Advertisements

ಬಿಗ್ ಬಾಸ್ ಸ್ಪರ್ಧಿ ಶಂಕರ್ ಅಶ್ವಥ್ ಅವರ ಹೆಂಡತಿ ಮತ್ತು ಮಗ‌ ಮಾಡುತ್ತಿರುವ ಕೆಲಸ ಏನು ಗೊತ್ತಾ? ಇಲ್ಲಿ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಶಂಕರ್ ಅಶ್ವಥ್ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ KS ಅಶ್ವಥ್ ಅವರ ಪುತ್ರ ನಟ ಅಶ್ವಥ್ ಅವರು ಕನ್ನಡ ಚಿತ್ರರಂಗದಲ್ಲಿ ಯಾರು ಅಳಿಸಲಾಗದಂತ ಶಾಶ್ವತ ಹೆಗ್ಗುರುತುಗಳನ್ನ ಮೂಡಿಸಿದ್ದಾರೆ.. ತಮ್ಮ‌ ಸಿನಿಮಾ‌ ಬದುಕಿನಲ್ಲಿ ಸುಮಾರು 370ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇನ್ನೂ ಇಂತಹ ಖ್ಯಾತ ಹಿರಿಯ ನಟನ ಮಗನಾಗಿದ್ದ ಶಂಕರ್ ಅಶ್ವಥ್ ಅವರಿಗೆ ಮಾತ್ರ ಕನ್ನಡ ಸಿನಿಮಾರಂಗದಲ್ಲಿ ಹೇಳಿಕೊಳ್ಳುವ ಅವಕಾಶಗಳು ಸಿಗಲಿಲ್ಲ.. ಇನ್ನು ಶಂಕರ್ ಅಶ್ವಥ್ ಅವರು ಕೆಲವು ಸಿನಿಮಾಗಳಲ್ಲಿ ಹಾಗು ಧಾರಾವಾಹಿಗಳಲ್ಲಿ ಅಭಿನಯಿಸಿ ತಮ್ಮ ಬದುಕನ್ನ ಕಟ್ಟಿ ಕೊಂಡರು.. ಸಿನಿಮಾದಲ್ಲಿ ಅವಕಾಶಗಳು ಸಿಗದೆ ಹೋದಾಗ ಉಬರ್ ನಲ್ಲಿ ಕೆಲಸ ಕೂಡ ಮಾಡಿದ್ದಾರೆ.. ಇನ್ನೂ ತಾನೊಬ್ಬ ದೊಡ್ಡ ನಟನ ಮಗ ಎನ್ನುವ ಅಹಂ ಕೂಡ ಅವರಿಗೆ ಇಲ್ಲ..

[widget id=”custom_html-2″]

Advertisements
Advertisements

ಇಂದಿಗೂ ಇವರು ಸ್ವಾಭಿಮಾನದ ಬದುಕನ್ನ ನಡೆಸುತ್ತಿದ್ದಾರೆ.. ಈಗಾಗಲೇ ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಮಂತ 8 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಎಲ್ಲರಿಗೂ ತಿಳಿದಿರುವಂತೆ ಶಂಕರ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ, ಮೂರನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು.. ಇನ್ನೂ ಇವರ ಪತ್ನಿ ಸುಧಾ ಅವರು ಮೈಸೂರಿನಲ್ಲಿ ಅನ್ನಪೂರ್ಣ ಎನ್ನುವ ಕ್ಯಾಟರಿಂಗ್ ನಡೆಸುತ್ತಿದ್ದಾರೆ.. ಇನ್ನೂ ಇವರ ಮಗನ ಹೆಸರು ಸ್ಕಂದ,

[widget id=”custom_html-2″]

ಇವರು ರಾಷ್ಟ್ರ ಮಟ್ಟದಲ್ಲಿ ಸ್ವಿಮಿಂಗ್ ಸ್ಪರ್ಧೆಯಲ್ಲಿ ಗೆದ್ದಿದ್ದರು, ಅಲ್ಲದೆ ಈಗ ಸ್ವಿಮಿಂಗ್ ಕೋಚರ್ ಆಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.. ಇನ್ನೂ‌ ಮುಂದೆ ಆದರೂ ನಟ ಶಂಕರ್ ಅಶ್ವಥ್ ಅವರಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶಗಳು ಸಿಗಲಿ ಎಂದು ಎಲ್ಲರ ಅಭಿಪ್ರಾಯವಾಗಿದೆ.. ಸ್ನೇಹಿತರೆ ನಟ ಶಂಕರ್ ಅಶ್ವಥ್ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗಲಿ ಎಂದು ನೀವು ಕೂಡ ಬಯಸುತ್ತೀರಾ? ನಿಮ್ಮ ಅನಿಸಿಕೆಯನ್ನು ತಿಳಿಸಿ..