಜು ಕೂಡ ಇದಕ್ಕೆಲ್ಲ ಸ್ವಲ್ಪ ಹಣ ಕೊಟ್ಟು ಬಂದಿದ್ದ ಆದರೆ‌ ಅದನ್ನು ಹೋರತ್ತು ಪಡಿಸಿ ಅತನ್ನ ಬಟ್ಟೆಗಳಿಗೆ ಹಣ ಕೊಡುತ್ತಿದ್ದವರು ಒಬ್ಬ ಮಹಿಳೆ ಆ ಮಹಿಳೆ ಮತ್ಯರು ಅಲ್ಲ ಅವರು ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಅವರೆ ಮಂಜು ಪಾವಗಡ ಅವರು ಧರಿಸುತ್ತಿದ್ದ ಬಟ್ಟೆಗಳಿಗೆ ಡಿಸೈನರ್ ಗೆ ಹಣ ಕೊಡುತ್ತಿದ್ದರು.. ಮಜಾಭಾರತ ಶೋ ಮೂಲಕ ಚಿರಪರಿಚಿತವಾಗಿರುವ ಮಂಜು ಪಾವಗಡ ಅವರ ಕಷ್ಟದ ಪರಿಸ್ಥಿತಿ

ತಿಳಿದಿದ್ದ ರಚಿತಾ ರಾಮ್ ಅವರು ಬಿಗ್ ಬಾಸ್ ನಲ್ಲಿ ಮಂಜು ಒಳ್ಳೆಯ ಬಟ್ಟೆ ಹಾಕಿಕೊಳ್ಳಲಿ ಎಂದು ಡಿಸೈನರ್ ಗೆ ಹಣವನ್ನ ಕೊಡುತ್ತಿದ್ದರು.. ಅಷ್ಟೇ ಅಲ್ಲದೆ ಬಿಗ್ ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಮಂಜು ಹಾಕಿದ್ದ ಬಟ್ಟೆಯನ್ನ ಖುದ್ದಾಗಿ ರಚಿತಾ ರಾಮ್ ಅವರೆ ಸೆಲೆಕ್ಟ್ ಮಾಡಿ ಕಳುಹಿಸಿ ಕೊಟ್ಟಿದ್ದರಂತೆ ಆದ್ರೆ ಈ ವಿಚಾರ ಮಂಜುಗೆ ತಿಳಿದಿಲ್ಲ ಹೊರಗೆ ಬಂದ ಬಳಿಕ ಮಜಾಭಾರತದ ಆಪ್ತ ಸ್ನೇಹಿತರು ಹೇಳಿದ ನಂತರ ಮಂಜುಗೆ ರಚಿತಾ ರಾಮ್ ಅವರ ವಿಚಾರ ತಿಳಿದಿದ್ದು‌ ಸಂದರ್ಶನ ಒಂದರಲ್ಲಿ ಬಹಳಷ್ಟು ಜನರು ಈ ರೀತಿ ಪ್ರೀತಿ ತೋರಿಸಿದ್ದಾರೆ ಎಂದು ಹೇಳಿಕೊಂಡಿದ್ದರು..